SearchBrowseAboutContactDonate
Page Preview
Page 746
Loading...
Download File
Download File
Page Text
________________ : ಶಬ್ದಕೋಶ ೭೪೧ ಕವರ್ -ಅಪಹರಿಸು, ಸೂರೆಗೊಳ್ಳು ೫-೧೩ ಕಲಿಕಲಿ-ಚೆಲ್ಲಾಪಿಲ್ಲಿ ೧೩-೨೧ ವ ೩೫, ೬-೩೨ ವ ಕಲ್-ಸಡಿಲವಾಗು ೬-೧೮, ಕವರ್ -ರಥದ ಒಂದುಭಾಗ ೧೧-೩೮ ೧೨-೯೯ವ ಕವರ್ತೆ ೫-೧೩ ಕಟೆವೂ-ಕಳಿತ ಹೂವು ೨-೧೨ ವ ಕವಲಂಬು-ಕವಲಾಗಿರುವ ಬಾಣ ಕಟ್ಟು-ಕಪ್ಪು, ಕರೆ ೪-೫೧, ೬೮, ೧೦-೯೧ ೧೩-೩೯ ಕವಿ-ಕತ್ತೆ (ಹೇಸರ) ೯-೧೦೩ . ಕವಿ-ಮುಚ್ಚು, ಮುತ್ತು ಧರಿಸು ೧೨-೧೯ವ ಕುಕೊಡೆ ? ೯-೧೦೩ ೨-೧೪,೭-೩೩ವ ಕ್ರಂದತ್-ಶಬ್ದಮಾಡುತ್ತಿರುವ, ೧೩-೭೧ ಕವಿಲ್ -ಕಪಿಲ-ಮಾಸಲುಗೆಂಪು ೨-೧೪, ಕ್ರಮ-ಪರಂಪರೆ, ರಾಜ್ಯ ೧-೭೦ವ ೧೨-೨೨೧ ಶೃಣಿತ - ಶಬ್ದ ಮಾಡುತ್ತಿರುವ, ಶಬ್ದ (ಕವಿಲ್ಲು-೧೨-೨೫) ೬-೯, ೮-೩೮ ಕಷಣ-ಉಜ್ಜುವಿಕೆ ೪-೨೨ ಕ್ಷತ-ಗಾಯ ೧-೧೦೫. ಕಷಾಯ-ಮಾಲಿನ್ಯ, (ಕದಡುವಿಕೆ) ಕ್ಷತ್ರಂ-ನೋವಾಗದಂತೆ ಕಾಪಾಡುವ ೧-೨೧ ೮-೩೭ವ ಕ್ಷಮಾ-ಭೂಮಿ ೨-೩೭ ಕಷಾಯಿತ-ಕಷಾಯದಿಂದ ವ್ಯಾಪ್ತವಾದ ಕ್ಷರಣೆ-ಸೋರುವಿಕೆ (ವೀರ್ಯ) ೧-೩೮ ವ - ೬-೩೮ವ ೨-೪೨ ವ | ಕಸವರ-ಚಿನ್ನ, ಐಶ್ವರ್ಯ, ೬-೩೦ ವ, ಕಾಂಚೀಕಳಾಪ-ನಡುವಿನಪಟ್ಟಿ, ಡಾಬು - ೧೨-೯೯, ೧೨-೧೮೦ ೧-೧೪೩ ಕಸವು-ಕಸ, ಮಾಲಿನ್ಯ ೧-೪೪ ಕಾಕಳಿ-ಇಂಪಾದ ಮೃದುಧ್ವನಿ ೫-೩೫ ಕಸ-ಚಾವಟಿ ೧೨-೨೦೧ ಕಾಚ-ಗಾಜು ೧೩-೭೨ ಕಳ್ -ಮಧ್ಯ ೨-೪೯, ೪-೮೮ ವ ಕಾಂಡ-ಬಾಣ, ೧೧-೧೯ ವ ಕಳ-ಯುದ್ಧರಂಗ ೩-೮೧ವ ಕಾಡಿಗೆ-ಕಪ್ಪು ೪-೩೨ (ಕಳಂಬೇಬ್ ೧-೭೩ ವ) ಕಾಣ್ಯ-ನೋಟ ೫-೩೫ ಕಳತ್ರ-ಹೆಂಡತಿ ೪-೧೨ ಕಾಂಡಪಟ-ತೆರೆ ೧-೬೮ ವ| ಕಳಭೌತ-ಚಿನ್ನ, ಬೆಳ್ಳಿ ೧೪-೧೭ ವ. ಕಾತರಿತ-ಹೆದರಿದ ೧೩-೫೧ ವ ಕಳಭ-ಆನೆಯ ಮರಿ ೧-೧೧೪ ವ ಕಾಂತ-ಮನೋಹರ ೪-೧೮ ಕಳಮ-ಬತ್ತದ ಪೈರು ೩-೨ ವ . ಕಾಂತಾರ-ಕಾಡು ೮-೯೮ ಕಳಾ-ಕಾಂತಿ, ಕಲೆ, ಚಮತ್ಕಾರ ೧-೯ ಕಾರ್ತಿಕೇಯ-ಷಣ್ಮುಖ ೫-೪೭ ವ ಕಳಾಪ-ಸಮೂಹ ೧-೬೯ವ ಕಾದಲ-ಪ್ರಿಯ ೩-೭೮ ಕಳಿಕಾ-ಮೊಗ್ಗು ೨-೧೨ ವ ಕಾದಿಗೆ-ಕಂದಕ ಅಗಳು, ೪-೩೨ ಕಳಿಂಚು-ಮೋಸ ೮-೫೧ವ ಕಾನೀನ-ಕರ್ಣ (ಕನೈಯಲ್ಲಿ ಹುಟ್ಟಿದವನು) ಕಳಿತ-ಕೂಡಿದ ೪-೧೮ವ ೩-೬೦ ಕಳೇಬರ-ಶರೀರ ೩-೮ವ ಕಾಪಟ-ಹತ್ತಿಯ ಬಟ್ಟೆ ೩-೪೪ ಕಲಕುಲಿ-ಚದುರಿ ಹೋಗುವಿಕೆ ೧೨-೬೮ ಕಾಪಟೆ-ರಕ್ಷಣೆ ನಾಶವಾಗು ೮-೫೯ ವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy