SearchBrowseAboutContactDonate
Page Preview
Page 742
Loading...
Download File
Download File
Page Text
________________ ಶಬ್ದಕೋಶ ಒಗು-ಸುರಿ, ಸ್ರವಿಸು, ೧೨-೧೧೭ ಒಗ-ಹುಟ್ಟು ೧-೬೦, ೨-೬೯, ೧೨-೫೨ವ ಒಗೆತರ್‌ ೧-೯೪, ೨-೯ಒಟ್ಟಜೆ-ಪರಾಕ್ರಮ ೧-೨೪, ೫-೨೯ ಒಟ್ಟಿ-ಪ್ರತಿಜ್ಞೆಮಾಡಿ ೧-೭೬ ವ ಒಟ್ಟೆ-ಉಷ್ಟ್ರ (ಸಂ) ಒಂಟೆ ೧೦-೪ ಒಡಂಬಡಂ-ಒಪ್ಪಿಗೆ ೧-೧೩೯, ೩-೧೮ವ, ೮-೯೪ (ಒಡಂಬಡು ೧೦-೭೭) ಒಡನಾಡಿ-ಜೊತೆಗಾರ ೨-೪೭ ವ ಒಡನೋಡು-ಜೊತೆಯಲ್ಲಿಯೇ ನೋಡು ೪-೭೮ | ಒಡಮೆ-ಪದಾರ್ಥ, ವಸ್ತು ೨-೪೬, ೪-೧೮ ೧-೯೫, ೩-೫೯ ಒಡರಿಸು-ಪ್ರಯತ್ನಪಡು, ೯-೭೮, ೯-೪೬ ಒಡ್ಡಣ-ಸೈನ್ಯ ೧೦-೫೩ ಯುದ್ಧರಂಗ - ೧೧-೬ ಒಡ್ಡಳಿ-ಕೆದರಿಹೋಗು ೩-೧೬ ಒಡ್ಡು-ಸೈನ್ಯ, ೨-೬೦, ೬-೩೧ ವ - ೧೦-೭೪, ೧೨-೧೭೩ ಒಡೆಯ-ಯಜಮಾನ ೧೩-೨೧ ಒ ಲಗ-ಸಭೆ ೧೪-೨೧ ವ ಒಣ‌-ಭಾವಿಸು ೧೨-೨೭ (ಒಣರ ೬-೫೧) ಒತ್ತಂಬ-ಬಲಾತ್ಕಾರ ೨-೪೭ ವ, ೧೧-೭೯, - ೧೩-೬೩ ವ, ೧೦-೪ವ ಒತ್ತರಿಸು-ತಳ್ಳು, ಮೀರು ೧೦-೨೮ (ಒತ್ತರ-೫-೪೬ವ ೮-೯೯ವ) ಒತ್ತೆ-ಪ್ರಣದ್ರವ್ಯ ೭-೩ವ (ಒತ್ತೆಹೋಗು ೮-೫) | ಒದವು-ಆಧಿಕ್ಯ -೧೧ ಒನಲ್ -ಕೋಪ ೮-೨೧ ಒನಲಿಸು ೪-೬೨, ೬೭ ವ, ೭೪ ವ, ೬-೭೨ವ, ೭-೨೫ ವ, ೪೬ ೭೩೭, ಒರ್ಮೊದಲ್-ತಟ್ಟನೆ ೨-೨೪ ಒಯ್ಯಗೆ-ಸಾವಕಾಶವಾಗಿ ೮-೧೬ (ಒಯ್ಯನೆ ೩-೧೮) ಒಯ್ಯನಾಗು-ಕಾಂತಿಹೀನನಾಗು ೪-೧೧೦.. ಒರಂಟು-ಒರಟುತನ ೧-೮೧. (ಒರಂಟಂ ೧೨-೨೦೫ ವ) . ಒಲ್ -ಪ್ರೀತಿಸು ೧-೩, ೧೧೨, ೪-೧೦೧ ಒಲವು-ಒರತೆ, ಸ್ರವಿಸುವಿಕೆ ೧-೨೮ ಒಲೆ-ಸ್ರವಿಸು ೧-೧೦೫, ೨-೨೯ ಕತ್ತಿಯ ಹೊದಿಕೆ-ಲೋಹದ ಚೀಲ ಒಲವರ-ಪ್ರೀತಿ ೫-೪೨, ೬-೪೪, ೪೫ ಒಲ್ಲಣಿಗೆ-ಒದ್ದೆಯ ಬಟ್ಟೆ ೧೨-೪೮ ವ, ೨೪೬ ವ ಒಲಿ-ಪ್ರೀತಿಸು ಆಶೆಪಡು, ೧೨-೪೭, ೫೯ವ ಒವಜ-ಉಪಾಧ್ಯಾಯ (ಸಂ) ೨-೫೩ ೧೧-೬೧ (ಒವಜುಗೆಯ್ ೧೨-೩) ಓರ್ವಾಗ-ಒಂದು ಭಾಗ ೧೨-೩ ಒಸಗೆ-ಸಂತೋಷ ೧-೧೩೯ ಒಸಗೆವಾತು-ಶುಭವಾರ್ತೆ ೧೩-೧೦೫ ವ ೧೪-೩೫. ಒಸ-ಸಂತೋಷಪಡು, ೧-೯೬, ೬-೨೬, ಒಳಕೊಳ್-ಸೇರಿಸಿಕೊ ೨-೧೭ ಒಳಗು-ಮನಸ್ಸು ೧೨-೨೮ ಒಳತು-ಅರಚು-ಕಿರಚು, ೫-೯೧, ೯೨, ೧-೧೩೨ ಒಳಸೋರ್ -ಧೈರ್ಯಗುಂದು ೮೦-೯೮ ಒಳ್ಳಿ-ನೀರುಹಾವು ೧೦-೪, ೧೨-೪೧ ಒಳಾಡ ೪-೧೦ `ಒಳುಡಿ-ಒಳ್ಳೆಯ ಬಾವುಟ ೧೪-೧೫ ಒಳೆಸಬ್ ೭-೪೧ ಒಮ್ಮಿ-ಪ್ರವಹಿಸು ೧-೫೨ ಪ್ರವಾಹ ೧-೯೨, ೨-೨೮
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy