SearchBrowseAboutContactDonate
Page Preview
Page 763
Loading...
Download File
Download File
Page Text
________________ ೭೫೮ ನಟ-ಈಶ್ವರ ೧೧-೧೩೧ ನಡಪಾಡು-ಸಂಚರಿಸು ೭-೮೪ ನಡಪು-ಸಾಕು, ಸಲಹು ೧-೬೮ ವ, ೨-೨೫ ವ, ೪-೫ ವ, ೧೦-೧೮ ನಣ್ಣು-ಬಾಂಧವ್ಯ, ನೆಂಟತನ, ೧೩-೧೦, - ೧೧-೧೫, ೩-೮೪, ೯-೭ ವ. ನಂದನ-ಉದ್ಯಾನ, ತೋಟ ೩-೨೧ ವ | ನಂದಿಸು-ಬೆಂಕಿಯನ್ನು ಆರಿಸು ೧೨-೨೦ ನದಿಪು-ನಂದಿಸು, ಆರಿಸು ೧-೬೮ ವ, ೨-೨೫ ವ, ೧೧-೧೮, ೧೩-೮೩ ನನ್ನಿ-ಸತ್ಯ ೧-೮೧, ೫-೯೯ವ . (ನನ್ನಿಕಾರ ೭-೪೮) ನನ-ಅರಳುಮೊಗ್ಗು ೧-೫೮ ನಯ-ನ್ಯಾಯ, ನೀತಿ ೧-೭೭, ೫-೨೦ ನರ-ಅರ್ಜುನ ೧೦-೨೫ ನರಕಾಂತಕ-ಕೃಷ್ಣ ೪-೮೫ ನರಪ-ದೊರೆ ೧-೨೨. ನರಲ್ -ನರಳು ೧೧-೧೪೩ ನರುವಾಯಂ-ಒಂದು ಜಾತಿಯ ಬಾಣ ೧-೩೯ ನರೆ-ಬಿಳಿದಾದ ಕೂದಲು, ಮುಪ್ಪು, ೮-೫೪, ನರೆಪ ೪-೧೦೦ ನಲ್ಗಳ್ -ಪ್ರಿಯೆ ೧-೬೮ ವ ನಿ-ಪ್ರೀತಿ, ೬-೨ ವ . ನವಿರ್-ಕೂದಲು ೨-೩೯ ವ ನಸು-ಸ್ವಲ್ಪ ೬-೩೮ ನಳಿ- ಕೋಮಲವಾದ ೧-೯೫ ವ ನಳಿನ-ಕಮಲ ೫-೧೦ ವ ನಾಗಜಾಲಂ-ಹಾವಿನ ಸಮೂಹ ೪-೧೭ ನಾಗಧ್ವಜ-ದುರ್ಯೊಧನ ೧೪-೬ ನಾಗಬಂಧ-ಒಂದು ರೀತಿಯ ಪಟ್ಟು ೪-೧೭ ನಾಗರ-ಹಸಿ ಶುಂಠಿ ೪-೧೭ - ಸರ್ಪ ೫-೮೯ ಪಂಪಭಾರತಂ ನಾಗರಖಂಡ-ನಾಗರ ಖಂಡವೆಂಬ ಪ್ರದೇಶ ೪-೧೭ ನಾಗರಿಕ-ಚತುರನಾದ ಪೌರ ೪-೭೯ ವ (ಶೃಂಗಾರ ಸಹಾಯಕ) ನಾಗವಿಮಾನ-ಅಂತಃಪುರಸ್ತ್ರೀಯರಿರುವ ಉಪ್ಪರಿಗೆ ೪-೧೬ ವ ನಾಗಶಯನ-ಕೃಷ್ಣ ೯-೨೭ ವ ನಾಗಿಣಿ-ನಾಗಲೋಕದ ಸ್ತ್ರೀ ೪-೧೭ ನಾಡಾಡಿ-ಸಾಮಾನ್ಯ ೨-೨೪ ವ, ೪-೩೧ ಈ ವ, ೧೨-೨೨೦ ವ. ನಾಣ್-ನಾಚಿಕೆ ೧-೯೨, ೨-೪೯ ನಾಣಳ್ಳು-ಲಜ್ಜೆಯ ಸುಸ್ತು ೪-೬೩ ನಾಣ್ಣಾಪು-ನಾಚಿಕೆಯಿಲ್ಲದ ೧೩-೪ ನಾಣಿಲಿ-ನಾಚಿಕೆಯಿಲ್ಲದ ೧೩-೪, ನಾಣ್ಣುಡಿ-ಲೋಕೋಕ್ತಿ, ಗಾದೆ ೧೨-೨೯ವ ನಾಣ್ಮಡು-ನಾಚಿಕೆಯಿಂದ ಕೂಡು ೩-೮೩ ನಾಣೋಗು-ಪ್ರಾಣಿಗಳ ಕಾಮಕ್ರೀಡೆ ನಾಂದಿ-ನೆನೆಯಿಸಿ, ಒದ್ದೆಮಾಡಿ ೧-೧೦೫ ನಾನೆ-ನೆನೆಯಲು ೪-೧೦೯ ನಾಂಬಿನಂ-ನೆನೆದು ಹೋಗುವಂತೆ : ೪-೧೦೮ ನಾಭಿ-ಹೊಕ್ಕುಳು ೨-೩೯ ವ (ಕೇಂದ್ರಸ್ಥಳ) ನಾರಂಗ-ಕಿತ್ತಳೆ (ಬಣ್ಣ) ೧೧-೧೪೦ ವ ನಾರಾಚ-ಬಾಣ ೧೧-೭೩ ವ ನಾಲ್ವೆರಲ್ -ನಾಲ್ಕು ಬೆರಳು ೧-೫೦ ನಾಸಾಪುಟ-ಮೂಗಿನ ಹೊಳ್ಳೆ ೭-೬ ನಾಲಿವಾಸಿಗೆ-ಮೋಸದ ದಾಳ ೬-೬೮, ೭೧ವ ನಾಲ್ಕಡಿಗಳೆ-ದೇಶದ ಹೊರಗೆ ಹಾಕು: ೧೨-೧೭೮ ನಿಕಟ-ಸಮೀಪ ೩-೩೧ ವ ನಿಕುಂಜ-ಲತಾಗೃಹ, ಬಳ್ಳಿ ಮನೆ ೧-೫೮ ನಿಕುರುಂಬ-ಸಮೂಹ ೧೩-೫೧ ವ ನಿಕ್ಕುವ-ನಿಶ್ವಯ ೯-೧೯
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy