SearchBrowseAboutContactDonate
Page Preview
Page 12
Loading...
Download File
Download File
Page Text
________________ 42 ಮತ್ತು ಪುತ್ರಿಯಂತಹ ಆರಾಧಿಸುವ ಪ್ರಜಾ ಹೆಣ್ಣುಮಕ್ಕಳನ್ನು ಅಪಹರಣ ಮಾಡಲು ಹೊರಟ್ಟಿದ್ದೀಯ. ನಿನಗೆ ಇಂಥ ನೀಚ ಕೆಲಸಗಳನ್ನು ಮಾಡುವಾಗ ಲಜ್ಜೆಯಾಗುವುದಿಲ್ಲವೆ? ಏನು ನೀವು ಇಂಥ ಪಾಪದ (ನೀಚ) ಕಾರ್ಯವನ್ನು ಮಾಡಲು ಹೋಗುತ್ತಿಲ್ಲವೆ? ನಾನು ನಿಮಗೆ ಈ ಅಧರ್ಮದ ಮಾರ್ಗದಿಂದ ಮುಕ್ತಿ ಪಡೆಯಲು, ಧರ್ಮದ ಹಾದಿ ಹಿಡಿಯಲು ನಿಮಗೆ ಮಾರ್ಗದರ್ಶನ ನೀಡಲೇ?. . ಆಗ ವಿಷ್ಟಿತವಾದ ರಾವನು ಇಂಥ ಚಿಕ್ಕ ಬಾಲಕಿಯಲ್ಲಿ ಸಾಕ್ಷಾತ್ ದೇವಿಯನ್ನು ದರ್ಶಿಸಿ (ದೇವಿಯನ್ನು ಕಂಡು) ಅವಳ ಪಾದಕ್ಕೆ ಸರಿಸಿದನು. ತನ್ನ ತಪ್ಪನ್ನು (ದೋಷವನ್ನು ಒಪ್ಪಿಕೊಂಡು ಕ್ಷಮೆಯನ್ನು ಬೇಡುತ್ತಾ ಅಲ್ಲಿಂದ ಮತ್ತೆ ಹಿಂದಿರುಗಿ ಹೋಗಲು ಆಜ್ಞೆಯನ್ನು ಬೇಡಿದನು. ಹಾಗೂ ಹೋಗುವಾಗ ಆ ಬಾಲಕಿಯತ್ತಿರ ಒಂದು ಬೇಡಿಕೆಯನ್ನು ಮುಂದಿಟ್ಟನು. ' ಹೇ ಧನದೇವಿ ನಿನ್ನ ತಂದೆಯ ಜೋತೆ ಈ ಯಾತ್ರೆಯನ್ನು ಮುಗಿಸಿಕೊಂಡು ಬರುವಾಗ ನನ್ನ ಮಹಲ್‌ಗೆ ಬಂದು ನನಗೆ ಧರ್ಮ ಭೋದನೆಯನ್ನು ಮಾಡಬೇಕೆಂದು ಕೇಳಿಕೊಂಡು ಹಾಗು ಈ ವಾರ್ತೆಯನ್ನು (ಸಮಾಚಾರವನ್ನು ಯಾರಿಗೂ ತಿಳಿಸಕೂಡದೆಂದು, ತನ್ನಲ್ಲಿಯೇ ಇಟ್ಟು ಕೊಳ್ಳಬೇಕೆಂದು ಕೇಳಿಕೊಂಡನು. ಬಾಲಿಕೆಯೂ ಈ ಎರಡೂ ಮಾತಿಗೂ ಹರ್ಷದಿಂದ ಒಪ್ಪಿಗೆ ನೀಡಿ
SR No.032294
Book TitleAatmdrashta Mataji Bengali
Original Sutra AuthorN/A
AuthorPratap J Tolia
PublisherJina Bharati
Publication Year
Total Pages16
LanguageBengali
ClassificationBook_Other
File Size2 MB
Copyright © Jain Education International. All rights reserved. | Privacy Policy