SearchBrowseAboutContactDonate
Page Preview
Page 751
Loading...
Download File
Download File
Page Text
________________ ೭೪೬ ಪಂಪಭಾರತಂ ಕೋಡು -ದಾನ ೧-೯೯, ೫-೭೭ ವ ಖಲೀನ-ಕಡಿವಾಣ ೧೦-೩೧. - ಕೊಂಬು ೨-೧೫, ೮-೧೦೪ ಖರ್ವಿತ-ಅಗೆದ, ತೋಡಿದ ೧೩-೫೧ ವ - ಕೋಂಬೆ ೨-೧೫ ಖರ-ಗೊರಸು ೪-೧೮ ವ, ೧೩-೫೧ವ - ಭಯ ೨-೧೫ ಖೇಚರಿ-ದೇವತಾಸ್ತೀ ೩-೧೪ - ಶೈತ್ಯ ೨-೧೯ ವ, ೩-೩೭ ಖೇಟಕ-ಗುರಾಣಿ ೭-೭೯ ಕೊಲ್ -ಬಾಣ ೧೦-೮೦ ವ ಕೊವಣ-ಕೋಪೀಣ ೬-೮ ಗಗ್ಗರಿಗೊಳ್‌-ದುಃಖದ ಅಸ್ಪಷ್ಟತೆಯಿಂದ ಕೋಳ -ಹೊಡೆತ, ಏಟು, ೩-೭೦, - ಕೂಡು ೮-೭೯ ವ ೫-೭೯ ವ ೮-೩೨ ಗಜಲ-ಆರ್ಭಟಮಾಡು ೬-೭೫ ವ - ಕಡೆ, ಪ್ರದೇಶ (ಪಿಂಗೋಳ್) ೯-೯೫ವ ಗಂಡ-ದವಡೆ, ಗಂಡಭಿತ್ತಿ-ಕೆನ್ನೆ ೪-೨೨ ಕೋಳ್ -ಕೋಡುಗಳು, ಕೊಂಬುಗಳು ಗಂಡಸ್ಥಳ ೫-೭೭ವ ೧೦-೯೩ ವ, ೯೪ ಗಂಡಗಾಡಿ-ಪೌರುಷದ ಸೌಂದರ್ಯ ಕೋಳಂಟು-ವ್ಯಾಪಿಸುವಷ್ಟು ದೂರ ೪-೧೫ ವ, ೭-೯೧ ವ ೧೩-೭೧ ವ ಗಂಡವಳ್ಳಿ-ಗಂಡಸಿನಂತೆ ಮೆರೆಯುವ ಕೋಳ್ಳಡು-ಸೂರೆಯಾಗು ೪-೯ ಹೆಂಗಸು ೮-೫೬ ಕೋಳಸಗು-ಸೆರೆಗೆ ಸಿಕ್ಕಿ ಕೆರಳು ೧೦-೫೧ ಗಂಡವಾತು-ಪರಾಕ್ರಮದ, ಮಾತು ೩-೧೬ ಕೋಳಿಕಾಳಿಕಾರ-ಶಾಕ್ಕೇಯಮತದ ವಂಚಕ ಗಂಡು-ಪರಾಕ್ರಮ, ಪೌರುಷ ೯-೯೦, ೫-೪೬ ವ - ೧೦-೪೯ ಕೋಟೆಗ-ಕ್ರೂರಮೃಗ ೭-೨೧. ಗಂಡುಗೆಡು-ಶಕ್ತಿಗುಂದು ೮-೧೦೧ ಕೋಳ್ಳುದಿ-ಏಟಿನಿಂದಾದ ದುಃಖ ೬-೭೫ ಗಂಡೂಷ-ಬಾಯಿಮುಕ್ಕಳಿಸುವಿಕೆ ೫-೧೦ವ ೭-೯೧ ವ ಮನೋವ್ಯಥೆ ೫-೧೮ ಗಟ್ಟಿಸು-ಘಟ್ಟಿಯಾಗಿ ಮಿಶ್ರಮಾಡು, ಕೋಳೋಗು-ಸೂರೆಹೋಗು ೧೦-೧೮೨ ದಮ್ಮಸ್ಸುಮಾಡು ೨-೬೬ ಕೋಗ-ಕೊಂಬಿನಿಂದ ಕೂಡಿದ ಗಣಕ-ಜೋಯಿಸ ೧-೧೨೭ ಮುಖ, ಹೆಚ್ಚಿನ ಸಂತೋಷ ೧-೪೨ ಗಣಿಕೆ-ಸೂಳೆ ೨-೪೧ ಕ್ಲೋಭ-ಕಲಕುವಿಕೆ ೨-೮೯ ವ ಗಣಿದ-ಎಣಿಕೆ, ಲೆಕ್ಕ ೫-೨೬ ಕೌಕ್ಷೇಯಕ-ಕತ್ತಿ ೧೩-೫೫ ವ | ಗದ್ಯಾಣ-ಒಂದು ಚಿನ್ನದ ನಾಣ್ಯ (೩೨ ಕೌಂಗು-ಅಡಕೆ ೨-೩೯ ವ, ೩-೪೧ ಗುಲಗಂಜಿ ತೂಕ) ೬-೭೧ ವ ಕೌಳಿಕ-ಕುಲಸಂಬಂಧವಾದ, ಗಂಭೀರ-ಆಳ, ಗಾಂಭೀರ್ಯ ೨-೩೯ ವ ಭಯಂಕರವಾದ ೧೨-೭ ಗರ್ಭೆಶ್ವರ-ಹುಟ್ಟಿದಂದಿನಿಂದಲೂ ಶ್ರೀಮಂತನಾದವನು - ಖಂಡ-ಗುಂಪು, ಸಮೂಹ ೫-೮೯ :.. ಆಗರ್ಭ ಶ್ರೀಮಂತ ೪-೧೦೪ ವ ಖದ್ಯೋತ-ಮಿಂಚುಹುಳು ೫-೭೬ .. ಗಮಕಿ-ಓದುಗಾರ ೩-೮೦ ಖರ-ತೀಕ್ಷವಾದ ೧-೨೯, ೩-೮೧ ಗರ-ಗ್ರಹ ೧-೧೦೩ (ಖರಕರ, ಖರಕಿರಣ, ಖರಾಂಶು-ಸೂರ್ಯ) ಗರಮುಟ್ಟ-ಗ್ರಹ ಹಿಡಿಯುವುದು)
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy