SearchBrowseAboutContactDonate
Page Preview
Page 729
Loading...
Download File
Download File
Page Text
________________ ಅನುಬಂಧ - ೨ ೭೨೩ ೧೫೮. ಭಗವತಿಯೇಲುವೇ ತೆಜದಿಂ ಕಥೆಯಾಯ್ತಿವರೇಜು - (ವಸ್ತುಕೋಶ) ಡಿ.ಎಲ್.ಎನ್. (ಪ್ರ.ಕ.೪೪-೨) ೧೫೯. ಭಾನುಮತಿಯೊಡನೆ ನೆತ್ತವನ್ನಾಡಿದವರಾರು? - ಎ.ಆರ್.ಕೃಷ್ಣಶಾಸ್ತ್ರಿ (ಜ.ಕ. ೧೪-೩) ೧೬೦. ಭಾರತಗಳ ಶ್ರೀಕೃಷ್ಣ - ವಿ.ಸೀ. (ಕವಿಕಾವ್ಯ ದೃಷ್ಟಿ, ಪು. ೮೯) ೧೬೧. ಭಾರತದ ಶಿಶುಪಾಲವಧೆ - ತ.ಸು. ಶಾಮರಾಯ (ಕ.ಸಾ.ಪ. ೨೫-೨) ೧೬೨. ಮದನ ಮದಭಂಗ - ಜಿ.ಪಿ.ರಾಜರತ್ನಂ (ಕ.ನು. ೩-೩೮) | ೧೬೩. ಮಹಾಕವಿ ಪಂಪನ ಆದಿಪುರಾಣ - ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೀವನ - - ೨೫-೭) ೧೬೪. ಮಹಾಕವಿ ಪಂಪನ ಶ್ರೀಕೃಷ್ಣ - ಕಮಲಾಹಂಪನಾ (ಜೀವನ ೨೯-೯) (೧೬೫. ಮಹಾಕವಿ ಪಂಪನು ಅಧ್ವರ ದ್ವೇಷಿಯೇ - ಕುಶಲಾನುಜ (ಜೀವನ ೨೯-೯) ೧೬೬. ಮಹಾಕವಿ ಶ್ರೀ ಪಂಪನು - ಮ.ಪ್ರ. ಪೂಜಾರ (ವಾಗ್ಯೂ ೧೯-೨, ೩) ೧೬೭. ವಿಕ್ರಮಾರ್ಜುನನ ರಾಣಿಯರು - ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ ಹಿನ್ನೆಲೆ) ೧೬೮. ವಿಕ್ರಮಾರ್ಜುನ ವಿಜಯ - ದ.ರಾ. ಬೇಂದ್ರೆ (ಮಹಾಕವಿ ಪಂಪ ಹಾಗೂ ಅವನ ಕೃತಿಗಳು ಪು. ೨೯) ೧೬೯. ವಿಕ್ರಮಾರ್ಜುನ ವಿಜಯ (ಪಂಪ ಭಾರತ) ರಂ.ಶ್ರೀ. ಮುಗಳಿ (ವಿಮರ್ಶೆಯ ವ್ರತ, ಪು. ೯೯) ೧೭೦. ಶಫರೋಚ್ಚಳಿತ ತರತ್ತರಂಗೆಯೇ ಉಚ್ಚಸ್ತನಿ (ಒಂದು ವಿವರಣೆ) - ಎ.ಎಸ್. ಜಯರಾಂ (ಪ್ರಸಾದ ೧-೪) ೧೭೧. ಶಾಸನದಲ್ಲಿ ಪಂಪನ ಆದಿಪುರಾಣದ ಒಂದು ಪದ್ಯ. - ಎಂ.ಎಂ. ಕಲುಬುರ್ಗಿ (ಕ.ನು. ೩೨-೧) ೧೭೨. ಸಂಧಾನದ ಸಂವಿಧಾನ (ಪೂರ್ವಭಾಗ)- ಶ್ರೀ ಪಂಚ A Kannada Poet's sense of value - V. Sitaramaiah (Karnataka Darshana p. 167) On Pampa's Work-H. Sheshayyangar. (A.O.R. VI.-I, II) Pampa - the morning star of Karnataka Literature - K. Krishnayyangar (The Literary Half Yearly III-I P. 96) Pampa's influence in Telugu Literature - M.M. Bhat, (A.O.I.C. * Proceedings 1951) The Family of Arikesarin, the patron of Pampa - N. Lakshminarayana Rao (MYT XL V, No. 4)
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy