SearchBrowseAboutContactDonate
Page Preview
Page 723
Loading...
Download File
Download File
Page Text
________________ ೭೧೮ ಪಂಪಭಾರತಂ ೫೧. ನಮ್ಮ ರತ್ನತ್ರಯರ ವಿನಯ - ಜಿ.ಪಿ.ರಾಜರತ್ನಂ (ಕ.ಸಾ.ಪ. ೨೯-೧) ೫೨. ನೀಲಾಂಜನೆ - ಪಾ.ಶ. ಶ್ರೀನಿವಾಸ (ಉತ್ಥಾನ ೪-೧) ೫೩. ನೀಲಾಂಜನೆಯ ನೃತ್ಯದಿಂದ ಪುರುದೇವನ ವೈರಾಗ್ಯ- (ಪಂಪನ ಆದಿಪುರಾಣದಿಂದ) - ತಿರುಮಲರಾವ್ ದೇಸಾಯಿ ( ತಾವರೆ ೧೦-೧) ೫೪. (ನೆತ್ತಮನಾಡಿ....) ಶೇಷ. ಭೀ. ಪಾರಿಶವಾಡ (ಜಿನವಾಣಿ Before ೧೯೩೬) ೫೫. ನೆತ್ತಮನಾಡಿದರಾರು (ಉತ್ತರಕ್ಕೆ ತಮಿಳು ಭಾರತದ ನೆರವು) - ಕ.ವೆಂ. ರಾಘವಾಚಾರ್ (ಕ.ನು. ೨-೪) ೫೬. ನೆತ್ತವನ್ನಾಡಿದವನಾರು - ಮು. ತಿಮ್ಮಪ್ಪಯ್ಯ (ಜ.ಕ. ೧೪-೧) ೫೭. ನೆತ್ತವನ್ನಾಡಿದವರಾರು - ಡಿ. ರೇಣುಕಾಚಾರ್ಯ (ಜ.ಕ. ೧೪-೬) ೫೮. ನೆತ್ತವನ್ನಾಡಿದುದು ಯಾರೊಡನೆ - ಮುಳಿಯ ತಿಮ್ಮಪ್ಪಯ್ಯ (ಜ.ಕ. ೧೪-೫) ೫೯. ಪರಭಣಿಯ ತಾಮ್ರಶಾಸನ ಮತ್ತು ಪಂಪಭಾರತ - ಸಂಗ್ರಾ: ಎ.ಆರ್. ಕೃಷ್ಣಶಾಸ್ತ್ರೀ ಬಿ.ವೆಂ. (ಪ್ರ.ಕ. ೧೫-೧) ೬೦. ಪಂಪ - ದೊ.ಲ. ನರಸಿಂಹಾಚಾರ್ (ಕ.ನು. ೧೦-೩೪) ೬೧. ಪಂಪಕವಿ ಮತ್ತು ಮೌಲ್ಯ ಪ್ರಸಾರ - ಡಾ. ಎಂ. ಚಿದಾನಂದಮೂರ್ತಿ (ಪ್ರ.ಕ. ೪೨-೧) ೬೨. ಪಂಪಕವಿಯ ಇತಿವೃತ್ತದ ವಿಚಾರ - ಸೀತಾರಾಮ ಜಾಗೀರ್‌ದಾರ್ (ಕ.ಸಾ.ಪ. ೫೪-೧) ಪಂಪಕವಿಯ ಎರಡು ಪದ್ಯಗಳು - ಹಂಪ ನಾಗರಾಜಯ್ಯ (ಪ್ರ.ಕ. ೪೬-೧) ೬೪, ಪಂಪಕವಿಯೂ ಚಾಳುಕ್ಯರೂ - ಕೆ. ವೆಂಕಟರಾಯಾಚಾರ್ಯ (ಸುಬೋಧ ೨೮-೬) ೬೫. ಪಂಪ ಕುಮಾರವ್ಯಾಸರಲ್ಲಿ ಕೃಷ್ಣ ಬ್ರೌಪದಿಯರ ಚಿತ್ರ - ಜಿ. ವೆಂಕಟಸುಬ್ಬಯ್ಯ (ಶ್ರದ್ದಾಂಜಲಿ ಪು. ೧೧೮) ೬೬. ಪಂಪ-ಕುಮಾರವ್ಯಾಸರಲ್ಲಿ ಸುಪ್ರತೀಕ ಪ್ರಸಂಗ - ಸಿ.ಪಿ.ಕೆ. (ಸವಿನೆನಪು ಪು. ೩೭೦) ೬೭. ಪಂಪನ ಅರಿಕೇಸರಿ - ಕೆ. ವೆಂಕಟರಾಮಪ್ಪ (ಪ್ರ.ಕ. ೪೮-೧) ೬೮. ಪಂಪನ ಆದಿಪುರಾಣ - ಓ.ಎನ್. ಲಿಂಗಣ್ಣಯ್ಯ (.ಸಾ. ೨-೧೦) ೬೯. ಪಂಪನ ಆದಿಪುರಾಣ - ಎಸ್. ಆರ್. ಮಳಗಿ (ಪ್ರದೀಪ ೧-೩) ೭೦. ಪಂಪನ ಆದಿಪುರಾಣ ರಚನಾಕಾಲ - ಎಂ. ಗೋವಿಂದ ಪೈ (ಶ.ಸಾ.೩-೭) ೭೧. ಪಂಪನ ಆಶ್ರಯದಾತನಾದ ಅರಿಕೇಸರಿ (೩)ಯ ಕಾಲದ ಶಾಸನಗಳು (ಸಾರಾಂಶ) ಮೂಲ: J.A.H.R.S.VI - ೩, ೪, (ಕ.ಸಾ.ಪ. ೧೮-೪)
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy