SearchBrowseAboutContactDonate
Page Preview
Page 758
Loading...
Download File
Download File
Page Text
________________ ಶಬ್ದಕೋಶ ೭೫ ತಳೋದರಿ-ಸ್ತ್ರೀ, ಹೆಂಗುಸು, ತೆಳುವಾದ ತಿಳೆದಿಕ್ಕು-ಕತ್ತರಿಸಿ ಇಡು ೧೦-೧೨೩ * ಹೊಟ್ಟೆಯುಳ್ಳವಳು ೮-೧೧ ತಿರು-ಬಿಲ್ಲಿನ ಹಗ್ಗ, ಹೆದೆ ೪-೩೭ ವ ತ್ವಕ್ಚರ್ಮ - ೧-೬೯ ವ ತಿಮುನೀರ್-ತರ್ಪಣ, ೧-೩೩ ತಾಂಗು-ಧರಿಸು, ತಡೆದುಕೊಳ್ಳು ತಿರುವಾಯ್-ಹೆದೆಯ ಮಧ್ಯ ೧೨-೧೮೪ * ೧೧-೧೪೪ ತಿರೆಕಾಂ-ಭೂಮಿಯನ್ನು ತಾಟಿಸು-ಹೊಡೆ ೧೨-೧೫೧, ೭-೪೩ ವ ಭೇದಿಸಿಕೊಂಡುಹೋಗುವ ಬಾಣ * ೮-೭೬ ವ ೧೩-೩೯ ತಾಪಸ-ಋಷಿ ೧-೧೨೦ ವ | ತಿರೋಹಿತ-ಮರೆಯಾದ ೮-೯ ತಾಮರಸ-ಕಮಲ ೪-೫೮ ತಿಸರ-ಿಸರ, ಮೂರೆಳೆಯ ಸರ ೩-೨೨ ತಾವಡಿಗೊಳ್-ಆಯಾಸಪಡು ೭-೪೬ ತಿಸುಳ-ತ್ರಿಶೂಲ ೧-೬ ತಾಯಿ-ಒಣಗು ೧೧-೬೭ ತ್ರಿದಶ-ದೇವತೆ ೧-೮೫ ತಾಳ-ತಾಳೆಯ ಗರಿ ೧೨-೨೧೪ ತ್ರಿಪುಂಡ್ರ-ಹಣೆಯ ಮೇಲೆ ಧರಿಸುವ ತಾಳಧ್ವಜ-ಭೀಷ್ಮ ೧೧-೧೦ ವ ಮೂರು ಗೆರೆ ೧೨-೧೫೮ ವ ತಾಳವಟ್ಟ-ತಾಳೆಯ ಗರಿಯ ಆಕಾರ ತ್ರಿವಳಿ-ಹೊಟ್ಟೆಯ ಮೇಲಿನ ಮೂರು - ೧೨-೧೫೩ ವ | ಮಡಿಪು ೪-೭೪ ತಾಳ್-ತಾಳೆಯ ಮರಗಳು ೧೧-೯೫ ತೀಡು-ಬೀಸು ೪-೨೧, ೪-೩೪, ತಾಳುಗೆ-ತಾಲುಕಾ-ನಾಲಗೆ, ದವಡೆ ೮-೧೧೦ - ೧೦-೭೦ ವ ತೀನ್-ನವೆ, ತಿಮಿರು, ಕಡಿತ ೨-೮೧, ತಿಣ್ಣಂ-ದಟ್ಟವಾಗಿ ೫-೪೭ ವ - ೧೦-೪೨, ೧೨-೧೩೫ -ಭಾರ ೩-೪೬ - ತಿಣ್ಣು, ೧-೮೩, ತೀವು-ತುಂಬು ೧-೧೭, ೨-೩೯ ವ - ೧೩೯ ವ, ೧೦-೩೦ ತುಂಗ-ಎತ್ತರವಾದ ೧-೧೧೫, ೫-೯ ತಿಣುಕು-ಕಷ್ಟಪಡು ೨-೮೭, ೭-೧೮, ತುಡಿಸು-ತೊಡಿಸು ೩-೪೬ . * ೯-೯೯ ತುಡು-ಬಾಣ ಪ್ರಯೋಗಮಾಡು ತಿತಿಣಿ-ಸಮೂಹ ೧೧-೪೬, ೯೦, ೧೨-೧೦೯, ೧೨-೧೯೪ ..೧೩-೫೩ ವ ತುಡುಗೆ-ಆಭರಣ ೩-೫೦, ೨-೧೮, ತಿದಿ-ಚರ್ಮ ೧-೧೦೨ ವ, ೧೨-೧೦೯ , ೬೮, ೧೨-೫೨ ವ -ತಿ ೧೨-೧೫೧ ತುಬ್ಬು-ಸೂಚಿಸು ೧೦-೨೦ ತಿದಿಯುಗಿ-ಚರ್ಮವನ್ನು ಸುಲಿ,೯-೬೩ ವ ತುಂಬುರುಕೊಳ್ಳಿ-ತೂಪರೆ ಕಡ್ಡಿಯ ಕೊಳ್ಳಿ ತಿಂಬು-ತುಂಬು ೧೦-೫೪ - ೩-೧೭ ವ ತಿಮಿರ್ -ಉಜ್ಜು, ನವೆ, ೩-೩೯ ವ ತುಮುಖ್-ವಿಕಾರವಾಗು, ಹೊರಕ್ಕೆ ಬರು, ತಿರ-ಸ್ಥಿರ ೧೧-೧೪೧ ೯-೯೯, ೧೩-೩೭ ವ ತಿಜ್ರನೆ - ಸತ್ರನೆ ೧೨-೧೦೮ ತುರಂಗಮ-ಕುದುರೆ ೩-೩೮ ತಿರಿ-ಅಲೆ, ಚಲಿಸು ೫-೯೫ ತುರಿಪ-ತ್ವರಿತ, ಬೇಗನೆ ೫-೮, ೧೨-೨೦೬ ತಿಟೆ-ಹೂ ಕೊಯ್ಕೆ ೩-೪೧ ತು-ಹಸು ೮-೯೫, ತುಮಕಾರ, ೬-೪೬
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy