SearchBrowseAboutContactDonate
Page Preview
Page 743
Loading...
Download File
Download File
Page Text
________________ ೭೩೮ . ಓಕುಳಿ-ವಸಂತೋತ್ಸವ ೧೨-೪೭ ಓಗಡಿಸು-ಜುಗುಪ್ಪೆಪಡು ೨-೨೮ ಕಳೆದುಹೋಗು ೭-೬೯, ೧೧-೪೭ ಓಗರ-ಅನ್ನ ೫-೩೦ (ಓಗರಗಂಪು) ಓಗರವೂ-ಮಿಶ್ರಪುಷ್ಪ ೧೧-೮೧ ಓಜ-ಉಪಾಧ್ಯಾಯ ೧-೪, ೨-೩೪ ಓಜೆ-ರೀತಿ, ಕ್ರಮ ೩-೪೮ ವ ೩-೭೫ ವ ಓಪ-ರಕ್ಷಕ, ಒಡೆಯ, ಪತಿ ೨-೨೦, ಓಪಳ್ -ಪ್ರಿಯ, ಹೆಂಡತಿ, ೪-೩೬, ೭೮ ಓಡ-ದೋಣಿ, ತೆಪ್ಪ, ೧-೬೮ ಓಡು-ಹೋಳು, ಭಾಗ ೧೧-೨ ಓತು-ಪ್ರೀತಿಸಿ ೧-೧೧೨ ಓರಂತೆ-ಏಕಪ್ರಕಾರವಾಗಿ ೧-೬೫, ೯೮ ಓರನ್ನರ್-ಒಬ್ಬೊಬ್ಬರೂ ೯-೧೨ ೧೦-೧೨ ಓರೊಂದೆ-ಒಂದೊಂದೆ ೧೧-೬೨ ಓಲಗ-ಸಭೆ ೩-೮೦ ಓಲೆವಾಗ್ಯ-ಓಲೆಯ ಭಾಗ್ಯ, ಮುತೈದೆತನ, ಸೌಮಂಗಲ್ಯ ೧೦-೪೫ ಓವರಿ-ಕೋಣೆ ೩-೪ ವ ಓವು-ಕಾಪಾಡು ೧-೫೫ ಓಸರಿಸು-ಓರೆಮಾಡು ೨-೧೭ - ಓರೆಯಾಗು ೩-೨೯ ವ ಓಳಿ-ಸಾಲು, ಗುಂಪು ೧-೧೦, ೩-೨೨, ೪೦, ೪೩, ೫-೧೯, ೧೧-೧೫೫ (ಓಳಿಕೊಳ್ ೧೪-೨೩ ಓಳಿವಡು ೧೪-೧೫) ಪಂಪಭಾರತಂ ಕಕ್ಕಂಬು-ಒಂದು ಬಾಣವಿಶೇಷ ೧೩-೩೯ ಕಕ್ಕರ-ಒಂದು ಜಾತಿಯ ಮದ್ಯ (ಹೆಂಡ) ೪-೮೮ವ ಕಕ್ಕರಸಂಜೆ (ಕಕ್ಕಸರಂಜೆ ?) > ಕಕ್ಕ-ಅರಸರ್ + ಅಂಜೆ ಕಕ್ಕರ‌ + ಅಂಜೆ = ಕರ್ಕರರಾದವರು (ಕಠಿಣರಾದವರು) ಹೆದರಲು ೧೧-೮೫. ಕಕ್ಕರಗೆಯ-ಕರ್ಕಶಕಾರ್ಯ-ಕಠಿಣವಾದ ಕೆಲಸ ೪-೮೮ವ ಕರ್ಕಡೆ>ಕಕ್ಕಡೆ-ಮುಳ್ಳುಗೋಲು ೫-೫೧ ಕಕ್ಷ-ಪಕ್ಕ ೧೨-೧೦೯ ವ ಕಂಕಣ-ಬಳ ೨-೧೬ ಕಕುಭ-ಮತ್ತಿಯ ಗಿಡ ೫-೮೦ ಕಕ್ಕುಂಬ-ಬೇಟೆಯ ಸಾಮಗ್ರಿ? ೫-೪, ೪೭ವ ಕರ್ಕೆತನ-ಒಂದು ಜಾತಿಯ ರತ್ನ ೩-೭೪ವ ಕರ್ಗು-ಕಪ್ಪಾಗು ೪-೭೪ ಕಚ-ಕೂದಲು ೧೩-೫೫ವ ಕರ್ಚರ-ದೇಶದ ಒಂದು ಭಾಗ ೧೧-೧೩೬ ಕರ್ಚು-ತೊಳೆ, ಶುದ್ದಿಮಾಡು ೬-೧೧ ವ - ೭-೭೧, ೧೧-೫೧ ಕಚ್ಚೆಯೊಳಿಡು-ಅಧೀನಮಾಡಿಕೊ ೪-೩೮ ಕಂಜ-ಕಮಲ ೮-೩೮ ಕಟ-ಕಪೋಲ, ಕೆನ್ನೆ ೧-೫೭ ವ, ೯-೯೭ ಕಟಕ-ಬೆಟ್ಟದ ತಪ್ಪಲು ೪-೪೯ವ, ೧೪-೩೪ -ಪಾಳೆಯ ೧೦-೪೯ - ಸೈನ್ಯ ೧೧-೧೦೯ ವ| ಕಟ್ಟಳೆ-ತೂಕದ ಬೊಟ್ಟು ೬-೩೯ ಕಂಟಕ-ಮುಳ್ಳು, ತೊಂದರೆಯನ್ನುಂಟು ಮಾಡುವವನು ೪-೧೯ ಕಟಾಕ್ಷ-ಕಡೆಗಣ್ಣಿನ ನೋಟ ೭-೮ ವ ಕಟ್ಟಾಯ-ಹೆಚ್ಚಿನ ಪರಾಕ್ರಮ ೧೨-೩೮ ಕಟಿ-ಸೊಂಟ, ನಡು ೨-೩೯ ವ ೩-೩೧ವ ಔರ್ವಾನಳಂ-ಬಡಬಾಗ್ನಿ ೧೨-೩೫ ಕಕ್ಕಡೆ-ಮುಳ್ಳುಗೋಲು ೧೦-೭೬, ೯೪ ೧೧-೨
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy