SearchBrowseAboutContactDonate
Page Preview
Page 755
Loading...
Download File
Download File
Page Text
________________ ೭೫೦ ಛಾಯಾಲಕ್ಷ-ಪ್ರತಿಬಿಂಬದ ಗುರಿ ೨-೬೦ ಛಿದ್ರಿಸು-ಭೇದಿಸು ನಾಶಮಾಡು ೬-೬೭ ವ, ೭-೩೦ ವ ಜಕ್ಕ-ಯಜ್ಞ ೬-೩೨ವ ಜಕ್ಕವಕ್ಕಿ-ಚಕ್ರವಾಕಪಕ್ಷಿ ೬-೩೮ ಜಂಕೆ-ಹೆದರಿಸುವುದು (ಯುದ್ಧತಂತ್ರ) - ೧೦-೭೭ ಜಂಗಮ-ಸಂಚರಿಸುವ ೧-೧೧೪, ೪-೩೯ ಜರ್ಜರಿತ-ಕಿಕ್ಕಿರಿದಿರುವುದು ೧೩-೫೧ ವ ಜಟಮಟಿಸು-ಸಡಗರದಿಂದ ಕೂಡು ೯-೨೩ ಜಟಾಜೂಟ-ಜಡೆಯ ಮುಡಿ ೧-೫೩ ವ ಜಟಿಕಾ-ಜಡೆ ೭-೫೯ ಜಡಿ-ಗದರಿಸು ೨-೧೩, ೭-೪ ವ ಜತುಗ್ರಹ-ಅರಗಿನ ಮನೆ ೩-೪ ವ. ಜನ್ಯವಿರ-ಜನಿವಾರ ೨-೯೭ ವ, ೬-೮ | ಜಂಬೂ-ನೇರಿಳೆ ೬-೩೦ ವ ಜರಿ-ಝರಿ-ಗಿರಿ ನದಿ ೩-೨೨ ಜಮದಗ್ನಿ-ಅಗ್ನಿಯನ್ನು ನಿರಂತರವಾಗಿ * ಉರಿಸುವವನು ೬-೩೩ ಜಯಗೀತ-ವಿಜಯದ ಹಾಡು ೧೪-೧೩ ಜಅಚು-ಹರಟು ೯-೯೨ ಜಲಕ್ಕನೆ-ಥಟ್ಟನೆ ೨-೪೯, ೧೯-೪೬ ವ. ಜಲಶಯನ-ವಿಷ್ಣು ೧೦-೫೨ ಜಲಾದ್ರ್ರ-ನೀರಿನಲ್ಲಿ ನೆನೆದ ೨-೯೫ ಜರ್ವು-ಹುಬ್ಬುಹಾರಿಸುವಿಕೆ ೭-೮೧ ಜಸ-ಯಶಸ್ಸು ೧-೨ ಜಳಂ-ಕಾಂತಿ (?) ೧೪-೫೯ ಜಳದಾನ-ತರ್ಪಣ, ೨-೨೯ ವ ೩-೮ ವ ಜಳದ-ಮೇಘ ೨-೭೭ ಜಾಗರ-ಎಚ್ಚರ ೩-೮೩ ವ ಪಂಪಭಾರತಂ ಜಾಜು-ಧಾತು(ಸಂ) ಕೆಂಪಾದ ಕಲ್ಲು ಮಣ್ಣು ೧೦-೯೬ ವ ಜಾತವೇದ-ಅಗ್ನಿ ೬-೩೭ ಜಾತಿ-ಜಾಜಿಯ ಗಿಡ ೪-೨೮ ಜಾತಿಬೆಳ್ -ಪೂರ್ಣ ದಡ್ಡ ೧೩-೫೪ ಜಾನ-ಧ್ಯಾನ ೧-೧೧೯ ಜಾನುದಪ್ಪ-ಮೊಳಕಾಲುದ್ದ ೫-೬೨ ಜಾಂಬೂನದ-ಚಿನ್ನ ೬-೩೦ ವ | ಜಾಯಿಲ-ಜಾತಿ ಕುದುರೆ ೧೦-೭೬ ಜಾಜಿಲ್ಲದೆ-ಜಾರಿ ಬೀಳದೆ ೧೦-೯೫ ಜಾಲ-ಬಲೆ ೧-೬೮ ವ | ಜಾಲಗಾರ-ಬೆಸ್ತರವನು ಜಾಳರಿಗೆ-ಜಾಲರಿಯಿಂದ ಕೂಡಿದ ಕಿಟಕಿ ೩-೭೪ ವ ಜಿಗಿಟ್ಟು-ಅಂಟಿಕೊಂಡು ೫೬-೭, ೧೦-೯೦, ೧೧-೫೮ ಜಿಂಜಿಣಿ-ತಾಪ (?) ೫-೧೮ ಜಿವುಳಿ-ಚಿಗುಳಿ ೧೧-೭೨ ವ ಜಿವುಳಿದು ಜಿಹ್ಮ-ವಕ್ರ ೬-೬೦ ಜೀಮೂತ-ಮೇಘ ಜೀಯೆನೆ-ಸ್ವಾಮಿ ಎಂದು ೧-೧ ಜೀರಿಗೆಯೊಕ್ಕಲ್-ಜೀರಿಗೆಯನ್ನು ಒಕ್ಕುವಿಕೆ - ೧೨-೯೮, ೧೪-೫ ವ ಜೀಜಶೇಖ್-ಕಿರಿಚು, ಗಟ್ಟಿಯಾಗಿ ಕೂಗು - ೧೦-೩೧ವ, ೬೫, ೯೫, ೧೦-೮೯, ೧೦೪ ಜೂದು-ಮ್ಯೂತ, ಜೂಜು ೬-೭೪ ಜೆಟ್ಟಿಗ-ಶೂರ, ಪರಾಕ್ರಮಿ ೨-೬೧, ೩-೪೫ ಜೇವೊಡೆ-ಧನುಷ್ಟಂಕಾರಮಾಡು ೧-೯೯, ೭-೩೭ ವ ಜೊತ್ತಿಸು-ಮರುಳುಮಾಡು ೫-೫೯ ಜೋಂಪ-ಗೊಂಚಲು ೨-೯೭ ವ, ೭-೮೧ವ ಜೋಡು-ಸಮಾನ ೯-೨೪ :
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy