Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 785
________________ - ೭೭೯ ಶಬ್ದಕೋಶ ಲಂಬ-ಜೋಲುಬಿದ್ದಿರುವ ೩-೫೪ ವಟು-ಬ್ರಹ್ಮಚಾರಿ ೧-೧೦೦ ಲಂಬಣ-ಕುಚ್ಚು ೫-೬ ವ, ೯-೬೯ ವರ್ಣಕ-ವರ್ಣನೆ ೧-೧೧ ಲಯ-ನಾಶ ೭-೪ ವ. - ಬಣ್ಣ ೧-೩೯ ವ ಲಯಕ್ರೀಡೆ-ಪ್ರಳಯ ಕಾಲದ ವಿನೋದ ವರ್ತಿ-ಇರುವ ೩-೩೧ ವ ೫-೮೫ ವಂದಿ-ಹೊಗಳುಭಟ್ಟ ೧-೯೯, ೨-೩ ವ | ಲಯತಾಂಡವ-ಪ್ರಳಯ ಕಾಲದ ಕುಣಿತ, ವರ್ಧಮಾನ-ಹೆಚ್ಚುತ್ತಿರುವ ೧೧-೧೧೭ ವ - ೪-೨೭ ವನಧಿ-ಸಮುದ್ರ ೧-೨೬ ಲಲನಾ-ಹಂಗಸು ೩-೩೩ ವನನಿಧಿ-ಸಮುದ್ರ ೧-೧೨೧ ಲಲಾಟ-ಹಣೆ ೧-೨, ೨-೩೯ ವ : ವನಭ್ರತ್ -ಮೇಘ ೪-೬೯ ಲಲಾಮ-ತಿಲಕ ೧-೬೧. ಲಲ್ಲೆ-ಪ್ರೇಮ, ಸರಸ ೩-೮೩, ೭-೯೪ ವ ವನ್ಯ-ಕಾಡಿನ ೧-೧೧೫ ಲಿಸು-ಮೆಚ್ಚಿಕೆಯ ಮಾತಾಡು ೯-೭೮ ವನೀಪಕ-ಯಾಚಕ ೨-೯೮, ೧೦-೫೮ ವಯಲ್ -ಬಯಲು ೧-೧೦೯ ಲಾಕ್ಷಾ-ಅರಗು ೨-೯೨ ವ, ೩-೩೨ ಲಾಂಗೂಲ-ಬಾಲ ೪-೧೪ ವರಣಮಾಲೆ-ಸ್ವಯಂವರಮಾಲೆ ೧-೧೦೬ ಲಾಜೆ-ಅರಳು ೩-೭೫ ವ ವರುಣಾನಿ-ವರುಣನ ಹೆಂಡತಿ ೬-೩೨ ವ ಲಾವಗೆ-ಲಾವನಹಕ್ಕಿ ೫-೧೦೦ ವ ವರೂಥಿನಿ-ಸೈನ್ಯ ೧೦-೯೦ ವ, ೧೧-೧೮ವ ಲಾಳಾ, ಲಾಳೆ-ಲಾಲಾ, ಜೋಲ್ಲು ವಲ್ಕಲ-ನಾರುಬಟ್ಟೆ ೨-೪೫ ವ ೧೦-೭೦ ವ, ೪-೧೦೦ ವಲ್ಲರಿ-ಬಳ್ಳಿ ೩-೩೩ ಲೀಲಾಯಿತಂ-ಕ್ರೀಡೆಯಂತೆ ಆಚರಿಸಲಟ ವಸನ-ಬಟ್ಟೆ ೭-೫೪ ೩-೨೭ ವಸುಮತಿ-ಭೂಮಿ ೬-೬೮ ಲುಂಠ-ಅಪಹರಿಸುವ ೧-೬೮ ವ ವಷಟ್ಕಾರ-ವಷಟ್ ಎಂಬ ಶಬ್ಲೊಚ್ಚಾರಣೆ ಲುಳಿತ-ಚಲಿಸುತ್ತಿರುವ ೧-೫೩, ೩-೭೬ ಲೂನ-ಮುರಿಯಲ್ಪಟ್ಟ ೪-೧೮ ವ ವಳನ-ಚಲನ ೪-೨೫ ಲೆಂಕ-ನೃತ್ಯ ೭-೪ ವ ವಳಯ-ಮಂಡಲ ೨-೫೦ ಕಡಗ ೫-೧೬ ಲೋಲ-ಆಸಕ್ತಿಯುಳ್ಳವನು ೧-೬೮ ವಳಿತ್ರಯ-ಹೊಟ್ಟೆಯ ಮೇಲಿನ ಮೂರು ಅಳ್ಳಾಡುತ್ತಿರುವ ೪-೧೪ ಮಡಿಪು ೧-೧೪೧ ವ ಲೋಹವಕ್ಕರೆ-ಆನೆ ಕುದುರೆಗಳಿಗೆ ಹಾಕುವ ವ್ಯಗ್ರ-ವಿಶೇಷ ಆಸಕ್ತಿಯುಳ್ಳ ೧೩-೮ ವ * ಕಬ್ಬಿಣದ ಪಕ್ಷ ರಕ್ಷೆ ೧೦-೫೧ ವ, ವ್ಯಗ್ರಚಿತ್ತ-ದುಡುಕು ಮನಸ್ಸುಳ್ಳವನು ೭೮, ೯೨ ಲೋಹಿತ-ರಕ್ತ ೮-೧೦೬ ವ್ಯತಿಕರ-ಸಂಬಂಧ, ಸಂದರ್ಭ೯-೫೨ ವ ಲೋಳೆ-ಲೋಳಿ ೪-೧೦೦ - ಕೇಡು ೧೪-೫೨ ವ ವ್ಯವಸಾಯಿ-ಉದ್ಯೋಗಿ ೨-೯೦ (ಶ್ಲೋ) ವಕ್ಷ-ಎದೆ ೨-೩೭ ವ್ಯಸನ-ಆಸಕ್ತಿ ೧೦-೪೧ ವ ವಕುಳ-ಪಗಡೆ ಗಿಡ ೨-೧೬, ೫-೧೦ ವ. ವ್ಯಳೀಕ-ಇಲ್ಲದ, ಸುಳ್ಳಾದ ೪-೬೪ ವ ವಕ್ರಿಸು-ಪ್ರತಿಭಟಿಸು ೧೩-೧೦೧ ವಾಗ್ನಿ-ಚೆನ್ನಾಗಿ ಮಾತನಾಡುವವನು ೩-೮೦ ವಜ್ರ-ಇಂದ್ರ ೯-೬೨ ವಾತ್ಕಾ-ಬಿರುಗಾಳಿ ೯-೯೭ * ವಜಶರ ೧೧-೪೩ ವಾಮಕ್ರಮ-ಎಡದ ಪಾದ ೯-೨೮ ವ ವಟ-ಆಲದ ಮರ ೪-೧೮ ವ ವಾಯುಪಥ-ಆಕಾಶ ೧-೮೦ ೨-೪೬

Loading...

Page Navigation
1 ... 783 784 785 786 787 788 789 790 791 792