SearchBrowseAboutContactDonate
Page Preview
Page 771
Loading...
Download File
Download File
Page Text
________________ ೭೬೬ ಪಂಪಭಾರತಂ ಪಾರ್ವ-ಬ್ರಾಹ್ಮಣ ೧-೧೦೫ ವ, ೪-೧೦ : ಪಿಡಿಗು-ಸಿಡಿ, ಕಂಪಿಸು ೬-೫೮ವ, ಪಾರ್ವಂತಿ ೩-೨೭ ವ ೧೧-೧೫೨, ೧೨-೩೨ ಪಾವುಗೆ-ಪಾದುಕಾ (ಸಂ) ಪಾದರಕ್ಷೆ ಪಿಡಿಯೆಚ್ಚು-ಪಡಿಯಚ್ಚು ೨-೮೬ ವ ೧೦-೧೦೮ ವ ಪಿಂಡು-ಗುಂಪು ೧೦-೫೧ ವ ಪಾರ್ಷ್ಠ-ಹಿಮ್ಮಡಿ ೨-೩೯ ವ ಪಿಣಿಲ್-ಹರಳು, ಸುರುಳಿ ೭-೧೦, ಪಾಸಗೆ, ಪಾಸಂಗೆ-ಪಗಡೆಯ ದಾಳ ೮-೧೦೧ - ೭-೭೧ ವ, ೭೩ ಪಿಂಬಡು-ಪಿಂಬಿಡು-ಹಿಂದೆ, ತರುವಾಯ ಪಾಸಣೆ-ಹಾಸುಗಲು ೩-೧೮, ೬-೩೦ವ | ೧೩-೨೮, ೪-೪೭ ಪಾಸು-ಹಾಸಿಗೆ ೫-೬, ೭-೨೯ ಪಿಣಿತಿನಿ-ಪಿಶಾಚಿ ೯-೪೩ ಪಾಸುಂಪೊಕ್ಕುಂ-ಹಾಸುಹೊಕ್ಕು ೯-೩೪ ಪಿಶಂಗ-ಹೊಂಬಣ್ಣ ೫-೫೮ ವ ಪಾಂಸು-ಧೂಳಿ ೯-೩೨ ಪಿಶಿತ-ಮಾಂಸ ೧೩-೬೧ ಪಾಂಸುಳ-ಧೂಳಿಯಿಂದ ಕೂಡಿದ ೭-೨೨ ಪೀಟೆ-ಹಿಂಡು ೧೨-೪೮ ವ ಪಾಳಿ-ಧ್ವಜ ೩-೪೭ ವ ಪಿಳ್ಳೆ-ಮಗು ೬-೨ ಪಾಣಿ-ಧರ್ಮ, ಸಂಪ್ರದಾಯ ೭-೨೧ವ ಪೀಠಮರ್ದಕ-ನಾಯಕನ ಶೃಂಗಾರ ಸ್ನೇಹಿತ ಕ್ರಮ, ನ್ಯಾಯ ೫-೪೧, ೧೧-೧೪ ೪-೭೯ವ ಪಾಳಿಕೇತನ ೧೨-೨೭ ಪೀನ-ದಪ್ಪವಾಗಿರುವ ೩-೫೪, ೬-೪೦ ಪಾಳೆ-ತುಂಡು ೧೨-೧೦೮ ಪುಂಖ-ಗರಿಯಿಂದ ಕೂಡಿದ ಬಾಣದ ಹಿಂಭಾಗ ೧೨-೭೪ ವ ಪ್ರಾಗ-ಪ್ರೌಢಿಮೆ ೩-೩೩ ಪುಂಖಾನುಪುಂಖ-ಒಂದರ ಹಿಂದೆ ಒಂದು ಪ್ರಾಗೇಯ-ಸ್ತೋತ್ರಾರ್ಹವಾದ ೯-೯೭ ಬರುವುದು ೨-೫೨ವ, ೫-೯೬ವ ಪ್ರಾಜ್ಯ-ಹೆಚ್ಚಾದ ೩-೭೪ ವ ಪುಗಲ್ -ಪ್ರವೇಶಿಸಕೂಡದು ೨-೧೩, ಪಾದುರ್ಭಾವ-ಹುಟ್ಟುವಿಕೆ ೮-೩೦ ೫-೩೫ ಪ್ರಾರಂಭ-ಉದ್ಯಮ, ಕಾರ್ಯ ೧-೭೪ ಪುಂಗವ-(ಗೂಳಿ) ಶ್ರೇಷ್ಠ ೬-೭ ಪ್ರಾಂಶು-ಉನ್ನತ, ಎತ್ತರ ೧-೬೮ ಪುಗಿಲ್ -ಪ್ರವೇಶ ೨-೧೨, ೫-೩೫ ಪ್ರಾಸಾದ-ಉಪ್ಪರಿಗೆ ೧-೭೩ ವ.. ಪುಚ್ಚವಣ-ಪರೀಕ್ಷೆ ೧-೯೦ ಪ್ರಾಯ-ಹಿಮ ೧೪-೭೩ ಪುಚ್ಚಲೆ-ನಾಶವಾಗು ೧೨-೧೬೧ ಪಿಕ್ಕು-ಹುಡುಕು ೨-೮೩ ಪುಂಜ-ಗುಂಪು ೧-೫೮ ಪಿಂಗೋಳ್ -ಹಿಂಭಾಗ ೯-೯೫ ವ ಪುಂಜಿ-ಉಂಡೆ ೩-೮೧. ಪಿಂಛ-ನವಿಲುಗರಿ ೯-೧೦೨, ೧೩-೯೮ ಪುಂಜಿಸು-ಉಂಡೆಮಾಡು ೬-೯೧ ವ ಪಿಂಜರಿತ-ಹೊಂಬಣ್ಣದ೮-೩೮ ಪುಟ-ಭಾಗ ೧-೧೩೯ವ ೩-೪ ವ ಪಿಟ್ಟೆ-ಪೆಟ್ಟೆ, ಹೆಂಟೆ ೩-೯ ಪುಟ್ಟಿ ಜೇನುಗೂಡು ೧೦-೪೦ ಪಿಂಡಚ್ಛೇದ-ಪಿಂಡ ಹಾಕುವುದು ಹುಟ್ಟಿದವನು ೯-೫೮ * ನಿಂತುಹೋಗುವಿಕೆ ೩-೨೫ ವ ಪುಟ್ಟಿಗೆ-ಸೀರೆ ೩-೪೫, ೪-೧೭ ಪಿಡಿ-ಹೆಣ್ಣಾನೆ ೧೨-೮೮ವ ಪುಡಪುಡನೆ-ಶಬ್ದಮಾಡಿ ೫-೯೨. ಪಿಡಿಕುತ್ತು-ಹಿಡಿಯುಳ್ಳ ಚುಚ್ಚು ಆಯುಧ ಪುಡಿ-ಮಣ್ಣು, ಧೂಳು ೪-೧೨ ವ ೧೨-೬೦ ವ ೬-೭೧ವ |
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy