Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 760
________________ ಶಬ್ದಕೋಶ ತೊವಲನಿಕ್ಕು-ಚಿಗುರನ್ನು ಹಾಕು ೫-೪೭ವ -ತೊವಲಿಕ್ಕು ೫-೪೧ -ತೊವಲ್ಗೊಳ್ ೯-೫೪ ತೊಳಕು-ದೇಹದ ಒಂದು ಭಾಗ ೧೧-೧೩೬ ತೂಲ್-ಸುತ್ತಾಡು ೧-೬೮, ೬೮ವ ತೋರಿಲ್ ತರ್ಪ೦ ೧-೭೦ ತೋಯ್ದೆರ್-ತೂತ್ತುಗಳು ೧೦-೪೫ ತೊಟ್ಟು ೭-೫ ತೋಟ್ಟುವಸ-ದಾಸವೃತ್ತಿ, * ದಾಸಿಗಳ ಕೆಲಸ ೨-೧೨ವ; ೭-೫ ತೋಯ್ದಿಳಿ-ತುಳಿದಾಟ ೮-೧೦೪, ೧೦-೧೧೪, ೧೨-೪೪ ತೊಟ್ಟುಟ್ಟಿ-ತೊತ್ತಿಗೆ ಹುಟ್ಟಿದವನು ೯-೫೮ ತೋರ್ಕೆ-ತೋರಿಕೆ, ಆಕಾರ, ರೂಪು - ೧೦-೮೭ ತೋಡು-ತೋಡಿದ ಹಳ್ಳ ೫-೪೩ ವ, ಬಾಣಸಂಧಾನ ೫-೬೯ ವ, ೧೧-೧೯ ವ ೭೩ ವ ತೋಡುಂಬೀಡು-ಬಾಣವನ್ನು ಕೊಡುವುದು ಬಿಡುವುದು ೫-೯೬ ವ, ೧೧ ೧-೧೯ ವ, ೧೨-೧೬೭ ವ - ತೋಪು-ಮರಗಳ ಗುಂಪು ೧-೧೧೦ ವ| ತೋಪಿನ ಬೇಂಟೆ-ಮೋಹಿನ ಬೇಂಟೆ ೧-೧೧೦ ವ ತೋರ್ಪು -ಗಾತ್ರ ೧-೧೨೦ ತೋಮರ-ಆಯುಧವಿಶೇಷ ೨-೩೪ ವ, - ೧೨-೮೫ ತೋಯಜ ಷಂಡ-ಸರೋವರ ೮-೩೯ ತೋಯಧಿ-ಸಮುದ್ರ ೩-೧ ತೋರ-ದಪ್ಪವಾದ ೪-೯೭, ೭-೮೭, "೧೧-೧೭ ತೋಳೆಕೊಡು-ಭೂಬಿಡು ೧೧-೬೯ ತೋಲ್ಬುಲ್ಲೆ-ಚರ್ಮದ ಜಿಂಕೆ ೨-೫೧ ೭೫೫ ದಕ್ಷಿಣಾವರ್ತ-ಪ್ರದಕ್ಷಿಣವಾಗಿ ಸುತ್ತುವ ಗಾಳಿ ೯-೯೫ ವ ದಂಡ-ಶಿಕ್ಷೆ, ದಂಡಿಸುವಿಕೆ ೫-೧೩ ದಂಡಿಗೆ-ದಂಡಿಕಾ, ಪಲ್ಲಕ್ಕಿಯ ಕೊಂಬು ೯-೧೦೪ ವ ದಡಿಗ-ದೊಣ್ಣೆಯನ್ನು ಹೊತ್ತಿರುವವನು (ಬಲ್ಲಡಿಗ ೧೦-೧೦೪) ದಂಡುರುಂಬೆ-ಗಯ್ಯಾಳಿ ೧-೮೦ ವ. ೩-೭೭ ವ | ದಂಡ-ಕುಚ್ಚು ೧೧-೧೪೦ ವ ದಂತುರಿತ-ವ್ಯಾಪ್ತವಾದ ೧೩-೩೫ ದಂದುಗ-ವ್ಯಥೆ ೧೩-೩ ದನುಜ-ರಾಕ್ಷಸ ೫-೭೪ ದರ್ಭಾಸ್ತರಣ-ದರ್ಭಾಸನ ೧೨-೫೨ ವ ದಯಿತ-ಪ್ರಿಯ ೧೩-೧ ದರಹಸಿತ-ಕಿರುನಗೆ ೧-೮೫ ವ ದರೀ-ಬಿಲ ೭-೭೨ ದಶನಘಟನ-ಹಲ್ಲುಕಡಿಯುವಿಕೆ ೧೨-೧೨೦ ದಶಶತಕರ-ಸೂರ್ಯ ೧೨-೧೭೬ವ ದಶಶತಕಿರಣ ೧-೯೧ ದಂಷ್ಟಾದಾಡೆ ೪-೧೦ ವ| ದಸಿಕು-ತಿವಿಗೋಲು ೮-೧೯ ದಹನ-ಅಗ್ನಿ ೪-೨೬ ವ, ೫-೯೭ ವ ದಹ್ಯಮಾನ-ಸುಡಲ್ಪಡುತ್ತಿರುವ ೧-೮೦ ವ ದಳ-ಅಡಿಕೆ ೪-೮೮ ದಳನ-ಸೀಳುವಿಕೆ ೧-೨೨, ೬-೭೬ ವ ದಳಂಬಡೆ-ವೃದ್ದಿಯಾಗು ೪-೮೭ ವ , ದಳಿತ ೧-೧೨೭, ೪-೭೭ ದಳಿಂಬ-ದಡಿಬ, ಮಡಿಬಟ್ಟೆ ೧-೧೧೮ ವ, - ೧೩೬ ವ (ಶುಭ್ರವಸ್ತ್ರ ದಳಿವ-ದಡಿಬ ೫-೩೬ ದಳ್ಳಿಸು-ಗರ್ವದಿಂದ ಮೆರೆ ೧೩-೮೮ ದಳ್ಳುರಿ-ದೊಡ್ಡಉರಿ ೧-೧೦೯, ೬-೫೯ : ದಕ್ಷಿಣ-ಬಲಗಡೆ ೪-೧೨ ವ

Loading...

Page Navigation
1 ... 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792