SearchBrowseAboutContactDonate
Page Preview
Page 757
Loading...
Download File
Download File
Page Text
________________ ೭೫೨ ತನಿಗರ್ವು-ರುಚಿಯಾದ ಕಬ್ಬು ೧-೫೬ ತನಿಸೋಂಕು-ಹಿತವಾಗಿ ಮುಟ್ಟುವುದು ೧೪-೧೯ ತನುಜ, ತನುಜ, ತನೂಭವ-ಮಗ ೨-೪೩ ವ, ೫-೧೦೩ ತನುತ್ರ-ಕವಚ ೮-೧೭ ತಪನ-ಸೂರ್ಯ ೭-೭೯ ವ ತಂಪುಗ-ಒಂದು ಜಾತಿಯ ಹೆಂಡ ೪-೮೭ ವ ತಪ್ಪುದು-ನಾಶವಾಗುವುದು ೧-೧೦೪ ತಪೊಡಂ-ಮುಗಿದಪಕ್ಷದಲ್ಲಿಯೂ ೪-೫೬ ತಪೋಧನಂ-ಋಷಿ ೧-೧೧೫ ವ ತಪೋಪಳಂ-ತಪಸ್ಸೆಂಬ ಕಲ್ಲು (?) ೪-೨೪ ತಂಬುಲ-ತಾಂಬೂಲ ೯-೧೦೪ ತಮ-ಕತ್ತಲೆ ೧-೩, ೩೦, ೧೦-೬೯ ತಮಾಳ-ಹೊಂಗೆ ೫-೫೨, ೫೪ ತಮುತು-ತಮ್ಮ೯-೮ ತಮೋಹರ-ಸೂರ್ಯ ೨-೩೯ ತರತರಂಗ-ಚಲಿಸುತ್ತಿರುವ ಅಲೆ ೧-೯೦, - ೫-೫೮ ವ ತರತ್ತರಳ-ಚಂಚಲವಾದ ೧-೧೩೭ ತಳೆ-ಕತ್ತರಿಸು ೧೧-೨, ೪-೭೦ 'ತಣಿಸಲವು-ನಿಷ್ಕರ್ಷೆ ೧-೩೩, ೧೦-೨ ತುಂಬು-ನಿಲ್ಲಿಸು, ಬೆನ್ನಟ್ಟು ೨-೯೦, ಪಂಪಭಾರತಂ ತಲೆವೀಸು-ಒಪ್ಪದಿರು ೧೪-೧೭ ತವದೊಣೆ-ಅಕ್ಷಯತೂಣೀರ, ಬರಿದಾಗದ ಬತ್ತಳಿಕೆ ೫-೭೭ವ, ೭-೩೭ ವ, ೧೧-೬೪ ತವಿಸು-ನಾಶಪಡಿಸು ೨-೪೫ ತವು-ನಾಶವಾಗು ೪-೨೧, ೮-೧೦೦, ೯-೭೦, ೧೩-೪೦, ೮೧, ೮೩, ೧೪-೧೭ ತಳ-ಕೈ, ಅಂಗೈ ೫-೧೨, ೧೨-೧೪೪ ತಳ‌ -ಹೊರಡು ೧-೧೧೪, ೨-೭೦, - ೮೬ ವ, ೩-೬೭ ವ, ೭-೫೮ ವ, ೮-೯೦, ೧೨-೧೩೬ ವ ತಳರ್ನಡೆ-ನಿಧಾನವಾಗಿ ನಡೆ (ಮಂದಗಮನ) ೨-೫ ತಳವೆಳಗು-ಬೆರಗು, ಆಶ್ಚರ್ಯ ೫-೩, ೬-೬, ೧೩-೭೪ ತಳಿ-ಚಿಮುಕಿಸು ೫-೨೨ ವ -ಬೇಲಿ (ತಳಿಗೋಂಟೆ) ೧೨-೧೮ವ ತಳ್ಳಿದೆ-ಲೇಪಿಸು ೫-೬ ವ ತಲೆ-ಎದುರಿಸಿ ಹೊಡೆ ೫-೪೯ ತಳ್ಳೋಯ್-ಎದುರಿಸಿ ಹೊಡೆ ೪-೪೧ ವ ತಳ್ಳಂಕಗುಟ್ಟು-ಕ್ಟೋಭೆಗೊಳ್ಳು, ಅಲ್ಲೋಲ ಕಲ್ಲೋಲವಾಗು ೫-೬೨ ವ, ೧-೬೫ ವ ತಳ್ಳು-ಅನುಲೇಪನ ೫-೫೯ ತಟ್ಟು-ತಗ್ಗು, ಕ್ಷಣವಾಗು ೮-೨೧, - ಅಣ್ಣ-ತಗ್ಗು ೮-೨೧, ೫-೧೦೪, ೧೨-೮೨ ತಟ್ಟು-ತಡೆ ೫-೭೪ ತಳ್ವುದು-ಸೇರುವುದು, ಹೊಂದುವುದು ೧-೮, ೪-೯೧ ತಣಿ-ಕೊಡೆ ಛತ್ರಿ ೫-೫೯, ೧೦-೫೭ ವ ತುಸು-ಆಲಂಗಿಸು ೧-೯೫ ವ, ೨-೨೪ವ ತಳ್ಳೋಯ್-ಒತ್ತಾಗಿ ಸೇರು ೧-೧೨೫ ವ ೫-೫ ವ ೧೩-೩೮ ತರುವಲಿ-ತಬ್ಬಲಿ ೧೧-೪೮ ತಲೆಗರೆ-ತಲೆಮರೆಸಿಕೊಳ್ಳು ೭-೪೩ ತಲೆಗವಿ-ತಲೆಯನ್ನು ಮುಚ್ಚಿಕೊ ೭-೨ ತಲೆಗುತ್ತು-ತಲೆತಗ್ಗಿಸು ೪-೮೨ | ತಲೆದೋಜು-ಕಾಣಿಸಿಕೊ ೪-೧೬ ತಲೆಮಡು-ಎದುರಾಗು ೧೦-೧೧೪ ವ (ತಲೆಮಟ್ಟು-ಎದುರಿಸಿ) ತಲೆಯುರ್ಚು-ತಲೆ ತಪ್ಪಿಸಿಕೊ ೧೩-೭೫ ತಲೆವರಿ-ಮುಂದೆಹೋಗು ೩-೪೮ವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy