SearchBrowseAboutContactDonate
Page Preview
Page 762
Loading...
Download File
Download File
Page Text
________________ ೭೫೭ ದ್ವಿಷತ್ -ಶತ್ರುಗಳಿಗೆ ವಿರೋಧವಾಗಿರುವವರು ೧೩-೨೧ ವ * ಶಬ್ದಕೋಶ ದವಸ-ದಿವಸ ೫-೪೧ ದೆಸೆವಲಿ-ದಿಗ್ನಲಿ ೬-೫೭ ದೇಗುಲ-ದೇವಕುಲ, ದೇವಾಲಯ ೮-೯೫ ದೇವಡಿತಿ-ದೇವತಾಸ್ತೀ ೧೦-೪೫ ದೇವಮಾತೃಕ-ಮಳೆಯ ನೀರಿನಿಂದ ತರೀ ಫಲಸು ಬೆಳೆಯುವ ಪ್ರದೇಶ ದೇವವ್ರತ-ಭೀಷ್ಮ೬-೪೩ ದೇವವಾರಣ-ಐರಾವತ ೧-೨೯ ದೇವಸಬಳ-ದೇವತೆಗಳ ಅಳತೆ ೨-೮೪ ವ, ೧೨-೫೨ ವ ದೇವಾಂಗವಸ್ತ-ರೇಷ್ಮೆಯಬಟ್ಟೆ ೨-೪೧ ವ ದೇಸಿ-ಸೊಗಸು ೧-೮, ೨-೧೭, ೫-೬೪ ದೊಕ್ಕನೆ-ದೊಂದು ೧೧-೯೬ ದೊಂಡೆ-ಗೆಡ್ಡೆಗಟ್ಟಿದ ೧೨-೧೬೦ ದೊಡ್ಡಿದು-ದಪ್ಪವಾದುದು ೪-೭೨ ದೊಡ್ಡಿವೆಸರ್‌-ದೊಡ್ಡ ಹೆಸರು ೯-೪೭ ದೊಣೆ-ಬತ್ತಳಿಕೆ ೭-೯೨, ೧೦-೬೪ ವ ದೊಂಬ-ಮೋಸ ೬-೭೨ ವ ದೊಮ್ಮಳಿಸು-ಸಂಭ್ರಮದಿಂದ ಸುತ್ತಾಡು ೧೦-೫೧ ವ ದೊರೆ-ಸಮ, ಸಮಾನ, ೧-೧೦, ೨೨ ೮-೩ ದೊರೆಯ ೧-೯೧ ದೊರಗಿಡಿಸು-ಆಯೋಗ್ಯವಾಗಿಸು ೬-೪೪ ದೊರೆತು-ಲಕ್ಷಣವುಳ್ಳುದು, ಸಮಾನವಾದುದು ೫-೮೧, ೬-೧೫ ದೊರೆಯೇ-ಯೋಗ್ಯವೇ ೭-೫೪ * ದೋರ್ದಂಡ-ದಂಡದಂತಿರುವ ತೋಳು. •. (ಪರಾಕ್ರಮ) ೧೩-೫೦ ದೋಹಳ-ಬಯಕೆ ೧-೧೩೫, ೧೪೨ ದೌಷ್ಯಂತಿ-ದುಷ್ಯಂತನ ಮಗ, ೧-೬೨ ಜ್ಯೋತಿತ-ಪ್ರಕಾಶಿಸಲ್ಪಟ್ಟ ೧-೧೬ ದ್ರೋಣ-ಗಡಿಗೆ ೨-೪೩ ದೋಣಿ-ದ್ರೋಣನ ಮಗ; ಅಶ್ವತ್ಥಾಮ ೧೩-೧೦೨ ಧನದ-ಕುಬೇರ ೧-೫೮ ಧನುರಾಗಮ-ಧನುರ್ವೇದ, ಅಸ್ತವಿದ್ಯೆ ೨-೫೫ ಧನುರ್ಲತಾ-ಬಳ್ಳಿಯಂತಿರುವ ಬಿಲ್ಲು - ೧-೧೪೨ ಧಮ್ಮಿಲ್ಲ-ತುರುಬು ೭-೫, ೧೨-೧೬೧ ಧರಾಧರ-ಬೆಟ್ಟ೩-೫೩ ಧರಿತ್ರಿ-ಭೂಮಿ ೧-೧. ಧವಳಿತ-ಬೆಳ್ಳಗಾದ ೪-೫೨ವ ಧವಳಾತಪತ್ರ-ಶ್ವೇತಚ್ಛತ್ರ ೧-೧೨೦ ಧ್ವಜಿನಿ-ಸೈನ್ಯ ೧-೩೬, ೮-೧೦೧ : ಧ್ವನತ್-ಶಬ್ದಮಾಡುತ್ತಿರುವ ೮-೫೨ ಧಾತ್ರಿ-ಭೂಮಿ ೧-೧೦೮ ಧಾರಾಗೃಹ-ಧಾರಾಕಾರವಾಗಿ ನೀರು ಸುರಿಯುತ್ತಿರುವ ಮನೆ ೩-೧೯ ಧ್ವಾಂಕ್ಷ ಧ್ವಜ-ಕಾಗೆಯ ಬಾವುಟವುಳ್ಳವನು - (ಕರ್ಣ) ೧೨-೧೩೬ ವ ಧುನೀ-ನದಿ ೧೪-೪ ಧುರ-ಯುದ್ಧ ೧-೪೮ | ಧೂರ್ತ-ತುಂಟ ೩-೩೪ ನಃ-ನಮ್ಮನ್ನು ೪-೨೭ ನಕ್ಕರವದ್ದಿ- ? ೧-೧೦೮ ನಕ್ತಂಚರ-ರಾಕ್ಷಸ ೧೦-೨೭ ವ ನಖ, ನಖರ-ಉಗುರು ೧-೧೮, ೬-೭೭, ೧೦-೧೦೯ ನಖಮಾಂಸಪ್ರೀತಿ-ಉಗುರಿಗೂ ಮಾಂಸಕ್ಕೂ ಇರುವಷ್ಟು ಅನ್ನೋನ್ಯವಾದ ಪ್ರೀತಿ ೧೪-೭ ನಚ್ಚುವೋದ-ವಿಸ್ವಾಸಾರ್ಹವಾದ ೬-೫೪
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy