Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 752
________________ ಶಬ್ದಕೋಶ ಗರುತ್ಮ-ಗರುಡ ೧-೧೨೧, ೬-೨೭ ವ ಗರ್ವವ್ಯಾಳಿ-ಮದಿಸಿದ ದುಷ್ಟಗಜ, ಗರ್ವದಿಂದ ಕೂಡಿದ ದುಷ್ಟ ಮನುಷ್ಯ ೧೪-೩೭ ವ ಗವಾಕ್ಷ-ಕಿಟಕಿ ೪-೪೯ ವ ಗಹನ-ಪ್ರವೇಶಿಸುವುದಕ್ಕಾಗದ ೪-೯೭ ವ -ಅಸಾಧ್ಯ ೨-೬೧ ವ ಗಹ್ವರ-ಗುಹೆ, ಡೊಗರು ೩-೩೧, - ೧೨-೧೩೬ ಗಳು-ಕತ್ತು ೫-೫೪ ಗವಿಪು-ಹರಟು ೬-೨೪ ಗಟೆಯಿಸು-ಸಂಪಾದನೆ ಮಾಡು ೨-೨೭, ೪-೬೧. ಗವಟೆಯ ಪಾವು-ತೆಕ್ಕೆ ಹಾಕಿಕೊಂಡಿರುವ ಹಾವು ೧೧-೯೬ ಗ್ಲಪನ-ಬಾಡುವಿಕೆ ೭-೯ ಗಾಡಿ-ಸೌಂದರ್ಯ, ಸೊಬಗು, ವಿಲಾಸ, ೬-೯ ಗಾಡಿಕಾರ್ತಿ ೨-೨೯ ವ ಗಾಡಿವೆಜು ೩-೭೧ ಗಾಣ‌-ಗಾಯಕರ್ ೧೧-೪ (ಗಾಣ - ಗಾನ (ಸಂ) ಗಾತ್ರ-ಶರೀರ, ದೇಹ ೯-೬೨ | ಗಾದಿಗೆ-ಅಗಳೆ, ಕಂದಕ ೬-೬೨ ವ | ಗಾಂಪು-ಮೌಢ ೨-೯೭ ವ, ೪-೯೩ ವ ಗಾವರ-ಧ್ವನಿ ೨-೧೨, ೬-೭, ೪-೧೧೦ ಗಾವಿಲ-ಗಾಮೀಣ (ಹಳ್ಳಿಯವ) ೩-೧೭, ೪-೭ ಗಾವುದ-ಗಾವದ ೧೦-೨೫ ಗಾಳುಗೊರವ-ಕಪಟ ಸಂನ್ಯಾಸಿ ೬-೨೪ ಗಾತ್ತೊಯ್ತಿ-ತುಂಟ ದಾಸಿ ೪-೯೫ ಗ್ರಾವ-ಕಲ್ಲು ೨-೩೨ ಗ್ರಾಹ-ಮೊಸಳೆ ೪-೨೦ ವ ೭೪೭ ಗಿಜಿಗಿಜಿಮಾಡು-ಅಜ್ಜುಗುಜ್ಜಿಮಾಡು, ೯-೫೨ ಗೀರ್ವಾಣ-ದೇವತೆ ೧-೧೩೪ ಗುಜ್ಜ-ಕುಳ್ಳ (ಕುಬ್ಬ-ಸಂ) ೪-೪೦ ಗುಜ್ಜರಿಗಚಿ-ಗೂರ್ಜರದೇಶದ ಕತ್ತೆ * ೪-೮೭ ಗುಂಡಿಗೆ-ಎದೆ ೧೧-೧೨೧ ಗುಂಡಿತ್ತು-ಆಳವಾಗಿ ೫-೬೨ ಗುಡಿ-ಬಾವುಟ ೩-೧೫, ೩-೩೭, ೫-೧೦೫ -ಕುಟಿ (ಸಂ) ಗುಡಾರ, ಡೇರ ಗುಡಿಗಟು-ಬಾವುಟವನ್ನು ಕಟ್ಟು ೨-೧೨ ವ, ೬-೩೮, ೧೨-೨೧೯ - ರೋಮಾಂಚಿತವಾಗು ೪-೧೦೧ ಗುಣ-ಕಾವ್ಯಗುಣ, ಸದ್ಗುಣ ೧-೯ ಗುಣಕುಗೊಳ್ -ಪ್ರೀತಿಮಾಡು, ಮಚ್ಚು - ೨-೬೧ ಗುಣಣಿ-ನಾಟಕಶಾಲೆ ೧-೫೮, ೫-೪೭ ವ, ೮-೭೩ ವ ಗುಣ್ಣು-ಆಳ ೧-೮೩, ೧೪-೭೨ ಗುಜೆ-ಲಕ್ಷ ೨-೫೮ ಗುಜುಗೆಯರ್ - ? ೩-೪೪ ವ ಗುಲ್ಬ-ಕಾಲಿನ ಹರಡು ೨-೩೯ ವ ಗುಹ-ಷಣ್ಮುಖ ೮-೧೬ ವ ಗುಳ್ಳೆಗೊಟ್ಟಿ-ಗುಳ್ಳೆಗೋಷ್ಠಿ-ಒಂದು ಬಗೆಯ ಆಟ ೨-೩೦ ಗುಳ್ಳೆಯ-ಗುಂಡಾಗಿರುವ ೮-೭೭ ಗೂಢ-ಗುಪ್ತವಾಗಿರುವ ೨-೩೯ ವ ಗಂಟು-ದೂರ ೩-೧೩, ೫-೪೭ ವ, ೪-೯೮, ೧೨-೪೭ (ಗಂಟಿದಂ ೧೧-೮೭) . ಗೆಡ-ಸ್ನೇಹ ೨-೩೦, ೬-೩೯, ೧೦-೧೮೨ ಗೆಡೆಗೊಳ್ ೯-೩೯, ೧೧-೫೦ 48

Loading...

Page Navigation
1 ... 750 751 752 753 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792