SearchBrowseAboutContactDonate
Page Preview
Page 749
Loading...
Download File
Download File
Page Text
________________ ೭೪೪ ಕೂರ್-ಪ್ರೀತಿಸು ೧೨-೯೫ ಕೂರದಂ-ಪ್ರೀತಿಯಿಲ್ಲದವನು ೩-೪ ವ. ಕೂರಸಿ-ಹರಿತವಾದ ಕತ್ತಿ ೧-೬ ಕೂರಿದುವು-ಹರಿತವಾದುವು ೩-೨೦ ಕೂರಿಸು-ಪ್ರೀತಿಸುವ ಹಾಗೆ ಮಾಡು ೧-೧೦೪, ೯-೧೯ ಕೋಟಿ-ಅನ್ನ ೯-೫೮ ಕೂಟ್ಟದಿ ೧೧-೧೫೩ ಕೃತಕ-ಕಪಟ ೩-೮ ಕೃತಾಂತ-ಯಮ ೮-೪೨ ವ ಕೃಪಾಣ-ಕತ್ತಿ ೧-೩೦, ೨-೩೪ ವ | ಕೃಶಾನು-ಅಗ್ನಿ ೫-೯೪ ಕೃಷ್ಣ-ಒಂದು ಜಾತಿಯ ಜಿಂಕೆ ೧-೬೯ ವ ಕೃಷ್ಣದೈಪಾಯನ-ವ್ಯಾಸ ೧-೮೪ ವ ಕೃಷ್ಣಾಸುರ-ಒಂದು ಜಾತಿಯ ಮದ್ಯ - ೪-೮೮ ಕೆಂಕ-ಕೆಂಬಣ್ಣ ೨-೩೯ ವ, ೧೧-೧೦೬ ಕೆಂಗಲೆ-ಕೆಂಪಾದ ಗುರುತು ೬-೧೦ ಕೆಂಗುಡಿ-ಕೆಂಪಾದ ಧ್ವಜ ೧-೩೪ ಕೆಚ್ಚುವಿರ್ದ-ಹೆಣೆದುಕೊಂಡಿರುವ, ಬಲಿತ ೨-೯೬ ಕೆಡೆ-ಬೀಳು ೧-೩೭ ಕೆಡೆನುಡಿ-ದೂಷಿಸು, ಅಲ್ಲಗಳೆ ೬-೬೧, ಪಂಪಭಾರತಂ ಕೆಯ್ಯೋಳ್ -ಅಂಗೀಕರಿಸು ೬-೩೮ ಕೆಯ್ದಟ್ಟಿ-ಗಂಧದ ಉಂಡೆ ೩-೭೯ ವ, - ೫-೬೭ ವ ಕೆಯ್ದು -ಮಿತಿಮೀರು, ಅತಿಕ್ರಮಿಸು ೬-೭ ಕೆಯ್ದಲೆ-ಅಧಿಕವಾಗು, ಕೈಮೀರು ೫-೩೨, - ೭-೧೬ ವ ಕೆಯ್ದ-ಕೆಲಸ, ೩-೬೪, ೪-೮೧ ವ ಕೆಯಾದು-ಸಂರಕ್ಷಿಸಿ ೧೧-೧೮ ವ ಕೆಯ್ದಿಡಿ-ಕನ್ನಡಿ ೮-೫೧ ವ ಕೆನ್ನೀರ್-ಧಾರೆಯ ನೀರು ೩-೭೪ ವ ಕೆಯ್ದಿಸು-ಯುದ್ಧಾರಂಭಕ್ಕೆ ಸನ್ನೆಮಾಡು ೧೧-೬ ವ ೩೪ ಕೆಯೂಡು-ಸ್ವಾಧೀನವಾಗು ೫-೪೦, ೭-೯೧ ಕೆಯ್ದೆಮಾಡು-ಸ್ವಾಧೀನಪಡಿಸಿಕೊ ೬-೬೭ - ವ, ೧೨-೨೫ ವ ಕೆಯ್ಯ್ -ಅಲಂಕರಿಸು ೨-೧೨ ವ "೩-೪೨ ಕೆಯ್ಯಡೆ-ರಕ್ಷಣೆಗಾಗಿಕೊಟ್ಟ ವಸ್ತು (ನ್ಯಾಸ) ೨-೨೬, ೯-೬೫ ಕೆಯೊಡೆ-ಕೈಚೀಲ, ೧೦-೭೧ ಕೆಯ್ದಲ-ಗದ್ದೆ ೧-೫೨ ಕೆಲ-ಪಕ್ಕ ೩-೮ ಕೆಲಂಜಂಕೆ-ಮಗ್ಗುಲನ್ನು ಹೆದರಿಸುವುದು - ೧೦-೭೭ ಕಲ್ಲಂಬು-ಒಂದು ಬಗೆಯ ಬಾಣ ೧೦-೧೦೬ ವ, ೧೨-೧೮, ೨೧ ವ ಕಸಕಡಿತ-ಕೆಸರಿನ ಮೇಲೆ ಹರಡಿರುವ ಕಡತ ೧೦-೫೩ ಕೆಳಗಿವಿಗೆಯ್ -ಉಪೇಕ್ಷ ಅಲಕ್ಷ್ಯಮಾಡು ೬-೨೯ ವ ಕೆಳ‌ -ಕೋಪಿಸು ೧-೭೯ ಕೆಳೆ-ಸ್ನೇಹ ೨-೫೮ ಕೇಕಿ-ನವಿಲು ೪-೫ ಕೇಡು-ಚೆಲ್ಲುವಿಕೆ ೯-೬೯ ಕೆತ್ತು-ಅದಿರು, ಚಲಿಸು, ಮಿಡುಕು, ೪-೩೩, ೬೬ ವ. ಕೆಂದು-ಅನುರಾಗ, ರತಿ, ೩-೮೩, ೭-೮೯ - ನಿದ್ದೆಮಾಡು ೮-೧೩ ಕೆಂಬೊನ್-ಚಿನ್ನ, ೪-೨೨, ೧೨-೯೬ ಕೆಮ್ಮಗೆ-ಸುಮ್ಮನೆ, ೭-೪೫ ಕೆಮ್ಮನೆ-ವಿಚಾರ ಮಾಡದೆ ೬-೨೪ ೧-೧೪೪, ೨-೫೦, ೩-೩೩, ೮-೬೮, ೮-೯೬, ೧೨-೮೯, ೯೬, ೧೩-೪೩ ಕೆಯ್-ಸೊಂಡಿಲು ೧೧-೭೧ :
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy