SearchBrowseAboutContactDonate
Page Preview
Page 737
Loading...
Download File
Download File
Page Text
________________ ಪಂಪಭಾರತಂ ಉಗ್ಗಡಿಸು-ಗಟ್ಟಿಯಾಗಿ ಕೂಗು ೧೦-೨೧ ಉಗಿ-ಕೀಳು, ೧-೧೦೦, ೧೦೨ ವ, ೯-೬೩ ವ, ೧೨-೪೦ ವ, ೧೦೩ ಉಗಿಬಗಿಮಾಡು-ಭೇದಿಸು, ಛಿದ್ರಿಸು ೧-೬೮ ವ, ೨-೩೯ ವ ಉಗು-ಸುರಿ ೫-೫ ಉಗುರಿಸು-ಉಗುರಿನಿಂದ ಕರೆ ೧-೧೦೪ ೭೩೨ ಇಜೆ-ಸಡಿಲವಾಗು ? ೧೪-೫ ಇಜಂಕು-ತೊಡೆಗಳ ಮಧ್ಯೆ ಸೇರಿಸು ೪-೩೫, ೮-೧೦೪ ಇರ್ಕಚ್ಚೆ-ಎರಡು ಕಡೆಯ ಕಚ್ಚೆ ೪-೩೮ ಇರ್ಬಗಿ-ಎರಡಾಗಿ ಸೀಳು, ಭಾಗಮಾಡು - ೨-೩೩ ಇರ್ಮಡಿಸು-ಎರಡರಷ್ಟು ಮಾಡು ೧೩-೧೦೬ ಇಷ್ಟಿ-ಯಾಗ ೪-೧೧ ಇಸಲ್-ಹೊಡೆಯಲು ೩-೫೭ ವ ಇಸು-ಬಾಣಪ್ರಯೋಗಮಾಡು ೮-೯೩ ಇಳಿ- ತಿರಸ್ಕರಿಸು ೧-೨೭ ಇಳಿಸು-ತಿರಸ್ಕರಿಸು ೨-೯, ೪-೧, ೯-೨೭ ವ, ೯-೫೫, ೧೪-೫ ಇಲೆಕೆವೆಡೆ-ತಿರಸ್ಕಾರ ಹೊಂದು ೧೦-೧೯ ಇಲ್ಮೀಖ್-ಇಕ್ಕಳ ೧೧-೩ ಇಮ್ಮಿಳಿಗೊಳ್ –ಆಕರ್ಷಿಸು, ೨-೮, ೧೧ ವ, ೭-೬೮ ಇಚ್ಚುವರಿ-ಸೆಳೆದುಕೊಂಡು ಹರಿ ೪-೬೮ ಈ ಈಕ್ಷಣ-ಕಣ್ಣು ೪-೧೦೬ ಈಗಡೆ-ಈಗಲೆ ೧೧-೯೭, ೧೩-೭೮ ಈಂಟುಜಳಧಿ-ಕುಡಿಯುವ ನೀರಿಗೆ ಆಕರವಾಗಿರುವ ಸಮುದ್ರ ೧೦೧-೨೨ ಇದಲೆ-ಇತ್ಯ, ಈಕಡೆ ೫-೬೨ ಈ-ಪ್ರಸವಿಸು, ಹೆರು ೫-೭೬, : ೧೧-೪೦ ಈಂಬುವು-ಈಯುವುವು, ಮರಿಹಾಕುವುವು ೨-೭೬, ೧೦-೪೦ ಈಸು-ಈಜು ೧-೧೩ ಗಾಡಿಯ ಇರಚಿಮರ ೧೦-೯೧ ಉಗುಲ್-ಮುಕ್ಕುಳಿಸು- ಹೊರಕ್ಕೆ ಚೆಲ್ಲು ೭-೮೭ ಉಂಗುರವಿಡು-ಮದುವೆಯಾಗು ೧-೨೮ವ ಉಚ್ಚಳಿಸು-ಮೇಲಕ್ಕೆ ಹಾರು, ೧-೬, - ೧-೩೯, ೧೦-೭೭, ೧೨-೧೬೮ ಉಚ್ಚಾಟಿಸು-ಓಡಿಸು ೩-೧೫ ವ | ಉಜ್ಜವಣಿ-ಉದ್ಯಾಪನಾ (ಸಂ) ವ್ರತವನ್ನು - ಪೂರ್ಣಮಾಡುವುದು ೧೩-೩೬ ಉಜ್ಜಳ-ಉಜ್ಜಲ (ಸಂ) ಪ್ರಕಾಶಿಸುವ ೧-೨ ಉಜ್ಜಿಗ-ಉದ್ಯೋಗ ೫-೧೦೨ ಉಂಟೋಡತಾಗಿಮಾಡಿ-ಹೌದು ಎಂದು ನಿಶ್ಚಯವನ್ನಾಗಿ ಮಾಡಿ ೭-೭೫ - ಉಂಡಿಗೆ-ಮುದ್ರೆ ೪-೩೧ ವ ಉಡಮೊಗ-ಬಾಗೆಹೂವಿನಂತಿರುವ ಮುಖ ೪-೭೮ ಉಡಲಿಕ್ಕು-ಉಡುಗೊರೆ ಕೊಡು, ೩-೪೪, - ೧೪-೧೭ ವ ಉಡಿ-ಮುರಿ, ವಿಚ್ಚಿನ್ನವಾಗು ೨-೨೮, - ೧-೯೨, ೬-೨೬, ೭-೧೩, ೧೧-೮೧, ೯-೫೯, ೧೧-೨ ವ, - ೩, ೭, ೩೮, ೧೨-೧೦೦ ಉಡು-ಪ್ರಾಣಿವಿಶೇಷ ೧-೩೯ ವ ಉಡುಗು-ಸಂಕೋಚಮಾಡು, ಕುಗ್ಗು ೪-೪೬, ೫-೩೭, ೧೦-೭೦, ೧೨-೧೩೭, ೧೨-೧೯೪, ೨೦೦, ೨೧೨ ಉಡೆವಣಿ-ನಡುವಿನ ಆಭರಣ, ಉಡಿದಾರ ೧-೪೬ ಉಕ್ಕಿವ-ಮೋಸ ೭-೪೦ ಉಗ್ಗಡ-ಉತ್ಕಟ, ಆಧಿಕ್ಯ ೩-೪, ೭-೩ ವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy