SearchBrowseAboutContactDonate
Page Preview
Page 754
Loading...
Download File
Download File
Page Text
________________ ಶಬ್ದಕೋಶ ಚತುರಶ್ರ-ಚಚೌಕ ೬-೨ ವ ಚತುರಾಂತರ-ಹಸೆಯ ಜಗಲಿ, ೧-೨೭ ೭೧ ವ ಚತುಶಾಲ-ತೊಟ್ಟಿ ೩-೨೨ ವ ಚಂದ್ರಕ-ನವಿಲುಗರಿ ೧೩-೩೮ ಚಂದ್ರಿಕೆ-ಬೆಟ್ಟಿಂಗಳು ೨-೩೯ ಚದುರ್-ಜಾಣತನ ೨-೨೨, ೧೨-೮ ಚಮರರುಹ-ಚಾಮರ ೪-೧೪ ಚಮರೀ-ಚಮರೀಮೃಗ ೪-೧೪ ಚಮ್ಮಟಿಗೆ-(ಚರ್ಮಪಟ್ಟಿಕಾ-ಸಂ) ಚಾವಟಿ ಬಾರ್ಕೋಲು ೮-೫೪ ವ ಚಮು-ಸೇನೆ ೯-೯೭ ಚರಣ-ಮಾಡುವಿಕೆ, ೧-೬೫ ವ ಚರಿತ-ನಡಿಗೆ ೯-೧೦೨ ಚಲತ್-ಚಲಿಸುತ್ತಿರುವ ೧-೫೮ ಚಲಂಬಡು-ಮತ್ಸರಿಸು ೯-೧೦೭ ಚಲ್ಲಣ-ಚಡ್ಡಿ ೧೨-೧೦೮ ವ ಚಲ್ಲವತ್ತರ್-ನಂಬಿಸಿ ಹೊಟ್ಟೆಹೊರೆಯುವವರು ೯-೪೨ ಚಲ್ಲವಾಡು-ಸರಸವಾಡು ೪-೮೧ ಚಳಣ-ಕಾಲು ೧೦-೬೦ ಚಳವಿನಂ-ದಣಿಯುವವರೆಗೂ ೧೩-೭೪ ಚಳಿತ-ಚಲನಮಾಡಿದ ೪-೧೨ ವ ಚಳಿತು-ಶಕ್ತಿಗುಂದಿ ೧೨-೩೩ ವ ಚಳಿಲ್ಲನೆ-ತಂಪುತಂಪಾಗಿ ೪-೩೪ ಚಾಗ-ತ್ಯಾಗ, ದಾನ, ೧-೨೯, ೯೯ ಚಾತುರ್ದಂತ-ಚತುರಂಗಸೈನ್ಯ ೧೧-೩೬ ೫೭ ವ ಚಾದಗೆ-ಚಾತಕ ೮-೩೬ ವ ಚಾಪಿನಾಳ್-ಕಾಪಿನಾಳ್' (ಪಾಠಾಂತರ) ಅಂಗರಕ್ಷಕ ಚಾರಿ-ತಂತ್ರಕೃತ್ರಿಮಸಾಧನ ೧-೫೮ ಚಾರಿಸು-ಕತ್ತಿಗಳನ್ನು ಝಳಪಿಸು ೧೦-೮೩ ಚಾಳಿಸು-ಚಲಿಸುವಂತೆ ಮಾಡು ೭-೨೯ ವ ಚಿಟ್ಟೆ-ಮಿಡತೆ ೭-೩೮ ಚಿತಾನಳ-ಚಿತೆಯ ಬೆಂಕಿ ೧೧-೧೧೯ ಚಿತ್ತಾರಿ-ಚಿತ್ರಕಾರಿ ೨-೩೯ ವ ಚಿಂತಾಮಣಿ-ಒಂದು ಜಾತಿಯ ಹೆಂಡ ೪-೪೭ ವ ಚಿತ್ರವೇತ್ತದಂಡಧರರ್-ಬೆತ್ತವನ್ನು ಹಿಡಿದಿರುವ ಕಟ್ಟಿಗೆಯವರು ೧೪-೨೨ ೭೪೯ ಚೀನದ ಕಸೂತಿಕೆಲಸದ ೧೪-೧೫ ಚುಂಬಿ-ತಾಗುವ ೨-೯೩ ಚೂಚುಕ-ಮೊಲೆಯ ತೊಟ್ಟು ೧-೧೨೫ ಚೂಡಾಮಣಿ-ತಲೆಯ ಆಭರಣ೭-೯೫ ಚೆಚ್ಚರಂ-ಥಟ್ಟನೆ ೧೧-೫೧ ಚೆಚ್ಚರಿಕೆ-ಚಳಕ ೧೩-೩೪ ಚೆನ್ನಪೊಂಗರ್-ವೀರರು ೮-೧೦೪ ಚೆನ್ನರ್-ಶೂರರು ೬-೧೮ ಚೆನ್ನಿಗರ್-ಸೌಂದರ್ಯಪುರುಷರು ೧-೧೦೫ ಚೆಂಬೊನ್-ಚಿನ್ನ (ಅಪರಂಜಿ) ೨-೬೬ ಚೆಲ್ಲ-ಸರಸ ವಿನೋದ ೭-೯೪ ವ ಚೆಲ್ಲಂಬೆರಸು-ಚೆಲ್ಲಾಟದೊಡನೆ ಕೂಡಿ ೮-೨೭ ವ ಚೇಟ, ಚೇಟಿಕೆ-ದಾಸಿ ೩-೫೩ವ ೯-೧೦೦ ಚೈತಾಗ್ನಿ-ಚಿತೆಯ ಬೆಂಕಿ ೧೩-೬೦ ಚೊಚ್ಚಲ ಮಗ-ಮೊದಲ ಮಗ ೯-೬೩ ವ ಚೋದ್ಯ-ಆಶ್ಚರ್ಯ ೧-೧೧೫, ೬-೨೬ ವ ಚೋದಿಸು-ನಡೆಯಿಸು ೫-೬೮ ವ, ೧೧-೧೨, ೧೨-೧೭೨, ೧೩-೧ ಚೌಪಳಿಗೆ-ಹಜಾರ, ತೊಟ್ಟಿ ೨-೬೬, ೬೭, ೩-೪೦, ೪೦ವ, ೩-೫೩, ೫-೪೭ ವ ೧೧-೧೬ ವ ಛ ಛನ್ನ-ಆವರಿಸಲ್ಪಟ್ಟ ೨-೨೨ ಛವಿ-ಕಾಂತಿ ೫-೫೪
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy