Book Title: Vikramarjuna Vijayam
Author(s): Pampa
Publisher: Kannada Sahitya Parishattu
View full book text
________________
ಶಬ್ದಕೋಶ ಚತುರಶ್ರ-ಚಚೌಕ ೬-೨ ವ
ಚತುರಾಂತರ-ಹಸೆಯ ಜಗಲಿ, ೧-೨೭
೭೧ ವ
ಚತುಶಾಲ-ತೊಟ್ಟಿ ೩-೨೨ ವ ಚಂದ್ರಕ-ನವಿಲುಗರಿ ೧೩-೩೮ ಚಂದ್ರಿಕೆ-ಬೆಟ್ಟಿಂಗಳು ೨-೩೯
ಚದುರ್-ಜಾಣತನ ೨-೨೨, ೧೨-೮
ಚಮರರುಹ-ಚಾಮರ ೪-೧೪
ಚಮರೀ-ಚಮರೀಮೃಗ ೪-೧೪ ಚಮ್ಮಟಿಗೆ-(ಚರ್ಮಪಟ್ಟಿಕಾ-ಸಂ) ಚಾವಟಿ
ಬಾರ್ಕೋಲು ೮-೫೪ ವ
ಚಮು-ಸೇನೆ ೯-೯೭
ಚರಣ-ಮಾಡುವಿಕೆ, ೧-೬೫ ವ
ಚರಿತ-ನಡಿಗೆ ೯-೧೦೨
ಚಲತ್-ಚಲಿಸುತ್ತಿರುವ ೧-೫೮ ಚಲಂಬಡು-ಮತ್ಸರಿಸು ೯-೧೦೭
ಚಲ್ಲಣ-ಚಡ್ಡಿ ೧೨-೧೦೮ ವ ಚಲ್ಲವತ್ತರ್-ನಂಬಿಸಿ
ಹೊಟ್ಟೆಹೊರೆಯುವವರು ೯-೪೨
ಚಲ್ಲವಾಡು-ಸರಸವಾಡು ೪-೮೧
ಚಳಣ-ಕಾಲು ೧೦-೬೦
ಚಳವಿನಂ-ದಣಿಯುವವರೆಗೂ ೧೩-೭೪
ಚಳಿತ-ಚಲನಮಾಡಿದ ೪-೧೨ ವ ಚಳಿತು-ಶಕ್ತಿಗುಂದಿ ೧೨-೩೩ ವ ಚಳಿಲ್ಲನೆ-ತಂಪುತಂಪಾಗಿ ೪-೩೪ ಚಾಗ-ತ್ಯಾಗ, ದಾನ, ೧-೨೯, ೯೯ ಚಾತುರ್ದಂತ-ಚತುರಂಗಸೈನ್ಯ ೧೧-೩೬
೫೭ ವ
ಚಾದಗೆ-ಚಾತಕ ೮-೩೬ ವ
ಚಾಪಿನಾಳ್-ಕಾಪಿನಾಳ್' (ಪಾಠಾಂತರ) ಅಂಗರಕ್ಷಕ
ಚಾರಿ-ತಂತ್ರಕೃತ್ರಿಮಸಾಧನ ೧-೫೮
ಚಾರಿಸು-ಕತ್ತಿಗಳನ್ನು ಝಳಪಿಸು ೧೦-೮೩
ಚಾಳಿಸು-ಚಲಿಸುವಂತೆ ಮಾಡು ೭-೨೯ ವ
ಚಿಟ್ಟೆ-ಮಿಡತೆ ೭-೩೮
ಚಿತಾನಳ-ಚಿತೆಯ ಬೆಂಕಿ ೧೧-೧೧೯
ಚಿತ್ತಾರಿ-ಚಿತ್ರಕಾರಿ ೨-೩೯ ವ ಚಿಂತಾಮಣಿ-ಒಂದು ಜಾತಿಯ ಹೆಂಡ
೪-೪೭ ವ
ಚಿತ್ರವೇತ್ತದಂಡಧರರ್-ಬೆತ್ತವನ್ನು ಹಿಡಿದಿರುವ ಕಟ್ಟಿಗೆಯವರು
೧೪-೨೨
೭೪೯
ಚೀನದ ಕಸೂತಿಕೆಲಸದ ೧೪-೧೫ ಚುಂಬಿ-ತಾಗುವ ೨-೯೩
ಚೂಚುಕ-ಮೊಲೆಯ ತೊಟ್ಟು ೧-೧೨೫ ಚೂಡಾಮಣಿ-ತಲೆಯ ಆಭರಣ೭-೯೫ ಚೆಚ್ಚರಂ-ಥಟ್ಟನೆ ೧೧-೫೧ ಚೆಚ್ಚರಿಕೆ-ಚಳಕ ೧೩-೩೪ ಚೆನ್ನಪೊಂಗರ್-ವೀರರು ೮-೧೦೪ ಚೆನ್ನರ್-ಶೂರರು ೬-೧೮
ಚೆನ್ನಿಗರ್-ಸೌಂದರ್ಯಪುರುಷರು ೧-೧೦೫ ಚೆಂಬೊನ್-ಚಿನ್ನ (ಅಪರಂಜಿ) ೨-೬೬ ಚೆಲ್ಲ-ಸರಸ ವಿನೋದ ೭-೯೪ ವ ಚೆಲ್ಲಂಬೆರಸು-ಚೆಲ್ಲಾಟದೊಡನೆ ಕೂಡಿ
೮-೨೭ ವ
ಚೇಟ, ಚೇಟಿಕೆ-ದಾಸಿ ೩-೫೩ವ ೯-೧೦೦ ಚೈತಾಗ್ನಿ-ಚಿತೆಯ ಬೆಂಕಿ ೧೩-೬೦ ಚೊಚ್ಚಲ ಮಗ-ಮೊದಲ ಮಗ ೯-೬೩ ವ ಚೋದ್ಯ-ಆಶ್ಚರ್ಯ ೧-೧೧೫, ೬-೨೬
ವ
ಚೋದಿಸು-ನಡೆಯಿಸು ೫-೬೮ ವ, ೧೧-೧೨, ೧೨-೧೭೨, ೧೩-೧ ಚೌಪಳಿಗೆ-ಹಜಾರ, ತೊಟ್ಟಿ ೨-೬೬, ೬೭, ೩-೪೦, ೪೦ವ, ೩-೫೩, ೫-೪೭ ವ ೧೧-೧೬ ವ
ಛ
ಛನ್ನ-ಆವರಿಸಲ್ಪಟ್ಟ ೨-೨೨ ಛವಿ-ಕಾಂತಿ ೫-೫೪

Page Navigation
1 ... 752 753 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792