Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 768
________________ ಶಬ್ದಕೋಶ ೭೬೩ ಪಂಬಲ್-ಹಂಬಲು ೯-೮೫, ೧೩-೧೭ ಪರಿಚ್ಛೇದ-ನಿಷ್ಕರ್ಷೆ, ನಿಶ್ಚಯ ೨-೨೪ ವ, ಪರಕಲಿಸು-ವ್ಯಾಪಿಸು ೧-೧೩೧ ವ, ೫-೫ ೧೦-೪೪ ವ, ೧೨-೧೦೮ ವ, ಪರ್ಯಾಣ-ಜೀನು, ತಡಿ ೧೦-೫೧ವ ೧೩-೩೦ ವ ಪಯಿಂಛಾಸಿರ-ಹತ್ತುಸಾವಿರ ೧೧-೪೦ವ ಪರಿಜೆ-ದೇಹ, ಮೈ ಆಕಾರ ? ೩-೭೭ ಪರಂಕಲಿಸು-ವಿಸ್ತಾರವಾಗಿ ಹರಡು : ಪರಿಣತ-ಸಮರ್ಥ ಪಂಡಿತ ೧-೨೨, ೧೦-೭೩ - ೧-೮೭ವ ಪರಕೆ-ಹರಕೆ ೧-೧೨೨ವ, ೬-೩೩ ವ & ಪರಿಣತಿ-ಪಾಂಡಿತ್ಯ ೨-೫೯ ವ ೩-೧ ಪರಚಕ್ರ-ಶತ್ರುಸಮೂಹ ೯-೫೨ ವ | ಪರಿಣ-ಬಿಕ್ಕಟ್ಟಾದ ೨-೩೯ ವ ಪರಡು-ಕಾಲಿನ ಹರಡು ೧೧-೧೩೬ ಪರಿಧಾನ-ಉಡುವ ಬಟ್ಟೆ ೧-೬೯ ವ ಪರಂತಪ-ಶತ್ರುಗಳನ್ನು ತಾಪಪಡಿಸುವ - ೧೧-೧೨೯ ವ ೬-೭೭ವ ಪಳೆಪಡು-ಕತ್ತರಿಸಿಹೋಗು, ತೀರಿಹೋಗು, ಪರದ-ವ್ಯಾಪಾರಿ, ವರ್ತಕ ೩-೨೨ ನಾಶವಾಗು ೨-೧೯ ವ, ೪-೫೬, ಪರಪುಷ್ಟ-ಕೋಗಿಲೆ ೨-೧೩ ೯-೪೫, ೧೨-೧೧೨ ಪರಪು-ಹರಡು ೬-೨೦ ಪರಿಭವ-ಅವಮಾನ ೧-೭೬ ವ, ೨-೬೪ವ ಪರಭಾಗ-ಶೋಭಾತಿಶಯ ೧೦-೩೧ ಪರಿಭ್ರಮ-ಸುತ್ತಾಡುವಿಕೆ ೫-೫೩ ವ ಪರಭ್ಯತ-ಕೋಗಿಲೆ ೫-೯೦ ಪಜೆಮಡೆ-ಸಡಗರ ೩-೪೨ ಪರಮಾಣುಮಾರ್ಗ-ಆಕಾಶ ೭-೩೩ ಪರಿಮಿಳತ್ -ಕೂಡಿದ ೮-೩೭ ವ ಪರಮಾತ್ಮ-ಶ್ರೇಷ್ಠ ೧-೩೧ ಪರಿಯಾಣ-ಹರಿವಾಣ, ತಟ್ಟೆ ೭-೨೮ ಪರಶು-ಕೊಡಲಿ ೧-೧೦೪, ೨-೩೪ ವ ಪರಿವಾದ-ಅಪವಾದ ೧೨-೫೮ ಪರಂತ-ಎಲ್ಲೆ ೪-೧೧ | ಪರಿವಿಡಿ-ಕ್ರಮ, ಪರಂಪರೆ ೭-೧೬ ಪರಾಗ-ಹೂವಿನ ಧೂಳಿ ೫-೬ ಪರಿವೃಢ-ಒಡೆಯ, ಪ್ರಭು ೧೨-೫೨ ಪರಾಭವ-ಅವಮಾನ ೩-೬೬ ಅಪಜಯ ೯-೫೬ ಪರಿವೇಷ್ಟಿತ-ಸುತ್ತಲ್ಪಟ್ಟ ೧-೧೪೧ ಪರಿ-ಹರಿ, ಪ್ರವಹಿಸು ೬-೩೦ ವ ಪರಿಷೇಕ-ಸುತ್ತುಕಟ್ಟುವಿಕೆ ೧೩-೮ ವ ಪಟೆ-ಹರಿ, ಕಿತ್ತುಹೋಗು ೧-೪೭, ಪರಿಸಂಖ್ಯೆ-ಆವೃತ್ತಿ ೨-೪೫ ಕತ್ತರಿಸು ೬-೬೪ ಪರಿಸರ-ಸಮೀಪ ೧-೪೨ ವ, ೪-೧೧೦ವ ಪರಿಕರ-ಸಂಬಂಧಪಟ್ಟ ಸಾಮಗ್ರಿ ೩-೨೫ವ ಪರಿಸ್ಟಲನ-ಹೊಡೆತ, ತಾಗುವಿಕೆ ೧೩-೫೧ವ -ಸಮೀಪ ೪-೪೯ವ ಪರೀತ-ಸುತ್ತುವರಿಯಲ್ಪಟ್ಟ ೧-೨೬,೬-೨ ಸಮೂಹ ೫-೧೦ ವ ಪರುಸವೇದಿ-ಸ್ಪರ್ಶವೇದಿ, ಮುಟ್ಟಿದ್ದನ್ನೆಲ್ಲ ಪರಿಕಲಿತ-ಕೂಡಿದ ೧-೬೮ ವ, ೧೩-೮ವ ಚಿನ್ನವನ್ನಾಗಿ ಮಾಡುವ ಶಿಲೆ ೧-೨೮ ಪರಿಕಲಿಸು-ಒಟ್ಟುಗೂಡಿಸು - ” - ಪರೆ-ಹರಡು, ವಿಸ್ತರಿಸು ೧೨-೭ ಪರಿಕಾಲ್-ಹರಿಯುವ ಕಾಲುವೆ ೧-೫೨ ಪತಿ-ಹರೆ, ದಮಟೆ ೧೪೭, ೩-೩೧ ವ ಪರಿಗೊಳ್-ಓಡು ೫-೪೧ ಪರ್ಚು-ರಹಸ್ಯವಾಗಿ ಹೇಳು, ಗುಟ್ಟಾಗಿ ಪರಿಘ-ಲಾಳವಿಂಡಿಗೆ ೧-೫೧, ೩-೩೦,೫೬ ಹೇಳು ೧೩-೭೦ ವ ಪರಿಚ್ಯುತ-ಬಿದ್ದ ೧೪-೩ 49

Loading...

Page Navigation
1 ... 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792