________________
೭೭೬
- ಪಂಪಭಾರತ ಮುಕ್ಕುಗಟಗಟನೆ ತಿನ್ನು ೧೨-೫ ಮುಸುಜನ್ -ಮುತ್ತು ೧೩-೧೪೬ವ, ಮುಗ್ಗ-ಸುಂದರ ೪-೭೭
- ೫-೬೩, ೭-೩೮, ೯-೯೬ ಮುಗುಳ್-ಅರಳು, ಮೊಗ್ಗು ೧-೫೬, ಮುಹುರ್ಮುಹುಃ-ಮತ್ತೆ ಮತ್ತೆ ೪-೩೩ವ ೫-೫ವ
ಮುಳಿಸು-ಮುಳುಗು ೧-೨ ಮುಂಗೋಳ್ -ಮುಂಭಾಗ ೯-೯೫ ವ ಮುಟ್ಟು-ಮುಳುಗು ೭-೭೧ ಮುಂಚು-ಮುಂದಾಗು೧೦-೩೯
ಮೂಂಕಿಜೆ-ವಾಸನೆ ನೋಡಲು ಮೂಗನ್ನು ಮುಂಜ-ಮೌಂಜಿ, ನೊದೆ ಹುಲ್ಲಿನಲ್ಲಿ :
ಚಾಚು ೭-೨೯ವ * ಮಾಡಿದ ನಡುಕಟ್ಟು ೬-೮
ಮೂಗು-ಹೊರಗೆ ತೋರಿಸಿಕೊಳ್ಳದೆ ಮುಟ್ಟು-ಮುಟ್ಟುವಿಕೆ, ಉಪಯೋಗ
ಮೌನವಾಗಿ ಅಳುವುದು ೮-೮೨ ವ (ಮುಟ್ಟುಗಡೆ ೭-೮೦ ವ, ೧೩-೩೦) ಮೂಗುವಡು-ಮೂಕತೆಯನ್ನು ಪಡೆ ಮುಂಡಾಡು-ಮುದ್ದಾಡು ೧-೧೦೬ ವ ಮುಡಿ-ಮುಗಿ ೧೦-೭೫ ತಲೆಗಂಟು ೭-೪ ಮೂಡಿಗೆ-ಬತ್ತಳಿಕೆ, ೫-೪೧, ೪೭ವ .
ಮೂರ್ಧ-ತಲೆ ೪-೧೪ ಮುಡಿಗಿಕ್ಕು-ತಲೆಗಂಟಿಗೆ ಮುಡಿಸು ೮-೨೨ ಮೂರ್ಧಾಭಿಷೇಕ-ತಲೆಯಮೇಲೆ ಮುದ್ದರ-ಕೊಡತಿಯಂತಹ ಆಯುಧ
ಅಭಿಷೇಕ ಮಾಡುವುದು ೧೩-೯೮ ೨-೩೪ವ, ೧೨-೧೧೮ , ಮೂರಿವಿಡು-ಬಾಯಿವಿಡು, ಮುದ್ರಿತ-ಗುರುತುಮಾಡಲ್ಪಟ್ಟ, ಎಲ್ಲೆಯಾದ ಬಿರಿದುಹೂಗು ೨-೮೬ವ ೧-೧೧೦, ೧೪೯, ೨-೪೫
- ೩-೬೪ವ, ೯-೮೭ವ ಮುದುಗಂಗಳ್-ವೃದ್ದರು ೬-೭
ಮೂಲಿಗ-ಮೂಲಕಾರಣ ೧೩-೧೮ ಮುದುಗಣ್ಣಲ್-ವೃದ್ದರು ೨-೩೧ ವ ಮೂವಿಟ್ಟಿ-ಮೂರು ಉಚಿತ ಕಾರ್ಯ ಮುನ್ನಡಿ-ಅಡಿಯ ಮುಂಭಾಗ ೧೦-೧೦೨ ೬-೩೦ ಮುಂಬಗಲ್-ಹಗಲಿನ ಮುಂಭಾಗ
ಚಾರಿ-ಜಿಂಕೆಯಾಗಿರುವ ೧-೧೧೧ ' ೧-೩೭ವ
ಮೃಗಧರ-ಚಂದ್ರ ೧೩-೬೩ವ ಮುಮ್ಮಣಿಸು-ಮುಂದಕ್ಕೆ ನುಗ್ಗು, ೧೩-೩೭ವ ಮೃಗಭೂ-ಚೌರಿ ೪-೮೦ ಮುಮುಕ್ಷು-ಮೋಕ್ಷಾಪೇಕ್ಷಿ ೧೪-೫೬ ವ ಮೃಗಮದ-ಕಸ್ತೂರಿ ೪-೬೭ ಮುಯ್ಯಾಂತು-ಗರ್ವಿಸು, ಹಿಮ್ಮೆಟ್ಟು, - ಮೃಗಯಾ-ಬೇಟೆ ೧-೭೦ ೨-೮೬, ೪-೯೪ವ
ಮೃಣಾಳ-ತಾವರೆಯ ದಂಟು ೧-೬ ಮುಯ್ದು-ಭುಜದ ಮೇಲುಭಾಗ, ಹೆಗಲು ಮೃತ್ಪಾತ್ರ-ಮಣ್ಣಿನ ಪಾತ್ರೆ ೨-೪೫ವ : ೨-೧೧, ೧೧-೯೮ ವ್ಯ
ಮೃತ್ತಿಕಾ-ಮಣ್ಣು ೩-೭೪ ವ ಮುರಜ-ಮೃದಂಗ, ಮದ್ದಳೆ ೧೩-೪೪ವ ಮೃದುಬಂಧ-ಪದಗಳ ಸರಳವಾದ ಮುಜುಕಂ-ವಕ್ರತ ೨-೪೯
ಜೋಡಣೆ ೧-೮ ಮುಷ್ಟಿ-ಮಂತ್ರ, ಪ್ರಯೋಗಕ್ರಮ
ಮೆಚ್ಚು-ಇಚ್ಚೆ ೧-೭೮, ೫-೧೮ - ೧೧-೧೩೦
ಬಹುಮಾನ ೮-೨೫ವ ಮುಸಲ-ಒನಕೆ ೩-೧೦
ಮಚ್ಚೆ-ಮಚ್ಚುಗೆಯೇ ೧-೩ ಮುಸುಂಡಿ-ಆಯುಧವಿಶೇಷ ೨-೩೪ ವ ಮೆಡಯಿ-ಹಣೆ, ೩-೫೫ ವ ಮುಸುಂಬು-ಮುಸುಡು, ಮೂತಿ ಮೆಯ್ದರೆ-ಮೈಮರೆಸಿಕೊ ೬-೭೧, ೭-೩೦ವ ೧೧-೧೩೬
ಮೆಯ್ದ-ಶೂರ ೬-೨೭