SearchBrowseAboutContactDonate
Page Preview
Page 783
Loading...
Download File
Download File
Page Text
________________ ೭೭೭ ಶಬ್ದಕೋಶ ಮಲ್ಲೋಜು-ಎದುರಿಗೆ ಬರು ೭-೮೩ ಮೊಗವಡ-ಮುಖವಾಡ ೧೦-೫೧ ವ ಮೆಯ್ಕೆಯ್ದ-ಪ್ರತ್ಯೇಕ ಪ್ರತ್ಯೇಕವಾದ ೬-೨೬ವ ಮೊಗಸಾಲೆ-ಮುಖಶಾಲೆ ೪-೪೩ವ ಮೆಯ್ಕೆರ್ಚು-ಉಬ್ಬು ೧೦-೩೯ ವ ಮೊಗಸು-ಮುತ್ತಿಕೊಳ್ಳು ೧-೫೮ ಮೆಸ್ಕೋಗುಂ -? ೪-೮೭ ಮೊಗೆ-ತುಂಬು, ಮೇಲೆಬೀಳು ೮-೯೨ ಮಲ್ಪಡು-ಮೋಸಹೋಗು ೩-೪ ವ, ಮೊಗ್ಗ-ಸಾಧ್ಯವೇ ೬-೨೪, ೭-೪೪ ೬-೭೧ವ ಮೊಚ್ಚಿಯ - ? ೯-೧೦೩ - ಮೋಸ ೧೩-೪೯ ಮೊಟ್ಟನೆ-ಮಟ್ಟವಾಗುವಂತೆ, ಮೇಖಲಾ-ಡಾ ೪-೩೬ ವ. ನಿರ್ಮೂಲನವಾಗುವಂತೆ ೫-೯೪ ಮೊನೆ-ಮುಂಭಾಗ ೧೦-೫೮, ೫೯ ವ ಮೇಗಿಲ್ಲದೆ-ಅಭಿವೃದ್ಧಿಯಾಗದೆ ೩-೪೬ವ, ಹರಿತವಾದ ಭಾಗ ೫-೮೮ ವ ೧೦೪ - ೭-೪ವ, ಇವ, ೧೧-೧೪೩ ವ ಮೊನೆಗಾರ-ಶೂರ, ಯೋಧ ೨-೬೭ ಮೇಗು-ಮೇಲು ೧-೫೦ ಮೇಗು- ? ೫-೪೦ ಮೊಮ್ಮ-ಮೊಮ್ಮಗ ೧೦-೯ವ ಮೊಜ-ಧರ್ಮ , ಕ್ರಮ, ನ್ಯಾಯ ೧-೭೩, ಮೇಚಕ-ಕಪ್ಪುಬಣ್ಣ ೧೩-೧೫ ವ, ೭೨ ೨-೪೯ ಮೇಡು-ದಿಣ್ಣೆ, ಹಿಳಿಲು ೮-೧೦೪ ಮೊಲಗತ್ತಲೆ-ಚಂದ್ರನಲ್ಲಿರುವ ಮೇತ-ಮೇವು ೪-೩೮ ಮೊಲದಿಂದುಂಟಾದ ಕತ್ತಲೆ ಮೇರೆ-ಎಲ್ಲೆ ೯-೯೫ವ ೧೧-೧೪೮ ವ ಮೇಲುದು-ಮೇಲುಹೊದಿಕೆ ೧೨-೨೦೨: ಮೊಲಗು-ಶಬಮಾಡು ೨-೬೬ ಮೇವಳಿ-ಮೇಯುವಿಕೆ ೫-೪೬ ಮೊಯ್ದ-ಬಾಗು, ಕುಗ್ಗು ೧೧-೬೪ ಮೇಳ-ಮೇಳದವರು ೨-೯೫ ವ, ೪-೪೦ ಮೋಕ್ಷ-ಬಿಡುವಿಕೆ ೪-೫೯ ವ, ೧೪-೫೨ವ * ಜೊತೆ ೧೧-೧೫ ಮೋಘ-ವ್ಯರ್ಥ ೭-೩೫ ಮೇಳಗಾಳಗ-ಆಟಕ್ಕಾಗಿ ಆಡುವ ಯುದ್ದ ಮೋದು-ಹೊಡೆ ೨೦೭೩, ೧೧-೬೮ - ೧೩-೪೩ ಅಪ್ಪಳಿಸು ಮೇಳದಂಕ ? ೬-೭೨ ಮೋಪು-ಈರ್ಷೆ, ಅಸೂಯೆ ೧೨-೭೬ವ ಮೇಳಿಸು-ಸೇರು ೧-೯೬ ಮೌಹರ್ತಿಕ-ಜೋಯಿಸ ೧೪-೧೭ ವ ಮೈತ್ರ-ಮಿತ್ರಸಂಬಂಧವಾದ ೬-೩೦ ವ ಮೌಳಿ-ತಲೆ ೧-೧ ಮೈತ್ರಾಸನ ವೃತ್ತಿ-ಮಿತ್ರನೂ ಉದಾಸೀನನೂ - ಯ ಆಗಿರುವ ಸ್ಥಿತಿ ೬-೩೦ವ ಯಕ್ಷಕರ್ದಮ-ಪರಿಮಳ ದ್ರವಗಳ ಮಿಶ್ರಣ ಮೈತ್ರಾವರುಣ-ಯಜ್ಞಭಾಗದಲ್ಲಿ ವಹಿಸುವ - ೩-೩೯ ವ * ಒಬ್ಬ ಪುರೋಹಿತ ೬-೩೩ ವ ಯಜಮಾನ-ಯಜ್ಞಮಾಡುವವನು ೪-೨೬ವ ಮೈತ್ರಾಸನ ವೃತ್ತಿ-ಮಿತ್ರನೂ ಉದಾಸೀನನೂ ಯವ-ಗೋಧಿಯ ಜಾತಿಯ ಒಂದು ಧಾನ್ನ * ಆಗಿರುವ ಸ್ಥಿತಿ ೬-೩೦ವ - ೫-೭ ವ | ಮೈತ್ರಾವರುಣ-ಯಜ್ಞಭಾಗದಲ್ಲಿ ವಹಿಸುವ ಯಾನಪಾತ್ರ-ಹಡಗು ೧೨-೫೦ " ಒಬ್ಬ ಪುರೋಹಿತ ೬-೩೩ ವ ಯೂಧ-ಗುಂಪು ೧೧-೬೬ ಮೈಂದವಾ-ಒಂದು ರೀತಿಯ ಬಾಳೆ ಯೂಪ-ಯಜ್ಞಪಶುವನ್ನು ಕಟ್ಟುವ ಕಂಭ - ೫-೬ ವ, ೪೭ ವ | ೪-೫೯ ಮಕ್ಕಳಂ-ಹೆಚ್ಚಾಗಿ ೨-೭೭, ೪-೭೨ ಯೋಗಿನಿ-ಪಿಶಾಚಿ ೧೪-೨
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy