Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 735
________________ ೭೩೦ ಆಣೆ-ಆಜ್ಞೆ ೧೩-೩೫ ಆತಪ-ಬಿಸಿಲು (ಬಾಲಾತಪ-ಎಳೆಯಬಿಸಿಲು ೨-೩೯) ಆತಪತ್ರ-ಕೊಡೆ, ಛತ್ರಿ ೧-೧೨೦ ಆತ್ತ-ಪಡೆದ ೩-೮೧ ಆತ್ಮಜನ್ಮ-ಮಗ ೧-೬೮ ಆತ್ಮಭವ-ಮಗ ೧-೩೧ ಆರ್ತ-ಸಮರ್ಥ ೬-೧೨ (ಆರ್ತು-ಪರಾಕ್ರಮದಿಂದ ೧-೮೧) ಆತ್ಮಾನುಗತಾರ್ಥ-ಮನಸ್ಸಿನಲ್ಲಿರುವ ಆಶೆ ೧-೧೧೯ ಆತೋದ್ಯ-ವಾದ್ಯ, ೩-೮೧ ಆದಂ-ಹೆಚ್ಚಾಗಿ, ಮಿಗಿಲಾಗಿ ೧-೯೬, ೨-೭೪ | ಆದಮೆ-ಹೆಚ್ಚಾಗಿ, ವಿಶೇಷವಾಗಿ ೨-೭೪ ಆದಿ-ಅತ್ತಕಡೆ ೫-೬೨ ಆದ್ರ್ರ-ಒದ್ದೆಯಾದ ೧-೧೩೪ ಆದಿಗರ್ಭೇಶ್ವರ-ಆಗರ್ಭಶ್ರೀಮಂತ ೨-೯೭ ಪಂಪಭಾರತಂ ಆಭೋಗ-ವಿಸ್ತಾರ ೧೨-೧೯೧ ಆಮಳಕ-ನೆಲ್ಲಿಕಾಯಿ ೧೦-೩೭ ವ ಆಯ-ಸಾಮರ್ಥ್ಯ ೧-೨೪, ೬೭ ವ ೬-೧ ಆಯತ-ವಿಸ್ತಾರ ೧-೬೮ ಆಯತನ-ಮನೆ, ದೇವಾಲಯ ೨-೯೭ ವ ಆಯತ್ತ-ಅಧೀನ ೪-೧೮ ವ ಆಯತಿ-ಮಹಿಮೆ ೧-೧೧೭, ೮-೮೮ ಆಯೋಗ-ಸೇರುವಿಕೆ ೧೦-೨೬ ವ ಆರ್-ಕೂಗಿಕೊಳ್ಳು ೩-೭೯, ೧೧-೩೮, ೧೨-೬೭, ೧೨-೧೫೦, ೧೩-೮, ೧೩-೬ ಆರ-ಹಾರ, ೨-೧೨ ಆರಮ್-ವಿಚಾರಮಾಡು, ಹುಡುಕು ೧-೭೭, ೨-೬೦, ೬-೩, ೧೦-೫೮, ೧೨-೪೬ ಆರವೆ-ಆರಾಮ (ತೋಟ) ೧-೨೮ ಆರಾವ-ಧ್ವನಿ ೧೧-೩೪ ಆರೂಢ-ಹತ್ತಿರುವ, ಕೈಕೊಂಡ ೨-೫೦ವ ಆರೋಗಿಸು-ಊಟಮಾಡು ೫-೬೭ವ ಆರೋಪಿತ-ಏರಿದ, ೮-೧೨ ಆಜ-ಸಾಮರ್ಥ್ಯ-ಸಮಾಧಾನ ೮-೬೩, - ೯-೨೫ ವ ಆಲಂಬ-ಆಶ್ರಯ ೧-೬೮ ಆಲಾನಸ್ತಂಭ-ಆನೆಯನ್ನು ಕಟ್ಟುವ ಕಂಬ - ೨-೩೯ ವ ಆಲಿ-ಕಣ್ಣಿನ ಗುಡ್ಡೆ ೨-೧೯, ೪-೭೮ ಆಲಿನೀರು-ಮಂಜಿನ ನೀರು ೫-೮ | ಆಲೀಢ-ಬಿಲ್ದಾರನು ಕುಳಿತುಕೊಳ್ಳುವ ಭಂಗಿ ೧೩-೩೮ ವ | ಆವಗೆ-ಕುಂಬಾರನ ಒಲೆ ೫-೯೬ ವ, - ೧೨-೨೮, ೧೨-೧೭೦ ಆವರ್ಜಿಸು-ಸಂಪಾದಿಸು, ಸೆಳೆದುಕೊಳ್ಳು ೧-೨೫ * ಆವರ್ತನ-ಸುಳಿ ೨-೩೯ ಆವರ್ತಿಸು-ವ್ಯಾಪಿಸು ೧-೮೭ , , ಆದೇಶ-ವಿಧಿ, ನಿಯಮ ೩-೩೨ ವ. ಆಂದೋಳ-ಉಯ್ಯಾಲೆ ೨-೩೯ ವ ಆಧೇಯ-ಆಶ್ರಯ ೮೭ ವ ಆನ್ -ಧರಿಸು ೧-೨೩, ೪-೨೫, - ೧೨-೩೨, ೧೩-೧೦೩ ಆಪಣ-ಅಂಗಡಿ ೧-೫೮ ಆಂಪ-ಪ್ರತಿಭಟಿಸುವ ೬-೨೫ ಆಪಾಳಿತ-ವ್ಯಾಪ್ತವಾದ ೧-೧೮ ಆರ್ಪು-ಸಾಮರ್ಥ್ಯ ೧೨-೨೦೫ ಆರ್-ಗರ್ಜಿಸು, ಶಬ್ದಮಾಡು ೩-೫೯, ೮-೯೪, ೧೧-೩೮, ೧೨-೬೭, ೧೨-೧೫೧, ೧೩-೮, ೧೩-೪೬ ಆಭ-ಸಮಾನ ೪-೬೯ ಆಭಿಚಾರ-ಶೂನ್ಯ, ಮಾಟ, ೮-೪೨ ವ ಆಫೀಲ-ಭಯಂಕರ ೧-೪೧ ವ

Loading...

Page Navigation
1 ... 733 734 735 736 737 738 739 740 741 742 743 744 745 746 747 748 749 750 751 752 753 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792