Book Title: Vikramarjuna Vijayam
Author(s): Pampa
Publisher: Kannada Sahitya Parishattu
View full book text
________________
ಶಬ್ದಕೋಶ
ಜೋಡೆ-ಹಾದರಗಿತ್ತಿ, ವ್ಯಭಿಚಾರಿ ೪-೮೧ವ (ಜೋಡೆಗೆಯ)
ಜೋಳ-ಯಜಮಾನನ ಋಣ (ಸಾಲ)
೯-೮೪, ೧೦-೪೨, ೪೩,
೧೧-೧೨
ಜೋಳದ ಪಾಟೆ-ಉಪ್ಪಿನ ಋಣ
೧೦-೪೩, ೧೪-೫೦
ಝ
ಝಲ್ಲರಿ-ಒಂದು ಬಗೆಯ ತಮಟೆ ೧೧-೩೩ವ
ಟ
ಟಂಕ-ಬೆಟ್ಟದ ಇಳಿಜಾರುಪ್ರದೇಶ ೪-೨೨ ಟಕ್ಕುವಗೆ-ಮೋಸದ ಬುದ್ಧಿ೬-೨೨ ಟಮಾಳ-ಠಮಾಳ, ಮೋಸ, ಕಪಟ
೧೩-೬೬
ಟಾಠಡಾಢಣ-ಟವರ್ಗಾಕ್ಷರಗಳಂತೆ ನಿಶ್ಚಿತ
೬-೨೬
ಟೊಣೆ-ಭೇದಿಸು ೧೧-೯೪
ಡ
ಡಕ್ಕೆ-ವಾದ್ಯವಿಶೇಷ ೪-೯೦
ಡಂಗ-ರಾಜ್ಯದ ಎಲ್ಲೆಯಲ್ಲಿರುವ ಸುಂಕದ ಕಟ್ಟೆ ೨-೯೦
ಡಂಬ-ಕಾಪಟ್ಯ, ಮೋಸ ೩-೧೮ ವ ಡವಕ-ಪೀಕದಾನಿ, ತಾಂಬೂಲವನ್ನು
ಅಗಿದು ಉಗುಳುವ ಪಾತ್ರೆ ೩-೪೮ ವ, ೪-೬೬ವ
ಡಾಮರ-ಪೀಡೆ, ಹಿಂಸೆ, ಕೋಭೆ ೫-೬ ವ
ಡಾವರ ೮-೫೧
ಡಾಳಪ್ರಿಯ- ? ೧-೩೮
ಡೊಕ್ಕರಗೊಳ್-ಡೊಕ್ಕರವೆಂಬ ಒಂದು ಪಟ್ಟನ್ನು ಹಾಕಿ ೧೧-೭೪ ವ
ಡೊಣವು-ಗಾಯದ ಡೊಗರು ೧೦-೧೧೬ ಡೊಂಬ-ಡೊಂಬರವನು ೬-೫೭
(ಡೊಂಬವಿದ್ಯೆ-ಯಕ್ಷಿಣಿ) ಡೊಳ್ಳು, ದೊಡ್ಡ-ದಪ್ಪ ಹೊಟ್ಟೆ ೬-೪೩
ತ
ತಕ್ಕು-ಯೋಗ್ಯ ೨-೫೩ ಹೆಚ್ಚಿಗೆ ೧೦-೪೧
280
-ಪರಾಕ್ರಮ ೧೦-೫೨, ೧೦೧ ತಕ್ಯೂರ್ಮೆ-ಯೋಗ್ಯತೆ ೧-೭೧, ೧೩-೨೮ವ ತಗರ್ತಲೆ-ಒಂದು ಜಾತಿಯ ಬಾಣ೧೩-೩೯ ತಗ-ಅಡ್ಡಗಟ್ಟು ೧೧-೧೦
ತಗುಳ್-ಸೇರು ೧-೩, ೧-೧೪, ೧-೮೪ ವ ೭-೮೦, ೯-೭ ತಗುಳು-ತಗುಲಿಸು ೬-೨೪ ತಗೆ-ತಡೆ (ಸ್ತಂಭನೆ) ೧೩-೫೫ ತಟಾಕ ಕೆರೆ ೧೩-೫೫
ತಟ್ಟಿ-ತಡಿಕೆ ೧೦-೫೬ ವ ತಟ್ಟಿಮೆಡಲ-ತಡಿಕೆ ಹೆಣಿ ೩-೫೪ ವ,
೫-೯೬ ವ
ತಡಂಗಾಲ್-ತೊಡರುವ ಕಾಲು ೧೧-೬೮ ತಡಂಬೊಯ್-ಬಿರುಸಾಗಿ ಹೊಡೆ
000004
ತಡಂಮೆಚ್ಚು-ನಿಧಾನವಾಗಿ ನಡೆ ೧೧-೭ ತಡವರಿಸಿ-ಮೆಯ್ಯನ್ನು ಮುಟ್ಟಿ ಮುಟ್ಟಿ
ನೋಡಿ ೧೩-೮ ವ ತಣ್ಣಪ-ತಂಪು ೫-೩೪ ತಣ್ಮಲೆ-ವ್ಯಾಪಿಸು ೩-೨೨ ತಣಿ-ತೃಪ್ತಿಪಡು ೬-೧೯
ತಣ್ಣುಟೆಲ್-ತಂಪಾದ ತೋಪು ೩-೧೯ ತತ್ತಱದಜೆ-ಚೂರು ಚೂರಾಗಿ ತರಿ
೮-೯೭, ೧೧-೯೩
ತತ್ತಱಗುದಿ-ತಳತಳ ಎಂದು ಕುದಿ
೧೨-೧೫೩
ತತ್ತಿ-ಮೊಟ್ಟೆ ೯-೯೪
ತಥ್ಯ-ನಿಶ್ಚಯ ೧೩-೯೦
ತಂದಲ್-ಮಳೆ ೧೧-೯೩, ೯-೯೬, ೧೨-೨೧ವ, ೧೨-೬೬, ೮೮,
002

Page Navigation
1 ... 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792