SearchBrowseAboutContactDonate
Page Preview
Page 740
Loading...
Download File
Download File
Page Text
________________ ೭೩೫ ಶಬ್ದಕೋಶ ಋ ಎಡೆಗೊಳ್ -ಮಧ್ಯೆ ಪ್ರವೇಶಿಸು ೧೧-೧೩, ಋಚ-ಮಂತ್ರ, ಋಕ್ಕು, ೫-೩೦ ವ - ೧೨-೪೩. ಋಚ-೩-೭೬ ವ ಎಡೆಗೋ-ನಡುವೆ ಪ್ರವೇಶಿಸು ೯-೮೭ ಋತ-ಸತ್ಯ ೧೨-೯೩ ಎಡೆಮಡಗು-ತಡಮಾಡು ೯-೮೧ ಋತ್ವಿಜ-ಯಜ್ಞದಲ್ಲಿ ಯಜಮಾನನಿಗೆ ಎಡೆವಟಿ-ಮಧ್ಯೆ ಶೂನ್ಯವಾಗುವುದು, ಮಧ್ಯೆ ಸಹಾಯ ಮಾಡುವವನು ೬-೩೩ವ ಒಣಗಿಹೋಗುವುದು ಋದ್ಧ-ವೃದ್ಧಿಹೊಂದಿದ, ದೊಡ್ಡದಾದ (ಎಡೆವ-ಇದರ ಕ್ರಿಯಾರೂಪ ೪-೮೦ | ೧೨-೮೧, ೮೨) ಎಡೆವಟೆ-ಮಧ್ಯೆ ಹರಿದುಹೋಗು, ಎಕ್ಕತುಳ-ಸಮಾನತೆ ೧೨-೭೬ ವ ವಿಚ್ಛಿನ್ನವಾಗು ೧-೮೪ವ ಎಡೆವೇಲ್ಕಂ-ಅವಕಾಶಬೇಕು, ೩-೫೨ ಎಕ್ಕಭಾಗಾ-ಏಕಭಾಗಾ (ಸಂ) ಒಂದೇ ಸಾಲು ೯-೪೬ ಎಡೆವೋಗು-ಮಧ್ಯೆ ಪ್ರವೇಶಿಸು, ೧೧-೨೩. ಎಳ್ಳಮದ್ದಳೆ-ಒಂದು ಜಾತಿಯ ತಮಟೆ ಎಣೆ-ಸಮಾನ, ೧೨-೧೦೦ ೪-೮೭ ಎಣ್ಣೆರಲ ಪಟ್ಟ-ಎಂಟು ಬೆರಲಷ್ಟು ಎಕ್ಕವಡ-ಎಕ್ಕಡ, ಪಾದರಕ್ಷೆ ೫-೩೬ರ ಅಗಲವಾಗಿರುವ ಹಣೆಗೆ ಕಟ್ಟಿದ ಪಟ್ಟ ೧೨-೫೧ವ ಎಕ್ಕಸಕ್ಕತನ-ಅಪಹಾಸ್ಯ ೧೧-೧೩೭ ವ ಎರ್ದೆಯಿಕ್ಕು-ಉತ್ಸಾಹಶೂನ್ಯವಾಗು, ಎಕ್ಕಸರ-ಒಂದೆಳೆಯ ಹಾರ ೪-೮೬ ಧೈರ್ಯಕುಗ್ಗು ೨-೩೨ ವ ಎಕ್ಕೆ-ಒಟ್ಟಿಗೆ, ಗುಂಪು ೨-೩೭, ೬-೩೨ ವ. ಎಮ-ರೆಪ್ಪೆ, ಎವೆ ೫-೯, ೪-೪೩ - ೭-೬, ೧೦-೮೦ ವ ಎಯ್ -ಮುಳ್ಳುಹಂದಿ ೫-೪೮ ವ ಎಕ್ಕಕ್ಕೆ-ಮೇಲೆಮೇಲೆ ೮-೧೦೮ ಎಕೈವಾಡವಾಲೆ-ಒಂದು ಹಾರು ಹಾರಿ ಎಝರ್‌-ಬರು ೪-೩೨ - ೧೦-೮೦ವ ಎಯ್ದ-ಸಂಪೂರ್ಣವಾಗಿ ೧೨-೪೮ ವ ಸುಮಂಗಲಿ ೧-೧೦೭ ಎಗ್ಗ-ಮೂಢ ೯-೯೪ ವ, ಎಗ್ಗು ೬-೪೬ ಎರಡಳೆಯದ-ಮೋಸವಿಲ್ಲದ- ಕಪಟವನ್ನು ಎಚ್ಚು-ಹೊಡೆದು ೮-೧೦೭ ತಿಳಿಯದ ೫-೧೭ವ ಎಚ್ಚುಪಾಯ್-ಚಿಮ್ಮಿ ಹರಿ ೪-೧೦೮ ಎರಲೆ-ಜಿಂಕೆ ೩-೭ ಎಡಂಬಡ-ಎಡವಟ್ಟಾದ ಮಾತು, ೪-೯೩, ೭-೩೫, ೯-೧೭ ವ ಎರಟ್ಟುಡಿ-ಎರಡು ಮಾತು, (ಬೇರೆ ಮಾತು) ೧೩-೯೧ ೧೧-೪೯ ಎರೆ-ಯಾಚಿಸು ಬೇಡು ೨-೪೬, ೭-೯೩, ಎಡಗಲಿಸು-ಮೀರು, ದಾಟು, ೮-೯೪ ವ - ೫-೨೪ ೧೨-೬೫ ವ, ೧-೪೫ ವ, ಎ-ಆಧಿಪತ್ಯ ೪-೪೨ (ಎಜ್ಯ ಎಡ -ಬಡತನ ೧-೯೯, ೨-೯೮, ಒಡೆಯ) ೮-೧೮-ಸುರಿ ೫-೨೫ ೬-೪೦, ೯-೫, ೧೪-೧೦೪ ಎಡೆ-ಸ್ಥಳ ಸಂದರ್ಭ, ೨-೭೩, ಎನಿಕಂಬತ್ತು-ಎರಕಹೊಂದಿ ೧೨-೧೯೮ ೧೧-೧೫೧ ಎಕ-ಪ್ರೀತಿ, ೭-೭೩ ವ, ೧೨-೧೯೮ ಎಂಕೆ-ರೆಕ್ಕೆ ೧೦-೫೧ ವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy