Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 788
________________ ೭೮೪ ಪಂಪಭಾರತಂ ಸಮುದ್ಯತ್-ಮೇಲಕ್ಕೇಳುತ್ತಿರುವ ೫-೬, ಸಂಹತಿ-ಸಮೂಹ ೧೦-೫೦, ೧೪-೨ ವ ೯-೯೭ ಸಹಪಾಂಸುಕ್ರೀಡಿತ-ಒಟ್ಟಿಗೆ ಸಮುನಿಷತ್-ಪ್ರಕಾಶಿಸುತ್ತಿರುವ ೧-೫೧ ಧೂಳಿಯಾಟವಾಡಿದವರು ೨-೨೯ ಸಮೆ-ಮಾಡು, ನಿರ್ಮಿಸು ೧-೭೮, ೨-೫೯ ವ, ೬-೩೩ ವ ಸಹೋತ್ಪನ್ನ-ಜೊತೆಯಲ್ಲಿ ಹುಟ್ಟಿದವನು ಸಯಂಬರ-ಸ್ವಯಂವರ (ಸಂ) ೩-೩೯ ಸಯ್ತು-ಸುಮ್ಮನೆ, ಸರಿಯಾಗಿ ೨-೮೭, ಸಾಗು- ? ೭-೯೦ ೧೧-೫೨ ಸಾಂದು-ಸುಂಗಧದ್ರವ್ಯ (ಪುನುಗು), ಸಯ್ದರ್-ಋಜುವಾಗಿರುವವರು ೯-೮೮ ೫-೬೦ ವ, ೧೪-೨೦ ಸಯ್ದವಂ-ಋಜುವಾಗಿರುವವನು ೧೩-೮೬ ಸಾಧನ-ಸೈನ್ಯ ೧-೧, ೬-೩೨ ಸಯ್ತು-ಪುಣ್ಯ ೩-೨೬ ವ, ೫-೯೩ ಸಾಧ್ವಸ-ಸಡಗರ, ಗಾಬರಿ ೫-೧೫ ಸರ-ಸ್ವರ, ದನಿ ೨-೨೨ ವ ಸಾಧುವಾದ-ಪ್ರೋತ್ಸಾಹಕರವಾದ ಮಾತು ಶರ, ಬಾಣ, ೨-೫೨ ಸರದ-ಶರತ್ಕಾಲ ೧೦-೫೬ ಸಾಯಕ-ಬಾಣ ೧-೭೪ ಸರವಿ-ಹುಲ್ಲಿನ ಹಗ್ಗ ೧೦-೧೭ ಸಾರಸ-ನೀರಹಕ್ಕಿ ೫-೮೦ ಸರಳ-ಧೂಪದ ಗಿಡ ೫-೫೨ ಸಾರಿಕೆ-ಶಾರಿಕಾ (ಸಂ) ಹೆಣ್ಣುಗಳಿ ೪-೮೩, ಸರ್ವಸ್ವ-ಸಮಸ್ತವಸ್ತು, ಆಸ್ತಿ ೧-೫೫ - ೫-೫೮ ಸ್ಮರ-ಮನ್ಮಥ ೪-೩೮ ಸಾಯಿ-ಕೂಗಿಹೇಳು ೧೦-೩೪ ವ ಸರಿಗೆ-ತಂತಿ ೬-೮ ಸಾರೆ-ಸಮೀಪ ೩-೨೪ ಸರಿತ್ತುತ-ನದಿಯಮಗ, ಭೀಷ್ಮ ೧-೭೬ ಸಾರೆವರೆ ೬-೬ . ಸರೋಜನಿಲಯಂ-ಬ್ರಹ್ಮ೨-೩೮ ಸಾಲ-ಕೋಟೆ ೧-೬೮ ಸಲಗು-ಶಲಾಕಾ (ಸಂ) ಸಲಾಕೆ ೪-೮ . ಸಾಲಭಂಜಿಕೆ-ಸಾಲಾಗಿರುವ ಬೊಂಬೆ ಸಲವು-ಪ್ರವೇಶ ೫-೮೧ ಸಲ್ಲಕೀ-ಆನೆಬೇಲದ ಮರ ೧-೧೧೫, .ಸ್ಥಾಯಿ-ನಿಲ್ಲುವುದು ೯-೮೪ ಆಶಿಸುವವನು ೪-೧೮ವ ೨-೯೦ ಶ್ಲೋ ಸವಕಟ್ಟು-ಏರ್ಪಾಡು ೩-೨೬ ವ ಸ್ವಾಮ್ಯವಿಕ್ರಾಂತ-ದಣಿಯ ಸೊತ್ತನ್ನು ಸವಂಗ-ತೊಟ್ಟುಕೊಳ್ಳುವ ಸಾಮಗ್ರಿ - ಆಕ್ರಮಿಸುವವನು ೨-೯೦ ಶ್ಲೋ ೯-೧೦೩ ಸ್ವಾಹಾಂಗನಾನಾಥ-ಅಗ್ನಿ ೫-೧೦೪ ವ ಸವತ್ಸ-ಕರುವಿನಿಂದ ಕೂಡಿದ ೧೨-೧೦೮ ವ ಸಿಗ್ಗು-ನಾಚಿಕೆ ೧-೭೬ ವ, ೮-೫೭ ವ ಸಂವಳಯಿತ-ಸುತ್ತಲ್ಪಟ್ಟ ೪-೨೫ ಸಿಡಿಂಬು, ಸಿಡುಂಬು-ಬಿದಿರುಮೆಳೆ, ಸಂವ್ಯಾನ-ಉತ್ತರೀಯ ೧೨-೧೦೮ ವ ಪೊದೆ, ೧೧-೪೫, ೨೨-೧೬೭ ಸಂಶಿಷ್ಟ-ಹತ್ತಿಕೊಂಡಿರುವ ೧೨-೧೩೭ ಸಿಂದುರ-ಒಂದು ಜಾತಿಯ ಹೂವು ಸಂಸಕ್ತ-ಕೂಡಿದ ೫-೮೦ ೫-೩೦ ಸಸಿದು-ಎಕ್ಕಿ, ಬಿಡಿಸಿ ೩-೫ ಸಿದ್ದಾರ್ಥ-ಬಿಳಿಯ ಸಾಸಿವೆ ೩-೨ವ ಸಂಸ್ತೂಯಮಾನ-ಹೊಗಳಲ್ಪಡುವ ಸಿಂಧುಪುತ್ರ-ಭೀಷ್ಮ ೧-೮೦ - ೧-೧೪೮ ವ ಸಿಂಧುರ-ಆನೆ ೨-೬೬ ಸಂಸ್ಕೃತಿ-ಸಂಸಾರ ೨-೨೭ ಸಿಪ್ಪು-ಚಿಪ್ಪು ೪-೮೭ ವ, ೬-೩೬, ಸಹಕಾರ-ಸಿಯಾವು ೨-೧೩, ೫-೨೨ - ೧೦-೯೩ವ

Loading...

Page Navigation
1 ... 786 787 788 789 790 791 792