SearchBrowseAboutContactDonate
Page Preview
Page 730
Loading...
Download File
Download File
Page Text
________________ ಶಬ್ದಕೋಶ ೭೨೫ ಅಚೋದ-ತಿಳಿನೀರು ೧೨-೧೫೯ ಅಂಡುಗೊಳ್-ಸಮೀಪಕ್ಕೆ ಹೋಗು ೯-೩೬ವ ಅಜನಿಸು-ತಿರಸ್ಕರಿಸು ೯-೨೧ ಅಡವೊತ್ತು-ಅರ್ಧಹತ್ತಿಕೊಳ್ಳು ೩-೫ ಅಜರ-(ಮುಪ್ಪಿಲ್ಲದ ದೇವತೆಗಳು) ಕೃಷ್ಣ . ಅಣಂ-ಸ್ವಲ್ಪವೂ ೧-೩೨, ೨-೧೩ ೧೧-೭೭ ಅಣಕ-ಹಿಂಸೆ, ಕಾಟ,ಹಾಸ್ಯ ೯-೯೯ ಅಂಜನ-ಕಾಡಿಗೆ ೮-೪೨ವ , ಅಣಮೆ-ಕೊಂಚವೂ ೩-೫೯ ಅಜಾತ-ಹುಟ್ಟಿಲ್ಲದವನು, ಕೃಷ್ಣ ೯-೨೧ ಅರ್ಣಃ-ನೀರು ೧೪-೫೭ ಅಜಾನೇಯ-ಶ್ರೇಷ್ಟವಂಶದ ಕುದುರ ಅಣಲ್-ಗಂಟಲು, ದವಡ, ೧೨-೧೬೯ವ ೨-೬೩ವ ಅಣಿ-ಪದಾತಿಸೈನ್ಯ ೩-೬೭, ೮-೯೯, ಅಜಿತ-ಜಯಿಸಲಾಗದವನು. ಕೃಷ್ಣ೯-೨೬ವ ೧೦-೫೧, ೧೦-೫೭ವ, ೧೨-೧೭ ಅಜಿರ-(ಅಂಗಳ) ರಂಗ೧೨-೧೩೫ ಅಣಿಯರಂ-ಅತಿಶಯವಾಗಿ ೨-೬೧, ಅರ್ಜುನ-ಮತ್ತಿಯ ಗಿಡ ೫-೮೦ ೭-೯೫. ಅಟನ-ಬಿಲ್ಲಿನ ತುದಿ ೧೪-೭೨ ಅಣುಗದಮ್ಮ೧೨-೧೭೪ ಅಟಳ-(ಅತಲ-ಸಂ) ಪಾತಾಳ ೧೦-೬೭ ಅಣುಗಾಳ್ ೬-೭೨ವ ಅಟ್ಟಟ್ಟಿ-ದೌತ್ಯ, ದೂತ, ೭-೨೭ವ; ೯-೮೯, ಅಣುಗಿಲೆಯ್-ಹತ್ತಿರಹೋಗಿ ಹೂಡ ೯ವ ೧೩-೪೭ ಅಟ್ಟವಣಿಕೋಲ್-ಪುಸ್ತಕವನ್ನಿಡುವ ಪೀಠ - ಅಣುಗು-ಪ್ರೀತಿ, ೨-೬೧. ವ್ಯಾಸಪೀಠ, ೧೧-೪೬ ಅಣುವ-ಹನುಮಾನ್ ೮-೩೩ . ಅಟ್ಟುಮುಟ್ಟು-ಅಟ್ಟಿಸಿಕೊಂಡುಹೋಗು ಅಣು-ಸಾಹಸ, ಪರಾಕ್ರಮ, ಪೌರುಷ ೨-೨೬ ೧-೯೯ ವ, ೧೧-೧೮೩, ೧೧-೧೬೩ ಅಟ್ಟುಂಬರಿ-ಅಟ್ಟಿ ಓಡಿಸು, ಅಟ್ಟಿಕೊಂಡು ಅಣುಗುಂದು-ಶಕ್ತಿಹೀನವಾಗು ೧೩-೬೭ ಹೋಗು ೬-೯, ೧೧-೪೦೦ ಅಣೆ-ತಿವಿ ೧೨-೮೬ ಅಟ್ಟೆ -ಶರೀರ, ಮುಂಡ, ೬-೧೪, ೧೦-೪೨ ಅತನು-ಮನ್ಮಥ ೧-೭೧ ವ ಅಂಟು-ತಾಕು, ತಗಲು, ಸೋಕು, ೬-೭೭ ಅರ್ತು-ಚರ್ಚೆಮಾಡುವುದಕ್ಕಾಗದ ೧-೮೦ ಅಡಂಗು-ಅವಿತುಕೊಳ್ಳು ೭-೫೦ ಅತ್ತಪರ-ಗುರಾಣಿ ೩-೩೨ ವ, ೮-೧೭, ಅಡಕು-ತುಂಬು, ೯-೧೮ ವ , ೨೫, ೧೧-೮೮ ಅಡಪ-ಅಡಕೆ ಎಲೆಯ ಚೀಲ, ೩-೪೮ ವ, ಅತ್ತಳಗ-ವ್ಯಥೆ, ಕಳವಳ ೪-೭೯, ೧೦೦ ೪-೬೬ ವ ೭-೨೫ ೧೧-೮೮ | ಅಡರ್‌ -ಏರು, ಹತ್ತು ೯-೨ ಅತ್ತಿಗೆ-ಪ್ರೀತಿಪಾತ್ರಳಾದವಳು ೧-೩೫ ಅಡರ್ಪು-ಆಶ್ರಯ, ೧-೨೭, ೯-೩೫, ಅತ್ಯಂತ-ಬಹಳ ಹೆಚ್ಚಿನ, ಶ್ರೇಷ್ಠ ೧-೧೯ ೧೪-೪ ವ ಅಂತರ-ದೂರ, ಅವಧಿ, ವ್ಯತ್ಯಾಸ ೧-೪೮ ಅಡಸು - ತುರುಕು, ತುಂಬು, ೨-೩೨, ೨-೯೫ ವ, ೧೦-೭ . ೩-೧೫, ೪-೮೭, ೬-೩೦ವ, ಅಂತ್ರ-ಕರುಳು ೧೨-೧೨೦ ೧೨-೧೬೯ವ ಅರ್ಥಿ- ಅಪೇಕ್ಷಿಸುವವನು, ಯಾಚಕ ಅಡ್ಡಣ-ಗುರಾಣಿ ೨-೩೯ ೧-೧೧೭, ೨-೪೬ ಅಡುರ್ತು-ಕೂಡಿಸು, ವ್ಯಾಪಿಸು, ೧-೬ ಅದಟಂ-ಪರಾಕ್ರಮಶಾಲಿ, ೫-೨೯
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy