Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 789
________________ ಶಬ್ದಕೋಶ ೭೮೩ ಸ್ಥಗಿತ-ಮುಚ್ಚಿದ ೪-೨೩, ೧೨-೧೫೬ ಸನ್ನಹಿತ-(ಕಟ್ಟಲ್ಪಟ್ಟ) ಕೂಡಿದ ೧-೪ ಸಂಚಿತ-ಕೂಡಿಟ್ಟ ೩-೩೬ ಸನಿ-ಶನಿ (ಸಂ) ೪-೯೮ ಸ್ವಚ್ಚಂದ ಮಿಟ್ಟು-ಶ್ವೇಚ್ಛಾಮರಣವುಳ್ಳವನು ಸನ್ನಿಕಾಶ-ಸಮಾನ ೭-೮ - ೧೧-೪೭ ವ ಸನ್ನಿದ-ಸನ್ನಿಹಿತ (ಸಂ) ಸಮೀಪ ೧೦-೩೧ ಸಂಛಾದಿತ-ಆವರಿಸಿದ ೧೪-೨೧ವ ಸಪ್ರಸವಿ-ಸೂರ್ಯ ೭-೭ ಸನ-ಕುಲಸ್ತೀ, ಧರ್ಮಪತ್ನಿ ೯-೪೬, ಸರ್ಪಯೋನಿ-ಸರ್ಪ ೧೨-೭೧ - ೧೧-೧೨೨ವ ಸಪಾದಲಕ್ಷಕ್ಷಿತಿ-ಒಂದೂಕಾಲು ಲಕ್ಷ ಸೀಮೆ ಸಟ-ಜಡೆ ೧೨-೭ - ೧-೧೬ ಸಟ್ಟುಗ-ಸೌಟು ೮-೫೩ವ ಸಪ್ತಾಂಗ-ಸ್ವಾಮಿ, ಅಮಾತ್ಯ, ಸುಹೃತ, ಸಡಹುಡನಪ್ಪ-ಚಡಪಡಿಸುತ್ತಿರುವ ? ಕೋಶ, ರಾಷ್ಟ, ದುರ್ಗ, ಬಲ ಈ - ೯-೧೦೩ ಏಳು ರಾಜ್ಯಾಂಗಗಳು ೪-೮ ಸಣ್ಣಿಸು, ಅರೆ-ಸಣ್ಣಗೆ ಮಾಡು ಸಪ್ತಾರ್ಚಿ-ಅಗ್ನಿ ೩-೭೫ ವ, ೫-೮೬ (ಚೂರ್ಣಿಕರಣ) ಕೃಶಮಾಡು ಸಪ್ಪುಳ್ -ಧ್ವನಿ, ಶಬ್ದ ೩-೩೩ ವ ೧೧-೧೪೭ ಸಬ-ಶವ, ಹೆಣ ೮-೧೦೪ ಸತ್ಯತ- ಉಪಕಾರ ೯-೮೪ ಸಬ್ಬವ-ಪರಿಹಾಸ ೨-೯೫ ವ, ೩-೮೦ ಸತ್ಯ-ಬಲ ೩-೨೮ ಸಂಬಳಿಗೆ-ಸಂಪುಟಕ (ಸಂ) ಹೊಳು (ಸತ್ವಗುಣ ೧೦-೬೯) - ೮-೧೬ ಸಂತತಿಚ್ಛೇದ-ವಂಶವನ್ನು ಕತ್ತರಿಸುವುದು ಸಂಭಕ-ನಿಶ್ಚಲಭಾವ ೪-೫೯ ವ ೩-೨೫ ವ ಸಂಭವ-ಹುಟ್ಟುವ ಸ್ಥಳ ೧-೬೦ ವ ಸಂತರ್ಪಿನಂ-ತೃಪ್ತಿಯಾಗುವವರೆಗೂ ಸಂಭ್ರಮ-ಸಡಗರ ೩-೪ ವ | ೮-೨೧. ಸಂಭ್ರತ-ತುಂಬಿದ ೬-೧೧ ವ ಸಂತಾನ-ಸಮೂಹ ೧-೧೧೯, ೪-೧೮ ವ ಸಮಕಟ್ಟು-ಯೋಗ್ಯತೆ ೫-೭೬, ೬-೪೮ ಸತ್ತಿಗೆ-ಛತ್ರಿಕಾ (ಸಂ) ಕೊಡೆ ೯-೧೦೪ ಏರ್ಪಾಡು ೭-೩೫, ೧೨-೧೮೨ ಸ್ಕಂದ-ವಿಭಾಗ ೧೪-೩೨ ಹೋಲಿಕೆ ೫-೭೭ ಸದ್ದ-ಶಬ್ದ (ಸಂ) ೧೨-೨೧೮ ಸಮಕ್ಷ-ಎದುರು ೩-೭೪ ವ 'ಸಂದಣಿ-ಗುಂಪು ೧೦-೫೧ ಸಮಕೋಳಿಸು-ಸರಿಮಾಡು ೧೩-೭೦ ವ ಸಂದಣಿಸು ೩-೭೦ ಸಮಗ್ರ-ತುಂಬಿಕೊಂಡಿರುವ ೧-೬೮ ಸ್ಪಂದನ-ಅದಿರುವುದು ೪-೩೩ ವ ಸಮಚತುರಶ್ರ-ಚಚ್‌ಕ ೨-೬೫ ವ ಸದಾನಿ-ದಾನಗಳಿಂದ ಕೂಡಿದ ೧-೫೮ ಸಮಲ-ಮಟ್ಟಮಾಡು ೧೩-೯೨ ಸದ್ದಾಂತ-ಸುತ್ತುತ್ತಿರುವ ೩-೫೭ ಸಮಾಗಮ-ಸೇರುವಿಕೆ ೧೪-೬೨ ಸದ್ಭಾವ-ಅಭಿಪ್ರಾಯ ೨-೯೦ ಸಮಾನ ಪ್ರತಿಪತ್ತಿ-ಸಮಾನವಾದ ಗೌರವ ಸಂದೀ-ಸುರಿಸುತ್ತಿರುವ ೯-೬೭ ೬-೩೩ ವ ಸಂದೆಯ-ಸಂದೇಹ (ಸಂ) ೨-೪೯ ಸಮಾಹಿತ-ಸಮಾಧಾನವನ್ನು ಪಡೆದ ಸಂಧಾರಿತ-ತೊಡಿಸಿದ ೮-೧೨ ೧೪-೧೦ವ ಸಂಧಿ-ಕೀಲು ೮-೭೮ ವ| ಸಮಿತಿ-ಸಮೂಹ ೧-೧೨೨, ೧೦-೭೯ ಸನ್ನಣ-ಸನ್ನಾಹ (ಸಂ) ಯೋಧರ ಸಮೀರ-ಗಾಳಿ ೧೨-೧೦೫ ಯುದ್ಧಕವಚ ೧೦-೪೯, ೧೧-೮೨ ಸಮೀರಣ-ಗಾಳಿ ೩-೫೭ ಸಮುತ್ಕಾರಿತ-ಹೊರಡಿಸಲ್ಪಟ್ಟ ೧೩-೫೧ವ ವ

Loading...

Page Navigation
1 ... 787 788 789 790 791 792