Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 782
________________ ೭೭೮ ಪಂಪಭಾರತ ರಾಗ-ಕೆಂಪುಬಣ್ಣ ೧-೩, ೪-೫೦ ವ ರಂಗತ್-ಚಲಿಸುತ್ತಿರುವ ೧೪-೩೧. -ಪ್ರೀತಿ ೧-೧೪೦ ರಂಗಭೂಮಿ-ಸಭಾಮಂಟಪ ೩-೪೦ ರಾಗಿ-ಅನುರಾಗವುಳ್ಳವನು ೪-೫೦ವ ರಂಗವಲಿ-ರಂಗೋಲೆ ೩-೨ - ರಾಗಿಸು-ಪ್ರೀತಿಸು ೧-೯೬ ವ ರಜ-ಧೂಳು, ರಜೋಗುಣ ೧೦-೬೯ ರಾಜಕ-ರಾಜರ ಗುಂಪು ೩-೩೯, ೪-೮, ರಜತ-ಬೆಳ್ಳಿ ೧-೭೭ ವ, ೪-೧೦ ೪೯ ವ ' ರಜಸ್ವರ-ಪರಾಗವುಳ್ಳ ೭-೨೨ ರಾಜಕೀರ-ಅರಗಿಳಿ ೫-೯೦ ರಟತ್ -ಧ್ವನಿ ಮಾಡುತ್ತಿರುವ ೧೦-೬೭ ರಾಜತ್-ಪ್ರಕಾಶಿಸುವ ೧-೩೭ ವ ರಣಾಜಿರ-ಯುದ್ಧರಂಗ ೧೦-೯ ರಣಾನಕ-ಯುದ್ದಭೇರಿ ೩-೬೭ ರಾಜಾಂತರ-ಒಬ್ಬ ರಾಜನ ಬಳಿಯಿಂದ ರಥಕಲ್ಪ-ರಥ ವಿಷಯಕವಾದ ಶಾಸ್ತ್ರ ಮತ್ತೊಬ್ಬ ರಾಜನ ಬಳಿಗೆ ೩-೫೭ - ೧೨-೧೦೩ ವ ರಾಜಾವರ್ತ-ಎಳನೀಲ ರತ್ನ ೩-೭೪ ವ, ರಥದಂ-ರಥದವನು ೧೦-೫೭ -೪-೭೫ವ ರಥಾಂಗ-ಚಕ್ರವಾಕಪಕ್ಷಿ ೩-೨೭, ೫-೬೦ ರಾಧೇಯ-ಕರ್ಣ ೧-೧೦೧ - -ಚಕ್ರಾಯುಧ ೯-೯೩ ವ ರಾವ-ಶಬ್ದ ೩-೬೭ ರಥಿನೀ-ಸೈನ್ಯ ೧೨-೫೦ ರುಚಿ-ಕಾಂತಿ ೧-೮೩, ೩-೮೧ ರಪಣ-ಆಸ್ತಿ ೭-೩ ವ | ರುಂದ್ರ-ವಿಸ್ತಾರವಾದ ೧-೧೩, ೪೪ ರಯ-ವೇಗ ೧-೫೧ ವ ರುಧಿರ-ರಕ್ತ ೬-೫ ರಯ್ಯ-ರಮ್ಯ ೪-೫, ೬-೩ ರೂಕ್ಷ-ಕ್ರೂರ ೧೧-೮೬ ವ ರವ-ಶಬ್ದ ೩-೩೪ ರೂಪಪರಾವರ್ತನ-ವೇಷಾಂತರವನ್ನು ರವಳಿ-ವಾದ್ಯವಿಶೇಷ ೧೦-೩೨, ೩೫ ವ ಪಡೆಯುವುದು ೮-೫೦ ರಶನಾ-ಡಾಬು ೪-೬೭ ರೂಪುಗರೆ-ರೂಪವನ್ನು ಮರೆಮಾಡು ರಶ್ಮಿಕಾಂತಿ ೧-೯೬ - ೮-೫೫ವ ರಸ-ವಿಷ, ರಸದಾನ-ವಿಷಕೊಡುವುದು ಅಡಾಡು-ಮುಖವಿಕಾರಮಾಡಿ - ೬-೬೭ ವ | ಹಿಯ್ಯಾಳಿಸು ೮-೬೮ ಅಡಿಸು ರಸತ್ತಾರುಗರ್‌-ಆನೆಯ ಮೇಲೆ ಕುಳಿತು, ಗ ೫-೫೦ ಯುದ್ಧಮಾಡುವವರು ? ೧೨-೬೦ ರೋಬೋವಿವರ-ಭೂಮ್ಯಾಕಾಶಗಳ ಮಧ್ಯ ರಸಪ್ರಸಾದ-೧. (ಗಂಗೆಯ) ನೀರಿನ ಪ್ರದೇಶ ೧೧-೧೪೮ ನೈರ್ಮಲ್ಯ ಪ್ರಸಾದ-ಪ್ರಸನ್ನತೆ ೧-೨ ರಸರಸಾಯನ-ರುಚಿಕರವಾದ ಆಹಾರ ಲಕ್ಕಣ-ಲಕ್ಷಣ (ಸಂ) ೭-೯೨, ೪-೧೬ ವ. - ದುರ್ಯೊಧನನ ಮಗ ೧೦-೨೭ ವ ರಸಾ-ಪಾತಾಳ ೧೨-೨೦೩ , ಲಕ್ಷ-ಗುರಿ, ೨-೫೨, ೬೦ ರಸಾತಳ ೬-೪೧ ಲಗ್ನ-ಕೂಡಿದ ೧-೧೩೪ ರಸಾಯನ-ರುಚಿಕರವಾದುದು ೧೨-೨೧೭ ನ -ಚುಚ್ಚಿಕೊಂಡ ೪-೪೬ ರಸೆ-ಭೂಮಿ ೮-೮೬ ಲತಿಕಾ-ಬಳ್ಳಿ ೪-೬೫ -ಪಾತಾಳ ೯-೧೫ ಲಂಪಟ-ಆಸಕ್ತ ೧೨-೧೧೬ ವ : .

Loading...

Page Navigation
1 ... 780 781 782 783 784 785 786 787 788 789 790 791 792