SearchBrowseAboutContactDonate
Page Preview
Page 724
Loading...
Download File
Download File
Page Text
________________ ೭೧೯ ಅನುಬಂಧ - ೨ - ೭೨: ಪಂಪನ ಆಶ್ರಯದಾತನಾದ ಅರಿಕೇಸರಿಯ ವಂಶ - ಎನ್. ಲಕ್ಷ್ಮೀನಾರಾಯಣ ರಾವ್ (ಅಭಿವಂದನೆ ಪು. ೪೬೫) ೭೩. ಪಂಪನ ಆಶ್ರಯದಾತ ಯಾರು ? - ಕೆ. ವೆಂಕಟಾಚಾರ್ಯ (ಜಯಂತಿ ೧೬-೪) ೭೪, ಪಂಪನ ಎರಡು ಪದಗಳು - ಹಂಪನಾ (ಮುಕ್ತಿ ಶ್ರೀ ಪು. ೬೦) (೧೯೬೪) ೭೫. ಪಂಪನ ಕರ್ಣ - ವಿ. ಶ್ರೀರಂಗಾಚಾರ್ (ಪ್ರ.ಕ. ೨೩-೪) ೭೬. ಪಂಪನ ಕರ್ಣ - ಕೆ.ವಿ. ಪುಟ್ಟಪ್ಪ (ಅಭಿವಂದನೆ ಪು. ೩೫೫) | ೭೭. ಪೆಂಜನ ಕರ್ಣ - ಮ. ಮಲ್ಲಪ್ಪ (ಜಿ.ಕ. ೩೨-೧೧) ೭೮. ಪಂಪನ ಕಾಲ, ದೇಶ ಹಾಗೂ ವ್ಯಕ್ತಿತ್ವ - ಬಿ.ಎಸ್. ಕುಲಕರ್ಣಿ (ಮಹಾಕವಿ ಪಂಪ ಹಾಗೂ ಅವನ ಕೃತಿಗಳು - ಪು ೧) ಪಂಪನ ಕಾವ್ಯಗಳ ಮಹಿಮೆ - ಪಾರಿಶವಾಡ ಶೇಷಗಿರಿರಾಯ (ಜ.ಕ. ೮-೧) ೮೦. ಪಂಪನ ಕೆಚ್ಚು - ಕೆ. ವೆಂಕಟರಾಮಪ್ಪ (ಸವಿನೆನಪು ಪು. ೩೫೬) ೮೧. ಪಂಪನ ಕೆಲವು ಉಪಮೆಗಳು - ಕೆ. ವೆಂಕಟರಾಯಾಚಾರ್ಯ (ಜೀವನ ೨೯-೭) ೮೨. ಪಂಪನ ಜ್ವಾಲಾಮುಖಿ - ಜಿ. ಬ್ರಹಪ್ಪ (ಶ್ರದ್ದಾಂಜಲಿ ಪು. ೮೭) ೮೩. ಪಂಪನ ತಮ್ಮಜಿನವಲ್ಲಭನ ಶಿಲಾಶಾಸನ - ಜಿ.ಎಸ್. ಗಾಯಿ (ಪ್ರ.ಕ. ೫೦-೪) ೮೪. ಪಂಪನ ದುರ್ಯೊಧನ - ರಾ. ಲಕ್ಷ್ಮೀನಾರಾಯಣ (ಜೀವನ ೩೦-೯) | ೮೫. ಪಂಪನ ದುರ್ಯೊಧನ - ಸಂಗಮನಾಥ ಜಿ. ಹಂಡಿ (ಸಹೃದಯ ಸ್ಪುರಣ ಪು. ೩೨) ೮೬. ಪಂಪನ ದೃಷ್ಟಿಯಲ್ಲಿ ಕರ್ಣ - ಕಮಲಾ ಹಂಪನಾ (ದೇವಗಂಗೆ ಪು.೧) ೮೭. ಪಂಪನ ದೃಷ್ಟಿಯಲ್ಲಿ ಭರತ ಬಾಹುಬಲಿ - ರಂ.ಶ್ರೀ. ಮುಗಳಿ (ವಿಮರ್ಶೆಯ ವ್ರತ ಪು. ೧೦೪) - ೮೮. ಪಂಪನ ದೃಷ್ಟಿಯಲ್ಲಿ ಸೂರ್ಯೋದಯ ಸೂರ್ಯಾಸ್ತ - ಬಸವರಾಜ ಶಿರೂರ - - (ಜ.ಕ. ೪೪-೧). ೮೯. ಪಂಪನ ದೇಶಕಾಲಗಳ ವಿಚಾರ - ಎಂ. ಗೋವಿಂದ ಪೈ (ಭಾರತಿ ಅಕ್ಟೋ. * ನವರ. ೧೯೩೩) ೯೦. : ಪಂಪನ ದೇಶಾಭಿಮಾನ - ಮ. ಮಲ್ಲಪ್ಪ (ಜ.ಕ. ೩೭-೧೨) ೯೧. ಪಂಪನ ದೇಸಿ - ಡಾ. ರಂ.ಶ್ರೀ. ಮುಗಳಿ (ಕ.ಸಾ.ಪ. ೩೦-೨) ೯೨. ಪಂಪನ ನಾಡಾವುದು - ಪಾಂ. ಭೀ. ದೇಸಾಯಿ (ಜ. ಕ. ೧೨-೫) ೯೩. ಪಂಪನ ನಾಲ್ಕು ಪದ್ಯಗಳು - ಹಂಪನಾ (ಗುರುದೇವ ೯-೧) ೯೪. ಪಂಪನನ್ನು ಕುರಿತ ಒಂದು ಅಪೂರ್ವ ಶಾಸನ - ಆರ್.ಸಿ. ಹಿರೇಮಠ J.K.U XI-II,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy