SearchBrowseAboutContactDonate
Page Preview
Page 769
Loading...
Download File
Download File
Page Text
________________ ೭೬೪ ಪಂಪಭಾರತಂ ಪರ್ವು-ಹಬ್ಬು ೧೨-೨೦ ಪಳಂಚು-ತಾಗು, ತಗಲು, ಸಂಘಟಿಸು ಪಲಗೆ-ಆಟ ೬-೭೧ ವ, ೭೨, ೭-೪ . ೫-೯ವ, ೬೪, ೧-೭೦, ೪-೯೦, ಫಲಕ (ಸಂ) ಹಲಗೆ ೧೧-೩೮ .. ೧೦-೨೩, ೪-೨೮, ೮೦, ೧೦೬ ಪಲಗೆವಾಡಿ-ಗುರಾಣಿಯ ಸೇನೆ ೧೦-೮೦ವ ಪಳಬದ್ಧ-ಫಲಹೊಂದಿರುವಿಕೆ ೯-೯೫ ವ ಪಲರ್ಮೆ-ಅನೇಕಾವರ್ತಿ ೬-೧೧ ಪಟಿಯಿಗೆ-ಧ್ವಜ, ಬಾವುಟ ೨-೬೬, . ಪಲ್ಲಟಿಸು-ವ್ಯತ್ಯಾಸಮಾಡು ೧೪-೩೦ವ : ೧೦-೫೨ ವ | ಪಲ್ಲವ-ಚಿಗುರು ೧-೧೨೫ ಪಲಿಯಿಸು-ಪ್ರಲಾಪಿಸು ೨-೨೨ವ - ಸೆರಗು ೨-೧೪ ಪಲಿವಾಡ-ಹಳ್ಳಿಯ ಹಳ್ಳಿ ೧೩-೨೪ ಪಲ್ಲಂ ಸುಲಿ-ಹಲ್ಲನ್ನು ತೊಳೆ ೨-೧೩ ಪರಿವಿಗೆ-ಧ್ವಜ, ಬಾವುಟ ೩-೪೦, ಪಲ್ಲಿಲ್ಲ-ಹಲ್ಲಿಲ್ಲದ ೪-೧೦೦ ೮-೧೦೯ (ಪಲ್ಲಿಲಿವಾಯ್-ಹಲ್ಲಿಲ್ಲದ ಬಾಯಿ) ಪಲಿವೆ-ಹಳೆಯ ಕುಲ, ಸಂಬಂಧ ಪಲುಂಬು-ಹಲುಬು ೨-೨೭ ೯-೯೫ವ ಪಿರೆ-ಹಲ್ಲನ್ನು ಮಸೆದು ಶಬ್ದಮಾಡು ಪಳಾಳ-ನಿಷ್ಪಲ ೫-೧೮, ೬-೨೪ - ೭-೭೦, ೧೦-೧೦೫, ೧೨-೨೦೨ ಪಟೆ-ವಸ್ತ್ರ, ಬಟ್ಟೆ ೩-೪೦ ವ ಪವಡಿಸು-ಮಲಗು ೯-೧೧ ೪-೪೩ವ ದೂಷಣೆ, ನಿಂದೆ ೪-೯೧ ವ, ಪವಣ್ -ಪ್ರಮಾಣ, ಅಳತೆ, ಮಿತಿ, - ೬-೪೬, ೫೯ ೭-೨೧, ೯-೧೦೩, ೧೦-೩೦ ಪಟೆಗಾಳೆಗ-ನಿಂದಾಸ್ಪದವಾದ ಹುಚ್ಚು ಪಸದನ-ಪ್ರಸಾಧನ (ಸಂ) ಅಲಂಕಾರ, ಯುದ್ಧ ೫-೧೨ ವ ಒಡವೆ ೧-೧೩೭, ೩-೪೫ ಪಯಿ-ಕಾಡು ೨-೨೨ `ಪಸರ-ಪ್ರಸರ(ಸಂ) ಪ್ರಚುರತೆ ೧-೭೫ವ, ಪಳುಕು - ಸ್ಪಟಿಕ ೩-೭೪ ವ -ಅಂಗಡಿ ೩-೨೨ ಪಲವಗೆ-ದುರ್ಭಾವ ೫-೧೦೧ ವ -ಹರಡುವಿಕೆ ೫-೨೫ - ೮-೬೩ವ ಉಪಯೋಗವಿಲ್ಲದ ಆಶೆ ೧೨-೧೨೯ ಪಸವು-ಬಯಕೆ, ಆಶೆ ೧೨-೨೧೯ ಪಲವಟಿ-ಅರಣ್ಯಮಾರ್ಗ ೫-೧೦೧ ವ, -ಪ್ರಸಭ (ಸಂ) ರಭಸ, ಕ್ಷಾಮ ೮-೫೧ ೮-೧೦೫ ಪಸಿಗೆವರಿ-ಒಂದು ಬಗೆಯಾಗಿ ಹರಿದಾಡು ಪ್ರಕೀರ್ಣ-ವ್ಯಾಪ್ತವಾದ, ತುಂಬಿದ ೧-೫೮ ೧೨-೧೫೮ ವ ಪಸುಗೆ-ಹಂಚಿಕೆ ೧೦-೭೭, ೧೨-೫೯ ಪ್ರಗಣಿತ-ಕೂಡಿದ ೪-೭೩ ವ, ೧೭೬ ವ ಪ್ರಗಲ್ಬ-ಪ್ರೌಢ ೨-೬೯ ಪಸುಂಬೆ-ಹಸುಬೆಯ ಚೀಲ ೮-೭೭ ಪ್ರಗೀತ-ಹೊಗಳಲ್ಪಟ್ಟ ೨-೬೭ ಪಸುರ್ವಂದರ್‌-ಹಸಿರುವಾಣಿಯ ಚಪ್ಪರ ಪ್ರಘಟ್ಟ-ಸಮಾರಂಭ ೭-೬೫ ವ - ೧-೭೮ ಪ್ರಚಳಿತ-ನಡೆಯುತ್ತಿರುವ ೯-೧೦೪ ವ (ಪಸುರ್ವಂದಲ್ ೧-೧೦೭) ಪ್ರಣತ-ನಮಸ್ಕರಿಸುವ ೧೨-೯೮ ಪಸೆ-ಹಸೆ ೧-೭೮ ಪ್ರಣಧಿ-ಚಾರ ೮-೮೨ ವ : ಪಳಂಚಲೆ-ತಗಲು ೨-೪ ಪ್ರಣಯ-ಪ್ರೀತಿ ೧-೭೯
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy