________________
sres
ಷಷ್ಠಾಶ್ಚಾಸಂ / ೩೨೧ ಅಳಿಯದಿದಂ ಮಾಡಿದನೆ ನೈಟಿಯಮಿಕೆಗೆ ಸೈರಿಸೆಂದು ನೀನ್ ಸಭೆಯೋಳ್ ಕಾ | ಲೈಂಗಗು ಕೊಲ್ಲೆನೆಂದೆರ್ದ
ತೆವಿನೆಗಂ ಹರಿಯ ನೆಲನನಸುರಂ ನುಡಿದಂ || ವ|| ಅಂತು ನುಡಿದು ಕಾಯ್ಲಿನೊಳ್ ಪಿಡುಗಿ ನಡನಡ ನಡುಗಿಕoll ಪೊಳೆದುಳುವ ಕುಡು ದಾಡೆಯ
ಪೊಳಪು ನೊಸಲ್ಲಡರ್ದು ಪೊಡರ್ವ ಪುರ್ವೆಸೆವಿನಮ್ | ಎಳಿಸುವ ಮುಳಿಸಿನ ದಳ್ಳುರಿ
ಗಳನುಗುವೊಲುಗುಟ್ಟಿನಸುರನುರಿವ ಪಳೆಗಳಂ || ೫೯ - ವ| ಆಗಳ್ ಸಭಾಸದರೆಲ್ಲಮೆವಮಿಡುಕದೆ ಪಂದೆಯಂ ಪಾವಡರ್ದವೊಲುಸಿರದಿರೆ ನಾರಾಯಣಂ ಶಿಶುಪಾಲನನಿಂತೆಂದಂಕಂ|| ನಿನ್ನಯ ತಾಯ್ ಸಾತ್ವತಿಯುಂ
ನಿನ್ನಂ ತಂದನ್ನ ತೊಡೆಯಮೇಲಿಟಿಪುವುದುಂ | ನಿನ್ನ ಲಲಾಟದ ಕಣ್ಣದು
ಮುನ್ನಮೆ ಕಿಡೆ ನಿನ್ನ ಮೃತ್ಯುವನ್ನಯ ಕೆಯೊಳ್ || ಕoll. ನೆದುದನಳದೀ ಕಿಣಿಯವ
ನಟಿಯದ ಕಡೆ ನುಡಿದನಷ್ಟೊಡಂ ನೂಲುವರಂ | ನೆ ಸಲ್ಲಿಸುವುದೆಂದುದನಾಂ ಮಆವನೆ ಬಯ್ ಬಯ್ಕೆ ಸಲಿಸುವೆಂ ನೂಲುವರಂ || ೬೧
೬೦
ದಿಗ್ನಲಿಕೊಡಲು ನಾನು ಬಲ್ಲೆ. ೫೮. 'ತಿಳಿಯದೆ ಇದನ್ನು ಮಾಡಿದೆ, ನನ್ನ ಅಜ್ಞಾನಕ್ಕೆ ಕ್ಷಮಿಸು' ಎಂದು ಈ ಸಭೆಯಲ್ಲಿ ನನ್ನ ಕಾಲಿಗೆ ಬೀಳು, ಬೀಳು, ಕೊಲ್ಲುವುದಿಲ್ಲ ಎಂದು ಹೃದಯಭೇದನವಾಗುವ ಹಾಗೆ ಕೃಷ್ಣನ ಮರ್ಮ (ರಹಸ್ಯಗಳನ್ನು ರಾಕ್ಷಸನಾದ ಶಿಶುಪಾಲನು ಎತ್ತಿ ಆಡಿದನು. ವ ಹಾಗೆ ಮಾತನಾಡಿ ಕೋಪದಿಂದ ಸಿಡಿದು ವಿಶೇಷವಾಗಿ ನಡುಗಿ ೫೯. ಹೊಳೆದು ಪ್ರಕಾಶಿಸುವ ಕೊಂಕಿದ ಕೋರೆಹಲ್ಲಿನ ಹೊಳಪು ಮುಖವನ್ನು ಹತ್ತಿ ನಡುಗುವ ಹುಚ್ಚು ಪ್ರಕಾಶಿಸುತ್ತಿರಲು ಹೆಚ್ಚುತ್ತಿರುವ ಕೋಪದ ಜ್ವಾಲೆಗಳನ್ನು ಉಗುಳುವ ಹಾಗೆ, ರಾಕ್ಷಸನು ಉರಿಯುತ್ತಿರುವ ನಿಂದೆಗಳನ್ನು ಉಗುಳಿದನು. ವ|| ಆ ಸಭೆಯಲ್ಲಿರುವವರೆಲ್ಲರೂ ರೆಪ್ಪೆ ಬಡಿಯದೆ ಹೇಡಿಯನ್ನು ಹಾವು ಅಡ್ಡಗಟ್ಟಿದ ಹಾಗೆ ಮಾತನಾಡದಿರಲು ನಾರಾಯಣನು ಶಿಶುಪಾಲನಿಗೆ ಹೀಗೆಂದನು. ೬೦. ನಿನ್ನ ತಾಯಿಯಾದ ಸಾತ್ವತಿಯು ನಿನ್ನನ್ನು ತಂದು ನನ್ನ ತೊಡೆಯ ಮೇಲೆ ಇಳಿಸಿದಾಗ ನಿನ್ನ ಆ ಹಣೆಗಣ್ಣು ಮೊದಲೇ ನಾಶವಾಯಿತು. ಅದರಿಂದ ನಿನ್ನ ಮೃತ್ಯು ನನ್ನ ಕಯ್ಯಲ್ಲಿ ೬೧. ಸೇರಿರುವುದನ್ನು ತಿಳಿದು ಅವಳು ನನ್ನನ್ನು ಕುರಿತು ಕೃಷ್ಣಾ ಕಿರಿಯವನಾದ ಇವನು ತಿಳಿಯದೆ ಕೆಟ್ಟ ಮಾತನ್ನಾಡಿದರೂ ನೂರರವರೆಗೆ ಪೂರ್ಣವಾಗಿ ಅವಕಾಶಕೊಡು (ಸಹಿಸಿಕೊ) ಎಂದುದನ್ನು ನಾನು