SearchBrowseAboutContactDonate
Page Preview
Page 791
Loading...
Download File
Download File
Page Text
________________ ಶಬ್ದಕೋಶ ಸಿರಿಕಂಡ-ಶ್ರೀಗಂಧ ೪-೨೧, ೫-೩೦ ಸಿಲ್ಕು-ಸಿಕ್ಕು ೪-೭೦ ಸಿವಿಗೆ-ಶಿಬಿಕಾ (ಸ) ಪಲ್ಲಕ್ಕಿ ೩-೪೮ ವ, 6-000 ಸ್ನಿಗ್ಧಂ-ಸ್ನೇಹದಿಂದ ಕೂಡಿದುದು ೪-೭೭ ಸೀಗುರಿ-ಸೂರೆಪಾನ (ಬಿಸಿಲನ್ನು ಮರೆಮಾಡುವ ಉಪಕರಣ) ೩-೪೮ ವ, ೪-೪೦ ಸೀಂಟು-ಒರಸು ೧೨-೬೪ ಸೀಂತಂತೆ-ಸೀತಹಾಗೆ ೭-೯೪ ವ ಸೀತು-ಸಿಯ್ಯಾದುದು ೪-೮೮ ಸೀತೆ-ಸೀತಾದೇವಿ, ಉತ್ತ ಭೂಮಿ ೯-೪೯ ಸೀದು-ಸೀಧು (ಸಂ) ಮದ್ಯ ೪-೮೮ ಸೀಧು-ಮದ್ಯ ೫-೧೦ ವ ಸೀಮ-ಎಲ್ಲೆ ೧೪-೪೦ ಸೀಮಂತಿನೀ-ಹೆಂಗುಸು ೫-೨೫ ಸೀರಪಾಣಿ-(ಸೀರ - ನೇಗಿಲು) ಬಲರಾಮ ೪-೩೨ ಸೀರು-ಹೇನಿನ ಮೊಟ್ಟೆ (ಅತ್ಯಲ್ಪ) ೫-೯೭ ಸೀ-ಭಯಂಕರವಾದ, ರೇಗಿದ, ಕೋಪಗೊಂಡ, ೪-೯೮ ಸೀಡು-ಜೀರುಂಡೆ ೩-೯ ಸೀಂಬುಳಾಡು-ಎರಚಾಡು ೮-೩೧ ವ ಸೀರೆ-ಬಟ್ಟೆ ೩-೩೩ ಸುಕ-ಸುಖ (ಸಂ) ೧-೧೩೪ ಸುಗಿ-ಹೆಸರು ೧-೮೦ ಸುಟ್ಟಿ ತೋಟ-ಬೆರಲಿನಿಂದ ಗುರುತಿಸಿ ತೋರಿಸು ೨-೩೯ ವ, ೩-೭೧ ವ ಸುಂಟಿಗೆ-ಸುಟ್ಟ ಮಾಂಸ ೧೨-೨೪ ಸುಟ್ಟುರೆ-ಸುಂಟರಗಾಳಿ, ಪ್ರವಾಹ, ೮-೧೦೫, ೧೦-೭೦ ವ ಸುತಿ-ಶ್ರುತಿ (ಸಂ) ೭-೮೮ ಸುತ್ತಿದೆದ-ಸುತ್ತಿಕೊಂಡಿರುವ ೧-೫೭ ಸುದ್ದಿಗೆ- (ಶುದ್ಧಕ) ಅಕ್ಷರ ೨-೩೪ ಸುಧಾ-ಸುಣ್ಣ ೩-೧೮ ವ, ೪-೫೨ ವ ಸುಧಾಸೂತಿ-ಚಂದ್ರ ೪-೫೦ ಸುಪ್ಪಲ್‌-ಭಕ್ಷ್ಯವಿಶೇಷ ೧೨-೧೬೦ ಸುಪುಷ್ಟಪಟ್ಟ-ಶಿರೋವೇಷ್ಟನ ೧-೧ ಸುಭಗೆ-ಸೌಭಾಗ್ಯವತಿ ೧-೧೪೩ ಸುಯ್-ಉಸಿರು ೫-೧೦ ಸುಯ್ಯತಾಣ, ಸುಯ್ಯಾಣ-ಕಸೂತಿಯ ಕೆಲಸ ೧೪-೧೫, ೩-೪೦ ವ ಸುರಗಿ-ಧುರಿಕಾ (ಸಂ) ಸಣ್ಣ ಕತ್ತಿ ೧೨-೧೫೩ ಸುರಧನು-ಕಾಮನ ಬಿಲ್ಲು ೧-೧೩ ವ ಸುರಭಿ-ಕಾಮಧೇನು ೧-೨೯ ಹಸು ೭೮೫ ೧-೧೧೫ವ ೧೨-೧೦೮ ವ, ಸುವಾಸನೆ ೧-೫೯, ೧೪-೨೦ ವ ಸುರಯಿ-ಪುನ್ನಾಗ, ಸುರಗಿಗಿಡ ೩-೨೨ ಸುರಸಿಂಧು-ದೇವಗಂಗೆ ೭-೧೫ ಸುರಿಗಿದೆ-ಕತ್ತಿಯಿಂದ ಇರಿ ೧೦-೮೮, ೧೨-೧೪೮ ಸುರಿಗೆ-ಕತ್ತಿ ೧೨-೧೫೩ ಸುರುಳ್ ಸುತ್ತಿಕೊಳ್ ೧೨-೪೮ ವ ಸುಲಿ-ಶುಭ್ರವಾಗಿ ಮಾಡು ೨-೨೪ ವ, ೧೦-೪೪ ವ, ಶುಭ್ರವಾದ 0-022 ಸುಷ್ಟು-ಚೆನ್ನಾಗಿರುವ ೧೧-೫೨ ಸುಸಿಲ್‌-ರತಿ ೪-೩೧ ಸುಹೃತ್‌-ಸ್ನೇಹಿತ ೩-೩೩ ಸುಜೆ-ಸಂಚು ಹಾಕು ೬-೭೨ ವ ಸುರಿತ-ಪ್ರಕಾಶಮಾನವಾದ ೩-೧ ಸೂಕರಿ-ಹೆಣ್ಣು ಹಂದಿ ೧೧-೭೩ ಸೂಚ-ಹುಲ್ಲಿನ ಊಬು ೫-೪೪ ಸೂಡು-ಕಂತೆ ೧೩-೪೧ ವ ಹೂವನ್ನು ಧರಿಸು ೧-೧೦೬, ೩-೬೪ ಸೂತ-ಅಂಬಿಗ, ಬೆಸ್ತರವನು ೯-೬೫, ಸಾರಥಿ ೧೧-೬೫ ಸೂತಕ-ಜನನ ೧-೯೬ ವ ಸೂರುಳ್-ಪ್ರತಿಜ್ಞೆ ೪-೯೧, ೭-೭೫ ಸೂಗೊಡು-ಯಥೇಚ್ಛವಾಗಿ ಕೊಡು ೬-೪೦ ಸೂಸಕ-ಆಭರಣದ ಗೊಂಚಲು ೨-೪೧ ವ ಸೂಯ್-ಬಾರಿ ; ಆವೃತ್ತಿ ೨-೨೬ ಸೂ ಸೂನೆ-ಬಾರಿ ಬಾರಿಗೂ ೬-೩೮
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy