SearchBrowseAboutContactDonate
Page Preview
Page 753
Loading...
Download File
Download File
Page Text
________________ ೭೪೮ ಗೆಡೆವಚ್ಚು-ಸ್ನೇಹವನ್ನು ಬಿಡು, ೨-೭೩, ೮೭ ಗೆಡೆವೆಚ್ಚು-ಸ್ನೇಹ ಹೆಚ್ಚಿ ೨-೭೩ ಗೆಲ್ಲ-ಜಯ ೫-೧೦೨, ೮-೩೨ ಗೆಲ್ಲಂಗೊಳ್ ೧೨-೯೧ ಗೆಲೆಯಂಬು-ಬಾಣವಿಶೇಷ ? ೧೩-೩೯ ಗೆಲೆವರ್-ಗೆಲ್ಲು ೧-೭ ಗೇಯ-ಸಂಗೀತ ೩-೫೫, ೪-೩೧ ಗೇಹ-ಮನೆ, ೩-೭೪ ವ, ೬-೨೯ ಗೊಂಕುಲಿಗ-ಒಂದು ಜಾತಿಯ ಹೇಸರಕತ್ತೆ ೧೨-೭ ಗೊಜ್ಜಗೆ-ಇರುವಂತಿಗೆ ೫-೩೦ ಗೊಟ್ಟಿ-ಗೋಷ್ಠಿ, ಗುಂಪು ಸಮೂಹ ೪-೨೮, ೩೧, ೯೫ ವ - ಸಹವಾಸ ೨-೫೮ ಗೊಟ್ಟಿಗಾಣ‌-ಮೇಳಗಾನದವರು ೫-೫೮ ಗೊಡ್ಡ-ತೊಂದರೆ, ಬಾಷೆ, ಕೇಡು ೪-೬೫, 80000 ಗೊಡ್ಡಾಟ ೭-೪ ವ ಗೊಣೆ-ಬಿಲ್ಲಿನ ಹೆದೆ ೧೨-೨೦೯ ಗೊಣೆಯ-, ೪-೩೬ ಗೊಂದಳ-ಸಮೂಹ ೬-೩೫ ಗೊರವ-ತಪಸ್ವಿ ೮-೧೭ ಗೊಲೆ-ಗೊನೆ, ತೆನೆ, ಗೊಂಚಲು ೧-೫೨, ೫-೧೨ ಕೊಪ್ಪು,೩-೬೨ ಗೋತ್ರ-ಬೆಟ್ಟ, ೧೧-೧೩೩ ಗೋವರ್-ದನಕಾಯುವವರು, ಗೋಪರು ೮-೯೪ ಗೋವಿಕೆ-ದನಕಾಯುವ ಸ್ವಭಾವ ೯-೪೪ ಗೋಸನೆ-ಘೋಷಣೆ-ಕೂಗಿ ಘಟ್ಟಿಯಾಗಿ ಹೇಳುವುದು ೧೨-೫೨ ವ ಗೋಳಾಂಗೂಳ-ಕೊಂಡ ಮುಸುವ ಕೋತಿ ೧-೧೯೫ ವ ಗೋಳುಂಡೆಗೊಳ್ - ಚೆನ್ನಾಗಿ ಅಳು 0-000 ಗೋಲ್ಕರಿಗೊಳ್-ಕತ್ತು ತಿರುಗಿಸುವಿಕೆ ೧೧-೪೦ ಪಂಪಭಾರತಂ ಘ ಘಟ-೧. ಗಡಿಗೆ, ೪-೫೧ ೨. ಆನೆ ೩-೬೭, ೩. ಗುಂಪು ೩-೭೦ ಘಟಚೇಟಿಕೆ-ನೀರು ಹೊರುವವಳು ೧೩-೧೦೨ ವ ಘಟಾ-ಗುಂಪು ೧-೫೧, ೧೨-೧೩೭ ಘಟಾಘಟಿತ-ಆನೆಯ ಸಮೂಹದಿಂದ ಕೂಡಿದ ೧೦-೩೯ ಘಟ್ಟಿವಳಿ-ಗಂಧವನ್ನು ಅರೆಯುವವಳು ೮-೫೬ ಘನ-ಮೇಘ; ಘನಘಟಾ-ಮೇಘ ಸಮೂಹ ೧೨-೧೩೭ ಘನಪಥ-ಆಕಾಶ ೧-೧೪೬ ಘನರವ-ಗುಡುಗು ೪-೫ ಘನಾಗಮ-ಮಳೆಗಾಲ ೬-೬೯ ಘನಾಘನ-ಮೇಘ ೯-೯೫ ವ ಘರವಟ್ಟಿಸು-ಬೀಸು, ತಿರುಗಿಸು ೧೨-೩೦ ಘರ್ಮಜಲ-ಬೆವರು ೩-೬೪ ಘಸಣಿ-ಹಿಂಸೆ ತೊಂದರೆ ೬-೨೪ ವ ಗಸಣಿಪೂರ್ಣಿಸು-ಕಲಕಿಹೋಗು ೭-೧೫ ಘೋಳಾಯಿಲ-ಕುದುರೆಯ ಸವಾರ ೧೮-೫೧ ವ ಚ ಚಕ್ಕಣಚಾಕಣ, ಮದ್ಯದ ಅಂಗಡಿಯಲ್ಲಿರುವ ಒಂದು ಜಾತಿಯ ತಿನಿಸು ೭-೯೦ ಚಕ್ರಿ-ಕೃಷ್ಣ ೧೦-೨೫ ಚಕ್ರಿಕಾವರ್ತಿ-ಮೋಸಗಾರ ೫-೫೯ ವ ಚಚ್ಚರ-ಬೇಗ ೧೧-೫೧ ಚಚ್ಚರಿಕೆ ೫-೨೨, ೩೪ ಚಟ್ಟರ್-(ಛಾತ್ರ-ಸಂ) ಶಿಷ್ಯರು ೨-೩೪, ೫-೫೦, ೬೧, ೬೯ ಚಟುಳಿತ-ಅಳ್ಳಾಡಿಸಲ್ಪಟ್ಟ ೧೦-೩೭ ಚಂಡ-ತೀಕ್ಷ್ಮವಾದ ೧-೩, ೪-೪೮
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy