SearchBrowseAboutContactDonate
Page Preview
Page 739
Loading...
Download File
Download File
Page Text
________________ ೭೩೪ ಪಂಪಭಾರತಂ ಉಪಲಕ್ಷಿತ-ಗುರುತುಮಾಡಲ್ಪಟ್ಟ ೧೨-೩೦ವ ಉರ್ವು-ಉಬ್ಬು ೧೨-೧೫೬ ಉಪ್ಪಟ-ಬಟ್ಟೆ, ವಸ್ತ ೧೪-೫೫ ಉಳಿದೆ-ಲಕ್ಷ್ಯಮಾಡದೆ ೨-೭೮, ೫-೨೧ ಉಪ್ಪವಡಿಸು-ನಿದ್ರೆಯಿಂದ ಏಳು ೯-೧೧ ೬-೩೦, ೧೨-೧ ಉಪಾಂತ-ಸಮೀಪ ೧-೯೮ : ಉಳಿದವರ್-ಲಕ್ಷವಿಲ್ಲದವರು ೧೦-೧೧ ಉಪಾರೂಢ-ಹತ್ತಿದ ೧೦-೫೨ ವ . ಉರಿಮಿಕೆ-ಆಧಿಕ್ಯ ೧೨-೧೪೭ ಉಪಾಲಂಭ-ತಿರಸ್ಕಾರ ೩-೭ ಉಡು-ಹೆಚ್ಚಾಗು ೬-೭೧ವ ಉಪಾಂಶುವಧೆ-ರಹಸ್ಯವಾಗಿ ಕೊಲ್ಲುವುದು ಹೊಂದಿಕೆಯಾಗು ೧೨-೧೯೭, ೧೩-೨೩ . ೨-೯೦ ವ | ಉಪಾಶ್ರಯ-ಅವಲಂಬನ ೯-೩೫ ಉಣುಗು-೬-೭೩ ಉಲ್ಕ-ಕೊಳ್ಳಿ ೭-೧೨ ಉಬ್ಬದಿಗಂ-ಅತಿಶಯ ೫-೧೫ ಉಲಿ-ಶಬ್ದ ೫-೪೭ ವ | ಉಮ್ಮನೆ-ಸುಮ್ಮನೆ ೨-೮೨ ವ, ೭-೫ ವ, ಉಲ್ಲುಳಿತ-ಚಲಿಸುತ್ತಿರುವ ೧-೫೯ ೪-೩೪ ವ, ೧೨-೯೧ ವ ಉಷ್ಟ್ರೀಷ-ಪಾಗು, ತಲೆಯ ರುಮಾಲು ಉಮಚ್ಚ-ಕೋಪ ೧೧-೧೫೦ ವ, - ೧೧-೩೯ ೧೨-೫೪, ೧೨-೯೧ ವ, . ಉಲ್-ಒಳಗು ೯-೨೪ ೧೨-೧೭೬ ವ ಉಳ್ಳ ೧-೧೧೧ವ ಉಮ್ಮಳ-ದುಃಖ ೧-೩೭ ಉಳಿ-ಅಡಗಿಕೊಳ್ ೧೩-೭೫ ಉಮ್ಮಳಿಕೆ ೪-೬೪ ವ, ೪-೬೯ ವ ಉಳಿಸೆಂಡು-ಬಚ್ಚಿಟ್ಟ ಚೆಂಡಿನ ಆಟ ೨-೩೦ ಉಮ್ಮಳಿಸು ೩-೬೪, ೧೦-೬೫, ಉಳ್ಳಿಮುಳ್ಳು-ಮುಳುಗು ೭-೬೧ - ೧೨-೧೪೨ ವ. ಉಳ್ಳು-ಪ್ರಕಾಶಿಸು ೬-೫೯ ಉರ್ಮೆ-ಆಧಿಕ್ಯ ೧-೧೦೬ ಉಳ್ಳುಡೆ-ಒಳಉಡುಪು ೨-೪೧ ಉಯ್-ಕರೆದುಕೊಂಡು ಹೋಗು ೭-೬೯ ಉಲಗಿಸು-ಒಲಿಸು ೩-೭೩ ಉಯ್ಯಲ್-ಉಯ್ಯಾಲೆ ೨-೧೨ ಉಟ್ಟು-ಪ್ರೀತಿಮಾಡು, ಸ್ನೇಹಮಾಡು ಉರಸ್ಕಂ-ಎದೆಯುಳ್ಳವನು ೧೪-೧ ೪-೪೦ ವ ಉರಿಗೇಸಂ-ಉರಿಯದಾಗಿರುವ ಕೂದಲು ಉಳ್ಕೊಲ-ಗದ್ದಲ, ಶಬ್ದ ೫-೪೭ ವ ೩-೨೦ ಉರಿವುರಿ-ಉರಿಯ ಹುರಿ ೧-೭೫ ಊಡು-ಊಟಮಾಡಿಸು ೩-೪ ವ, ಉರುಳ - ಉರುಳುವುದು ೯-೫೭ - ೫-೧೬ ವ, ೫-೭೪, ೫-೭೮ ಉರುಳಿ-ಉಂಡೆ ೨-೩೯ ವ, ೫-೩, ಊನತ್ವ-ನ್ಯೂನತೆ ೬-೧೭ ೫-೭೦, ೬-೩ ವ, ೬, ೮-೪೨, ಊರು-ತೊಡೆ ೧-೧೦೫ ೧೨-೩೧ ವ, ೧೩-೮೪ ಊರ್ಮಿ-ತೆರೆ, ಅಲೆ, ೪-೨೪ ಉರು-ಉಕ್ಕು, ಉಬ್ಬು ೭-೯, ಊರ್ಧ್ವಗಾಂಶು-ಮೇಲಕ್ಕೆ ಏಳುವ ಕಿರಣ ೧೨-೧೭೬ ಉರು-ತಿವಿ, ೧-೧೪೨, ೫-೪೪, - ೭-೧೪, ೮-೨, ೧೦-೮೦ ಊಳ್ -ಕೂಗಿಕೊಳ್ಳು, ಶಬ್ದಮಾಡು ೩-೯, ೧೩-೫೬ ವ | ಉರೋದಮ್ಮ-ಎಡೆಮುಳುಗುವುದು ೫-೬೨
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy