SearchBrowseAboutContactDonate
Page Preview
Page 10
Loading...
Download File
Download File
Page Text
________________ * 10 ದಿನ್ನೆಯಿಂದ ಕೂಡಿರುವ ಸಕೀರ್ಣವಾದ ರಸ್ತೆಯದು. ಒಂದು ವಾಹನ ಹೋಗುವಷ್ಟೇ ಅಗಲವಾಗಿತ್ತು. ಆ ರಸ್ತೆಯ ಹಿಂದುಗಡೆಯಿಂದ ಆ ಪ್ರದೇಶದ ಚಿಕ್ಕ ರಿಯಾಸಿನಿಯಾದ 'ರಾವರಾಜ' ತನ್ನ ವಾಹನದಲ್ಲಿ ಬರುತ್ತಿದ್ದನು. ಅವಳ ತಂದೆಯಾದ ಶಿವಾಜಸೇಠರವರು ಹಿಂದಿನಿಂದ ಬರುವ ವಾಹನಗಳಿಗೆ ದಾರಿಕೊಡಲು ಸಲ್ಪ ಹಿಂದೆ ಬಂದರು. ಆದರೆ ಆ ಬಾಲಕೆಯು, ಆ ವಾಹನ ಚಾಲಕನು ಎಷ್ಟು ಕೂಗಿದರೂ ಮಧ್ಯ ದಾರಿಯಿಂದ ಕದಲಲಿಲ್ಲ. ಆಗ ಚಾಲಕನು ಕಿರುಚಿದನು. 'ಓ ಮಗುವೆ ದಾರಿಯ ಮಧ್ಯದಿಂದ ದೂರ ಸರಿ ನಿನ್ನ ತಲೆಯಲ್ಲಿ ಆಗಿದ್ದಾದರು ಏನು? ಒಳಗೆ ರಾಜರಾವ್ ಕುಳಿತಿದ್ದಾರೆ. ನಿನ್ನನ್ನು ಹಿಡಿದುಕೊಂಡು ಹೋಗುತ್ತಾರೆ.' ಆದರೆ ಆ ಬಾಲಕೆಯು ಆ ಬೆದರಿಕೆಗಳಿಗೆ ಹೆದರದೆ ಒಂದಿಷ್ಟು ಚಲಿಸದೆ ವಾಹನ ಚಾಲಕನಿಗೆ ಪ್ರತಿ ಪ್ರಶ್ನೆಯನ್ನು ಹಾಕಿದಳು. ತಲೆಯಲ್ಲಿ ಏನಾಗಿದೆ? ನನ್ನ ತಲೆಯಲ್ಲಿಯೂ ಅಥವಾ ರಾವನ ತಲೆಯಲ್ಲಿಯೋ? ಎಂದು ಅವರನ್ನೇ ಕೇಳ. ಆ ಗಾಡಿಯಲ್ಲಿ ಕೂತಿದ್ದ ರಾವ್ ಈ ಸತ್ಯವನ್ನು ಅರಿತು ಚಕಿತನಾದನು ಮತ್ತು ಭಯಭೀತನಾದನು. ಅವನು ಹುಡುಗಿಯನ್ನು ತನ್ನ ಬಳಿ ಏಕಾಂತದಲ್ಲಿ ಆ ಗಾಡಿಯೊಳಗೆ
SR No.032294
Book TitleAatmdrashta Mataji Bengali
Original Sutra AuthorN/A
AuthorPratap J Tolia
PublisherJina Bharati
Publication Year
Total Pages16
LanguageBengali
ClassificationBook_Other
File Size2 MB
Copyright © Jain Education International. All rights reserved. | Privacy Policy