SearchBrowseAboutContactDonate
Page Preview
Page 750
Loading...
Download File
Download File
Page Text
________________ ಶಬ್ದಕೋಶ ೭೪೫ ಕೇಣ-ಮತ್ಸರ, ದ್ವೇಷ, ರೋಷ ೧೦-೭೭, ಕೊಡಗೂಸು-ಕನ್ಯ ೧-೯೨, ೩-೨೫ ವ | ಕೊಗ್ಗಿ-ಸುಗಂಧದ್ರವ್ಯ ೩-೭೭ ಕೇಣಿಗೊಳ್ ಸಾಲುಗೊಳ್ಳು ೧೦-೫ ಕೊಡಂತಿ-ಕೊಡತಿ, ಆಯುಧ ೧-೧೦೪ವ ಕೇತನ-ಧ್ವಜ, ಮನೆ ೧-೫೮ ಕೊಡಸಾರಿ - ಕೊಡದ ಪಗಡೆಕಾಯಿ ಕೇತು-ಧೂಮಕೇತು, ೧-೧೩೩ ಧ್ವಜ ೬-೭೨ವ ಕೊಂಡ-ಅಗ್ನಿಕೊಂಡ ೬-೩೨ ವ ಕೇನ-ಏತರಿಂದ ೬-೪೦ ಕೊಂಡು ಕೊನೆ-ಹೊಗಳು ೧-೫ ಕೇರ್ -ಗೋಡೆ ೮-೭೬ ವ ಕೊನರ್ -ಚಿಗುರು, ಅಭಿವೃದ್ದಿಯಾಗು ಕೇವಲಬೋಧ-ಜ್ಞಾನಿ ೧೨-೯೭ - ೧೩-೧೯ ಕೇಶಬಂಧ-ಕೂದಲಿನ ಗಂಲು ೧-೧ ಕೊಪ್ಪು-ಬಿಲ್ಲಿನ ತುದಿ ೩-೭೨ ವ ಕೇಸರಿ-ಸಿಂಹ ೧೨-೧೨೦ ವ ಕೊಂಚಾಡು-ಹಿಯ್ಯಾಳಿಸು, ಕೇಸರಿಣಿ-ಹೆಣ್ಣುಸಿಂಹ ೭-೮೦ ಮರ್ಮೊದ್ಘಾಟನಮಾಡು ೪-೯೬ ಕೇಸುರಿ-ಕೆಂಪಾದ ಜ್ವಾಲೆ ೧೨-೧೨೦ ವ ಕೇಟೆ-ಸಾಲು, ಪಂಗ್ತಿ ೧೪-೨೦ ಕೊರೆ-ಗೊರಕೆ ಹೊಡಿ ೪-೧೦೦ ಕೇಳಿಕೆ-ಆಟ ೧-೪ ಕೊಸಗು-ಬೆಟ್ಟದಾವರೆ ೪-೭೫ ವ ಕ್ಷೇತ್ರ-ಹೆಂಡತಿ ೧-೮೪ ವ ಕೊಸೆ-೧. ನಿಧುವನಕ್ರಿಯೆ, ಕೈಗವು-ಕೈಮೀರಿದುದು ೧೦-೧೦ ರತಿಕ್ರೀಡೆಯಾಡು ೫-೪೩ ವ ೨. ವಾದಾರೋಹಭೇದ, ಒಂದು ಕೈಟಭಾರಾತಿ-ವಿಷ್ಣು ೧-೫೭ ವ . ರೀತಿಯ ಕುದುರೆಯ ಸವಾರಿ ಕೈತ-ಮಾಡಿದ, ರಚಿಸಿದ ೧೪-೫೯ ೧೦-೭೭ ಕೈದವ-ಕೈತವ, ಮೋಸ ೧೦-೪೫ ವ ಕೊಳಿಸು-ಕಚ್ಚಿಸು ೨-೩೨, ೩-೪ ವ ಕೈದು-ಆಯುಧ ೧-೭೮ ಕೊಳುಕೆನೆ-ಝಗ್ಗನ್ನಲು ೧೧-೧೧೨ ಕೈಯೆಡೆ-ನ್ಯಾಸ; ಒಪ್ಪಿಸಿದ ವಸ್ತು ೨-೨೬ ಕೊಳುಗುಳ-ಯುದ್ಧ ೧೩-೭೧ ವ ಕೈವಾರ-ಸ್ತೋತ್ರ, ಹೊಗಳಿಕೆ ೯-೧೯, ಕೊಳ್ಳುಳ ೧೩-೭೪ ವ, ೧೪-೧೦ ವ, - ೧೨-೪೩, ೧೩-೪೪ ೯-೯೦ ಕೊಂಕು-ವಕ್ರವಾಗು ೬-೧೯ ಕೋ-ಪೋಣಿಸು ೭-೯೨ ಕೊಂಡಾಡು-ಹೊಗಳು ೧೯೬ ಕೊಕ-ಕೋಗಿಲೆ ೧-೫೮ ಕೊಂಬು-ಸಂಕೇತಸ್ಥಾನ ೪-೨೩, ೫-೪೩ವ - ತೋಳ೫-೯೩ ವ ಕೊಂಬುಗೊಳ್ -ಸಂಕೇಸ್ಥಾನವನ್ನು ಕೋಕನದ-ಕೆಂಪುನೈದಿಲೆ ೩-೧೧ ವ, ಮಾಡಿಕೊ ೪-೨೩ ೫-೩೪ ಕೊಕ್ಕರಿಕೆ-ಜಿಗುಪ್ಪೆ, ಹೇಸಿಕೆ ೭-೨೧ ವ ಕೋಟಲೆಗೊಳ್ -ವ್ಯಥೆಪಡು ೧೨-೧೫೧ ಕೊಕ್ಕರಿಸು ೧೨-೧೫೩ ಕೋಟಿ-ಅನೇಕ ೧-೧, ಮೊನೆ ೪-೧೫ವ ಕೊಂಕುಗಟ್-ಹೇಸರಗತ್ತೆ ೧೨-೬ ವ ಕೋಡಗ-ಕೋತಿ ೬-೭೨ ವ ಕೊಂಚೆ-ಕ್ರೌಂಚ(ಸಂ) ಒಂದು ಜಾತಿಯ ಕೋಡಗಗಟ್ಟು-ಕಪಿಯನ್ನು ಕಟ್ಟುವ ಕಟ್ಟು ಪಕ್ಷಿ ೪-೮೭ ವ ೫-೨೧, ೯-೫೪
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy