Book Title: Vikramarjuna Vijayam
Author(s): Pampa
Publisher: Kannada Sahitya Parishattu
View full book text
________________
೭೫೭ ದ್ವಿಷತ್ -ಶತ್ರುಗಳಿಗೆ ವಿರೋಧವಾಗಿರುವವರು
೧೩-೨೧ ವ *
ಶಬ್ದಕೋಶ ದವಸ-ದಿವಸ ೫-೪೧ ದೆಸೆವಲಿ-ದಿಗ್ನಲಿ ೬-೫೭ ದೇಗುಲ-ದೇವಕುಲ, ದೇವಾಲಯ ೮-೯೫ ದೇವಡಿತಿ-ದೇವತಾಸ್ತೀ ೧೦-೪೫ ದೇವಮಾತೃಕ-ಮಳೆಯ ನೀರಿನಿಂದ ತರೀ
ಫಲಸು ಬೆಳೆಯುವ ಪ್ರದೇಶ ದೇವವ್ರತ-ಭೀಷ್ಮ೬-೪೩ ದೇವವಾರಣ-ಐರಾವತ ೧-೨೯ ದೇವಸಬಳ-ದೇವತೆಗಳ ಅಳತೆ ೨-೮೪
ವ, ೧೨-೫೨ ವ ದೇವಾಂಗವಸ್ತ-ರೇಷ್ಮೆಯಬಟ್ಟೆ ೨-೪೧ ವ ದೇಸಿ-ಸೊಗಸು ೧-೮, ೨-೧೭, ೫-೬೪ ದೊಕ್ಕನೆ-ದೊಂದು ೧೧-೯೬ ದೊಂಡೆ-ಗೆಡ್ಡೆಗಟ್ಟಿದ ೧೨-೧೬೦ ದೊಡ್ಡಿದು-ದಪ್ಪವಾದುದು ೪-೭೨ ದೊಡ್ಡಿವೆಸರ್-ದೊಡ್ಡ ಹೆಸರು ೯-೪೭ ದೊಣೆ-ಬತ್ತಳಿಕೆ ೭-೯೨, ೧೦-೬೪ ವ ದೊಂಬ-ಮೋಸ ೬-೭೨ ವ ದೊಮ್ಮಳಿಸು-ಸಂಭ್ರಮದಿಂದ ಸುತ್ತಾಡು
೧೦-೫೧ ವ ದೊರೆ-ಸಮ, ಸಮಾನ, ೧-೧೦, ೨೨
೮-೩ ದೊರೆಯ ೧-೯೧ ದೊರಗಿಡಿಸು-ಆಯೋಗ್ಯವಾಗಿಸು ೬-೪೪ ದೊರೆತು-ಲಕ್ಷಣವುಳ್ಳುದು,
ಸಮಾನವಾದುದು ೫-೮೧, ೬-೧೫ ದೊರೆಯೇ-ಯೋಗ್ಯವೇ ೭-೫೪ * ದೋರ್ದಂಡ-ದಂಡದಂತಿರುವ ತೋಳು.
•. (ಪರಾಕ್ರಮ) ೧೩-೫೦ ದೋಹಳ-ಬಯಕೆ ೧-೧೩೫, ೧೪೨ ದೌಷ್ಯಂತಿ-ದುಷ್ಯಂತನ ಮಗ, ೧-೬೨ ಜ್ಯೋತಿತ-ಪ್ರಕಾಶಿಸಲ್ಪಟ್ಟ ೧-೧೬ ದ್ರೋಣ-ಗಡಿಗೆ ೨-೪೩ ದೋಣಿ-ದ್ರೋಣನ ಮಗ; ಅಶ್ವತ್ಥಾಮ
೧೩-೧೦೨
ಧನದ-ಕುಬೇರ ೧-೫೮ ಧನುರಾಗಮ-ಧನುರ್ವೇದ, ಅಸ್ತವಿದ್ಯೆ
೨-೫೫ ಧನುರ್ಲತಾ-ಬಳ್ಳಿಯಂತಿರುವ ಬಿಲ್ಲು
- ೧-೧೪೨ ಧಮ್ಮಿಲ್ಲ-ತುರುಬು ೭-೫, ೧೨-೧೬೧ ಧರಾಧರ-ಬೆಟ್ಟ೩-೫೩ ಧರಿತ್ರಿ-ಭೂಮಿ ೧-೧. ಧವಳಿತ-ಬೆಳ್ಳಗಾದ ೪-೫೨ವ ಧವಳಾತಪತ್ರ-ಶ್ವೇತಚ್ಛತ್ರ ೧-೧೨೦ ಧ್ವಜಿನಿ-ಸೈನ್ಯ ೧-೩೬, ೮-೧೦೧ : ಧ್ವನತ್-ಶಬ್ದಮಾಡುತ್ತಿರುವ ೮-೫೨ ಧಾತ್ರಿ-ಭೂಮಿ ೧-೧೦೮ ಧಾರಾಗೃಹ-ಧಾರಾಕಾರವಾಗಿ ನೀರು
ಸುರಿಯುತ್ತಿರುವ ಮನೆ ೩-೧೯ ಧ್ವಾಂಕ್ಷ ಧ್ವಜ-ಕಾಗೆಯ ಬಾವುಟವುಳ್ಳವನು
- (ಕರ್ಣ) ೧೨-೧೩೬ ವ ಧುನೀ-ನದಿ ೧೪-೪ ಧುರ-ಯುದ್ಧ ೧-೪೮ | ಧೂರ್ತ-ತುಂಟ ೩-೩೪
ನಃ-ನಮ್ಮನ್ನು ೪-೨೭ ನಕ್ಕರವದ್ದಿ- ? ೧-೧೦೮ ನಕ್ತಂಚರ-ರಾಕ್ಷಸ ೧೦-೨೭ ವ ನಖ, ನಖರ-ಉಗುರು ೧-೧೮, ೬-೭೭,
೧೦-೧೦೯ ನಖಮಾಂಸಪ್ರೀತಿ-ಉಗುರಿಗೂ
ಮಾಂಸಕ್ಕೂ ಇರುವಷ್ಟು
ಅನ್ನೋನ್ಯವಾದ ಪ್ರೀತಿ ೧೪-೭ ನಚ್ಚುವೋದ-ವಿಸ್ವಾಸಾರ್ಹವಾದ ೬-೫೪

Page Navigation
1 ... 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792