SearchBrowseAboutContactDonate
Page Preview
Page 7
Loading...
Download File
Download File
Page Text
________________ ಈ ನೂತನಧಾಮದ ಸಂಸ್ಥಾಪಕ ಮಹಾಯೋಗಿ ಶ್ರೀ ಸಹಜಾನಂದನಜಿಯವರು, ಇಸವಿ 1970ರಲ್ಲಿ ಯೋಗದ ಮೂಲಕ ದೇಹ ತ್ಯಾಗ ಮಾಡುವ ಮುನ್ನ ಮಾತಾಜಿಯವರಿಗೆ ಆಶ್ರಮದ ಅಧಿಷ್ಠಾನವನ್ನು ನೀಡಿ 'ಜಗನ್ಮಾತಾ' ಎಂಬ ನಾಮವನ್ನು ನೀಡಿದ್ದಾರೆ. ಈ ದಿನ ಈ ಆಶ್ರಮವು ಜೀವಕಳೆಯಿಂದ ತುಂಬಿರುವುದೆ ಈ ಜಗನ್ಮಾತೆಯ ಮಂದಹಾಸದಿಂದ ಪ್ರಜ್ವಲಿಸುವ ಜ್ಞಾನಭರಿತ, ಮುಖಾರವಿಂದದಿಂದ ಹಾಗೂ ತೇಜಸ್ಸಿನಿಂದ ಕೂಡಿರುವ ಅವರ ಚಹರೆಯಿಂದ. ಈ ಜಗತ್ತಿನ ಮಾತೆ ರಾಗ-ಮೋಹ ಬಂಧನಗಳಿಂದ ಮುಕ್ತಿ ಹೊಂದಿ ಉನ್ನತ ಸ್ಥಾನಕ್ಕೆ ಸಾಗಿದ್ದಾರೆ. ಆದರೂ ಸಹ ನಿಷಾರಣ ಕರುಣೆ ಹಾಗೂ ವಾತ್ಸಲ್ಯದ ಸಾಕ್ಷಾತ್ ರೂಪ, ಅವರು ಬರಿ ನಮಗೆ ಮಾತ್ರವಲ್ಲ ಅನೇಕ ಅಬಲೆಯರಿಗೆ, ವೇದನಾರಸ್ಥರಿಗೆ, ಮೂಕ ಪಶುಪ್ರಾಣಿಗಳಿಗೂ ತಾಯಿಯೇ. ಸಕಲ . ಅತಿಥಿ, ಆಗಂತುಕ, ಸಾಧು-ಸಾದ್ದಿಯರ ಸೇವೆಯಷ್ಟೇಯಲ್ಲ, ಪ್ರತಿ ಯಾತ್ರಿಕನ, ಪ್ರತಿ ಶ್ರಾವಕನ, ಪ್ರತಿ ಬಾಲಕನ, ಪ್ರತಿ ಪಶುಪಕ್ಷಿಗಳ ಸೇವೆಯನ್ನು ವಾತ್ಸಲ್ಯ ಪೂರ್ಣವಾಗಿ ನಿರ್ವಹಿಸುತ್ತಾರೆ. ಯೋಗ, ಜ್ಞಾನ, ಭಕ್ತಿಯಲ್ಲಿ ಉಚ್ಚಸ್ಥಾನವನ್ನು ಪಡೆದ ಮಾತಾಜಿಯವರು ದೈನ್ಯದಿಂದ ವಿನಯದಿಂದ ಎಲ್ಲರನ್ನೂ ಉಪಚರಿಸುವುದನ್ನು ಕಂಡು ಎಲ್ಲರಿಗೂ ಬಹಳ ಆಶ್ಚರ್ಯವನ್ನುಂಟು
SR No.032294
Book TitleAatmdrashta Mataji Bengali
Original Sutra AuthorN/A
AuthorPratap J Tolia
PublisherJina Bharati
Publication Year
Total Pages16
LanguageBengali
ClassificationBook_Other
File Size2 MB
Copyright © Jain Education International. All rights reserved. | Privacy Policy