Book Title: Vikramarjuna Vijayam
Author(s): Pampa
Publisher: Kannada Sahitya Parishattu
View full book text
________________
ಶಬ್ದಕೋಶ ಒಗು-ಸುರಿ, ಸ್ರವಿಸು, ೧೨-೧೧೭ ಒಗ-ಹುಟ್ಟು ೧-೬೦, ೨-೬೯, ೧೨-೫೨ವ ಒಗೆತರ್ ೧-೯೪, ೨-೯ಒಟ್ಟಜೆ-ಪರಾಕ್ರಮ ೧-೨೪, ೫-೨೯ ಒಟ್ಟಿ-ಪ್ರತಿಜ್ಞೆಮಾಡಿ ೧-೭೬ ವ ಒಟ್ಟೆ-ಉಷ್ಟ್ರ (ಸಂ) ಒಂಟೆ ೧೦-೪ ಒಡಂಬಡಂ-ಒಪ್ಪಿಗೆ ೧-೧೩೯,
೩-೧೮ವ, ೮-೯೪ (ಒಡಂಬಡು ೧೦-೭೭) ಒಡನಾಡಿ-ಜೊತೆಗಾರ ೨-೪೭ ವ ಒಡನೋಡು-ಜೊತೆಯಲ್ಲಿಯೇ ನೋಡು
೪-೭೮ | ಒಡಮೆ-ಪದಾರ್ಥ, ವಸ್ತು ೨-೪೬,
೪-೧೮ ೧-೯೫, ೩-೫೯ ಒಡರಿಸು-ಪ್ರಯತ್ನಪಡು, ೯-೭೮,
೯-೪೬ ಒಡ್ಡಣ-ಸೈನ್ಯ ೧೦-೫೩ ಯುದ್ಧರಂಗ
- ೧೧-೬ ಒಡ್ಡಳಿ-ಕೆದರಿಹೋಗು ೩-೧೬ ಒಡ್ಡು-ಸೈನ್ಯ, ೨-೬೦, ೬-೩೧ ವ - ೧೦-೭೪, ೧೨-೧೭೩ ಒಡೆಯ-ಯಜಮಾನ ೧೩-೨೧ ಒ ಲಗ-ಸಭೆ ೧೪-೨೧ ವ
ಒಣ-ಭಾವಿಸು ೧೨-೨೭ (ಒಣರ ೬-೫೧) ಒತ್ತಂಬ-ಬಲಾತ್ಕಾರ ೨-೪೭ ವ, ೧೧-೭೯, - ೧೩-೬೩ ವ, ೧೦-೪ವ ಒತ್ತರಿಸು-ತಳ್ಳು, ಮೀರು ೧೦-೨೮ (ಒತ್ತರ-೫-೪೬ವ ೮-೯೯ವ) ಒತ್ತೆ-ಪ್ರಣದ್ರವ್ಯ ೭-೩ವ (ಒತ್ತೆಹೋಗು ೮-೫) | ಒದವು-ಆಧಿಕ್ಯ -೧೧ ಒನಲ್ -ಕೋಪ ೮-೨೧ ಒನಲಿಸು ೪-೬೨, ೬೭ ವ, ೭೪ ವ,
೬-೭೨ವ, ೭-೨೫ ವ, ೪೬
೭೩೭, ಒರ್ಮೊದಲ್-ತಟ್ಟನೆ ೨-೨೪ ಒಯ್ಯಗೆ-ಸಾವಕಾಶವಾಗಿ ೮-೧೬ (ಒಯ್ಯನೆ ೩-೧೮) ಒಯ್ಯನಾಗು-ಕಾಂತಿಹೀನನಾಗು ೪-೧೧೦.. ಒರಂಟು-ಒರಟುತನ ೧-೮೧. (ಒರಂಟಂ ೧೨-೨೦೫ ವ) . ಒಲ್ -ಪ್ರೀತಿಸು ೧-೩, ೧೧೨,
೪-೧೦೧ ಒಲವು-ಒರತೆ, ಸ್ರವಿಸುವಿಕೆ ೧-೨೮ ಒಲೆ-ಸ್ರವಿಸು ೧-೧೦೫, ೨-೨೯ ಕತ್ತಿಯ ಹೊದಿಕೆ-ಲೋಹದ ಚೀಲ ಒಲವರ-ಪ್ರೀತಿ ೫-೪೨, ೬-೪೪, ೪೫ ಒಲ್ಲಣಿಗೆ-ಒದ್ದೆಯ ಬಟ್ಟೆ ೧೨-೪೮ ವ,
೨೪೬ ವ ಒಲಿ-ಪ್ರೀತಿಸು ಆಶೆಪಡು, ೧೨-೪೭, ೫೯ವ ಒವಜ-ಉಪಾಧ್ಯಾಯ (ಸಂ) ೨-೫೩
೧೧-೬೧ (ಒವಜುಗೆಯ್ ೧೨-೩) ಓರ್ವಾಗ-ಒಂದು ಭಾಗ ೧೨-೩ ಒಸಗೆ-ಸಂತೋಷ ೧-೧೩೯ ಒಸಗೆವಾತು-ಶುಭವಾರ್ತೆ ೧೩-೧೦೫ ವ
೧೪-೩೫. ಒಸ-ಸಂತೋಷಪಡು, ೧-೯೬, ೬-೨೬, ಒಳಕೊಳ್-ಸೇರಿಸಿಕೊ ೨-೧೭ ಒಳಗು-ಮನಸ್ಸು ೧೨-೨೮ ಒಳತು-ಅರಚು-ಕಿರಚು, ೫-೯೧, ೯೨,
೧-೧೩೨ ಒಳಸೋರ್ -ಧೈರ್ಯಗುಂದು ೮೦-೯೮ ಒಳ್ಳಿ-ನೀರುಹಾವು ೧೦-೪, ೧೨-೪೧ ಒಳಾಡ ೪-೧೦ `ಒಳುಡಿ-ಒಳ್ಳೆಯ ಬಾವುಟ ೧೪-೧೫ ಒಳೆಸಬ್ ೭-೪೧ ಒಮ್ಮಿ-ಪ್ರವಹಿಸು ೧-೫೨
ಪ್ರವಾಹ ೧-೯೨, ೨-೨೮

Page Navigation
1 ... 740 741 742 743 744 745 746 747 748 749 750 751 752 753 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792