Book Title: Vikramarjuna Vijayam
Author(s): Pampa
Publisher: Kannada Sahitya Parishattu
View full book text
________________
೭೪೬
ಪಂಪಭಾರತಂ ಕೋಡು -ದಾನ ೧-೯೯, ೫-೭೭ ವ ಖಲೀನ-ಕಡಿವಾಣ ೧೦-೩೧. - ಕೊಂಬು ೨-೧೫, ೮-೧೦೪
ಖರ್ವಿತ-ಅಗೆದ, ತೋಡಿದ ೧೩-೫೧ ವ - ಕೋಂಬೆ ೨-೧೫
ಖರ-ಗೊರಸು ೪-೧೮ ವ, ೧೩-೫೧ವ - ಭಯ ೨-೧೫
ಖೇಚರಿ-ದೇವತಾಸ್ತೀ ೩-೧೪ - ಶೈತ್ಯ ೨-೧೯ ವ, ೩-೩೭
ಖೇಟಕ-ಗುರಾಣಿ ೭-೭೯ ಕೊಲ್ -ಬಾಣ ೧೦-೮೦ ವ ಕೊವಣ-ಕೋಪೀಣ ೬-೮
ಗಗ್ಗರಿಗೊಳ್-ದುಃಖದ ಅಸ್ಪಷ್ಟತೆಯಿಂದ ಕೋಳ -ಹೊಡೆತ, ಏಟು, ೩-೭೦,
- ಕೂಡು ೮-೭೯ ವ ೫-೭೯ ವ ೮-೩೨
ಗಜಲ-ಆರ್ಭಟಮಾಡು ೬-೭೫ ವ - ಕಡೆ, ಪ್ರದೇಶ (ಪಿಂಗೋಳ್) ೯-೯೫ವ
ಗಂಡ-ದವಡೆ, ಗಂಡಭಿತ್ತಿ-ಕೆನ್ನೆ ೪-೨೨ ಕೋಳ್ -ಕೋಡುಗಳು, ಕೊಂಬುಗಳು
ಗಂಡಸ್ಥಳ ೫-೭೭ವ ೧೦-೯೩ ವ, ೯೪
ಗಂಡಗಾಡಿ-ಪೌರುಷದ ಸೌಂದರ್ಯ ಕೋಳಂಟು-ವ್ಯಾಪಿಸುವಷ್ಟು ದೂರ
೪-೧೫ ವ, ೭-೯೧ ವ ೧೩-೭೧ ವ
ಗಂಡವಳ್ಳಿ-ಗಂಡಸಿನಂತೆ ಮೆರೆಯುವ ಕೋಳ್ಳಡು-ಸೂರೆಯಾಗು ೪-೯
ಹೆಂಗಸು ೮-೫೬ ಕೋಳಸಗು-ಸೆರೆಗೆ ಸಿಕ್ಕಿ ಕೆರಳು ೧೦-೫೧ ಗಂಡವಾತು-ಪರಾಕ್ರಮದ, ಮಾತು
೩-೧೬ ಕೋಳಿಕಾಳಿಕಾರ-ಶಾಕ್ಕೇಯಮತದ ವಂಚಕ ಗಂಡು-ಪರಾಕ್ರಮ, ಪೌರುಷ ೯-೯೦, ೫-೪೬ ವ
- ೧೦-೪೯ ಕೋಟೆಗ-ಕ್ರೂರಮೃಗ ೭-೨೧.
ಗಂಡುಗೆಡು-ಶಕ್ತಿಗುಂದು ೮-೧೦೧ ಕೋಳ್ಳುದಿ-ಏಟಿನಿಂದಾದ ದುಃಖ ೬-೭೫ ಗಂಡೂಷ-ಬಾಯಿಮುಕ್ಕಳಿಸುವಿಕೆ ೫-೧೦ವ
೭-೯೧ ವ ಮನೋವ್ಯಥೆ ೫-೧೮ ಗಟ್ಟಿಸು-ಘಟ್ಟಿಯಾಗಿ ಮಿಶ್ರಮಾಡು, ಕೋಳೋಗು-ಸೂರೆಹೋಗು ೧೦-೧೮೨ ದಮ್ಮಸ್ಸುಮಾಡು ೨-೬೬ ಕೋಗ-ಕೊಂಬಿನಿಂದ ಕೂಡಿದ ಗಣಕ-ಜೋಯಿಸ ೧-೧೨೭
ಮುಖ, ಹೆಚ್ಚಿನ ಸಂತೋಷ ೧-೪೨ ಗಣಿಕೆ-ಸೂಳೆ ೨-೪೧ ಕ್ಲೋಭ-ಕಲಕುವಿಕೆ ೨-೮೯ ವ
ಗಣಿದ-ಎಣಿಕೆ, ಲೆಕ್ಕ ೫-೨೬ ಕೌಕ್ಷೇಯಕ-ಕತ್ತಿ ೧೩-೫೫ ವ |
ಗದ್ಯಾಣ-ಒಂದು ಚಿನ್ನದ ನಾಣ್ಯ (೩೨ ಕೌಂಗು-ಅಡಕೆ ೨-೩೯ ವ, ೩-೪೧
ಗುಲಗಂಜಿ ತೂಕ) ೬-೭೧ ವ ಕೌಳಿಕ-ಕುಲಸಂಬಂಧವಾದ,
ಗಂಭೀರ-ಆಳ, ಗಾಂಭೀರ್ಯ ೨-೩೯ ವ ಭಯಂಕರವಾದ ೧೨-೭
ಗರ್ಭೆಶ್ವರ-ಹುಟ್ಟಿದಂದಿನಿಂದಲೂ
ಶ್ರೀಮಂತನಾದವನು - ಖಂಡ-ಗುಂಪು, ಸಮೂಹ ೫-೮೯
:.. ಆಗರ್ಭ ಶ್ರೀಮಂತ ೪-೧೦೪ ವ ಖದ್ಯೋತ-ಮಿಂಚುಹುಳು ೫-೭೬ .. ಗಮಕಿ-ಓದುಗಾರ ೩-೮೦ ಖರ-ತೀಕ್ಷವಾದ ೧-೨೯, ೩-೮೧
ಗರ-ಗ್ರಹ ೧-೧೦೩ (ಖರಕರ, ಖರಕಿರಣ, ಖರಾಂಶು-ಸೂರ್ಯ) ಗರಮುಟ್ಟ-ಗ್ರಹ ಹಿಡಿಯುವುದು)

Page Navigation
1 ... 749 750 751 752 753 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792