SearchBrowseAboutContactDonate
Page Preview
Page 11
Loading...
Download File
Download File
Page Text
________________ 11 ಕರೆಸಿಕೊಂಡನು. ಅಲ್ಲಿ ನೆರೆದಿದ್ದ ಜನರನ್ನು ದೂರ ಕಳಹಿಸಿದನು. ಶಿವಾಜಸೆಲ್‌ರವರು ಭಯದಿಂದ ನಡುಗಿದರು. ತನ್ನ ಮಗುವನ್ನು ಹೊಡೆಯುವರೆ? ಬೈಯುವರೆ ಹಿಡುದಿಟ್ಟು ಕೊಳ್ಳುವರೆ? ಎಂದು? ಮಗು ಧನ್‌ಭಾಯಿಯು ಪ್ರಸನ್ನ ಧೈರ್ಯದಿಂದ ರಾವ್‌ರವರ ಹತ್ತಿರ ಹೋಗಿ ಕುಳಿತು ಆ ಮಾತನ್ನು ನೇರವಾಗಿ ಅವರ ಹತ್ತಿರ ಕೇಳಿದಳು.? 'ರಾವಾಹೇಬ್! ನಿಮ್ಮ ತಲೆಯಲ್ಲಿ ತಾನೆ ಎನೋ ಅಗಿದೆ? ತಲೆಯ ಮೇಲೆ ಬೇಡ ಹೃದಯದ ಮೇಲೆ ಕೈಯಿಟ್ಟು ಹೇಳ. ರಾಜ ತನ್ನನ್ನು ತಾನೆ ನೆನೆದುಕೊಂಡು ಅಂತರದಲ್ಲಿರುವ ದೋಷವನ್ನು ನಿಮ್ಮ ಮನಸ್ಸು ಎಲ್ಲ ತಿರುಗಿ ಮರೆ ಮಡಲಾಗಿದೆ. (ಅಂತರಂಗ ದಲ್ಲಿರುವುದನ್ನು ಮರೆಮಾಡಲಾಗಅಲ್ಲ) ಆ ಬಾಲಿಕೆಯ ಕಣ್ಣುಗಳಲ್ಲಿದ್ದ ತೇಜಸ್ಸು ಮತ್ತು ಅವಳ ಕಂಠದ ದೃಢತೆ ಕಂಡು ಬೆರಗಾದನು ಮತ್ತು ಅವನು ಎನೋ ಒಂದು ಉತ್ತರವನ್ನು ಕೊಡುವುದಕ್ಕೆ ಮುನ್ನವೇ ಆ ಜ್ಞಾನವುಳ್ಳ ಬಾಲಕಿಯು ತನ್ನ ಹೃದಯದಲ್ಲಿ ಆಗುವ ಕೋಲಾಹಲವನ್ನು ಅರಿತು ಅವಳ ಮುಖದಲ್ಲಿ ಕೋಪವು ಪ್ರಕಟವಾಯಿತು ಮತ್ತು ಆಕೆ ಅಂದಳು 'ಪ್ರಜೆಗಳ ತಂದೆಯ ಸಮಾನವಾದರೂ 'ರಾವಣ' ಅಂಥವನ ಕಾರ್ಯವನ್ನು ಮಾಡುತ್ತಿಯೇ
SR No.032294
Book TitleAatmdrashta Mataji Bengali
Original Sutra AuthorN/A
AuthorPratap J Tolia
PublisherJina Bharati
Publication Year
Total Pages16
LanguageBengali
ClassificationBook_Other
File Size2 MB
Copyright © Jain Education International. All rights reserved. | Privacy Policy