________________
1
ಶಬ್ದಕೋಶ
೭೬೭: ಪುಣ್ಯಪಾಠಕ-ಮಂಗಳವನ್ನು ಹಾಡುವವನು ಪುಟ್ಟು-ಸುಟ್ಟುಹೋಗು ೫-೯೨ ೧೨-೧೦೬
ಪೂಣ್-ಪ್ರತಿಜ್ಞೆಮಾಡು ೩-೫೨ ಪುತ್ತೂರ್ತು-ಗಾಯವು ಹೆಚ್ಚಾಗಿ
(ಪೂಣಿಗರ್-೧-೧೦೯ . ೧೨-೭೨ವ
ಪೂಣಿಪೊಕ್ಕು ೪-೩೮ ವ) ಪುದಿ-ತುಂಬಿ ೧-೬೭ವ, ೧೨-೩೫, ಪೂರ್ಣಕುಂಭ-ತುಂಬಿದ ಕೊಡ ೧-೧೨೦ ೬೭, ೧೫೬, ೨೧೭, ೧೩-೭೩, ಪೂಣ್ ೭-೧೫
ಪೂಣ್ಮರ್ತು ? ೧೨-೨೨ ವ ಪುದುವು-ಜೊತೆ, ಸೇರುವಿಕೆ ೫-೫೬, ಪೂಂದಲ್-ಪುಷ್ಪವೃಷ್ಟಿ ೯-೯೬ ೮-೪೬
ಪೂರ-ಪ್ರವಾಹ ೨-೨೮ ಪುದುಂಗೊಳಿಸು-ಸೇರಿಸು ೧-೨ - ಪೂಮ್-ಹೂಳು ೧೩-೪೪ ಪುನ್ನಾಗ-ಸುರಹೊನ್ನೆ ೪-೧೭
ವೃಷಕ್ಕ-ಬಾಣ ೧೧-೮ ಪುಯ್ಯಲ್-ಗೋಳು, ಕೂಗಿಕೊಳ್ಳುವಿಕೆ ಪೃಷದ್ಗಳ-ತುಂತುರು ನೀರು ೯-೪೮ * - ೩-೪ವ, ೬-೨
ಪಂಕುಳಿಗೊಳ್ -ಹುಚ್ಚುಹಿಡಿ ೧೦-೧೧೩ ಪುರಂದರ-ಇಂದ್ರ ೫-೧೦೧ವ
ಪಂಕುಳಿಗೊಂಡ-ಹುಚ್ಚುಹಿಡಿದ ಪುರಂದ್ರಿ-ಪತಿವ್ರತೆ ೩-೨ವ ೪೪ವ - ೧೧-೪೧ ವ. ಪುರಸ್ಸರ-ಮುಂದಿಟ್ಟುಕೊಳ್ಳುವಿಕೆ ೧-೩೬ . ಪೆರ್ಗಡ-ಹೆಗ್ಗಡೆ ೧-೭೦ ವ, ೨-೯೨ ವ ಪುರಾಣ-ಹಳೆಯದು ೨-೫೧
ಪೆರ್ಚು-ಹೆಚ್ಚು (ಕತ್ತರಿಸು) ೧-೪೩ ಹೆಚ್ಚಿಕೆ ಪುರಿಗಣೆ-ದಿವ್ಯಾಸ್ತ ? ೯-೭೮
*, ಪರಾಕ್ರಮ ಪ್ರದರ್ಶನ ೨-೩೯ ಪುರುಡು-ಹುರುಡು, ಸ್ಪರ್ಧೆ ೬-೭೬, ಪೆಟ್ಟ-ಹೆಂಟೆ ೩-೯ - ೭-೯೪ ವ ,
ಪೆಟ್ಟುವರ್ಚು-ಗರ್ವಿಸು ೪-೬೮ ಪುರುಷ-ಪೌರುಷ ೬-೬೭ ವ . ಪೆಟ್ಟುವೇಳ್ -ಪರಾಕ್ರಮವನ್ನು ತೋರಿಸು ಪುರುಷಕಾರ-ಪುರುಷಪ್ರಯತ್ನ ೭-೭೪,
೪-೬೩ * ೧೨-೪೬
ಪಡೆಗೆಯ್ದಟ್ಟು-ಹಿಂಗಟ್ಟುಮುರಿ ೬-೫೩ ಪುರುಷೋತ್ತಮ-ಕೃಷ್ಣ ೧-೮೮
ಪೆಡಸಾರ್-ಹಿಂದಕ್ಕೆ ಹೋಗು ೧೩-೫೬ ಪುರುಳಿ-ಗಿಳಿ ೩-೩೭ ಪುರೋಡಾಶ-ಯಾಗದಲ್ಲಿ
ಪೆಣ್ಮುರುಳಿ-ಹೆಣ್ಣು ಗಿಳಿ ೩-೩೭ ಉಪಯೋಗಿಸುವ ಹುರಿದ ಹಿಟ್ಟು ಪೆಣೆ-ಹೆಣೆದುಕೊ ೮-೨೧ ೬-೩೮
ಪೆಂಪು-ಹೆಚ್ಚಿಕೆ, ಮೇಲ್ಮ೧-೨೪ ಪುರ್ವು-ಹುಬ್ಬು ೧-೧೦೮, ೨-೩೯ ಪೆರ್ಮರುಳ್-ದೊಡ್ಡ ಪಿಶಾಚಿ, ಹೆಚ್ಚಾದ ಪುಷ್ಪದರ್ಶನ-ಮೈನೆರೆಯುವುದು ೧-೧೧೭ ಹುಚ್ಚು ೬-೩೩ ಪುಳಕ-ರೋಮಾಂಚ ೫-೧೦ವ
ಪೆಂಗಿಡು-ಹಿಮ್ಮೆಟ್ಟು ೩-೭೦ ಪುಳಿಂಚು-ಗುಳ್ಳೆ ೮-೬೭
ಪಂಪೆನಿಗಂ-ಹಿಂದೆ ಹಿಂದೆ ೨-೨೪ :: ಪುಳಿಂದಿ-ಬೇಡಿತಿ ೮-೧೪
ಪೆ-ಚಂದ್ರ ೧೦-೫೭ ಪುಳಿನ-ಮಳಲ ದಿಣ್ಣೆ ೧-೧೪೨ವ, ಪರ್ವ-ದೊಡ್ಡ ವಾದ್ಯ ೪-೮೨ . ೪-೧೧೦ವ
ಪೆರ್ವಿಡಿ-ದೊಡ್ಡ ಹೆಣ್ಣಾನೆ ೯-೧೦೦ ಪಟೆಲ್-ಪುಲಿನ, ಮಳಲುದಿಣೆ ೩-೧೯ ಫೆಸಟಿಗೆ-ಹೆಸರುಕಾಳಿನ ಮೊಳಕೆ ೨-೩೯ ಪುಟ-ಹುಳು-ತುಚ್ಛ ನೀಚ ೫-೭೫