SearchBrowseAboutContactDonate
Page Preview
Page 5
Loading...
Download File
Download File
Page Text
________________ 5 ಆಶ್ರಮವು ಸ್ಥಾಪಿಸಲ್ಪಟ್ಟಿದೆ. ಈ ಸ್ಥಳವು ನಗರ ಜೀವನದ ಅಡಚಣೆಗಳು, ಪರಿಸರ ಮಾಅನ್ಯದಿಂದ ಎಷ್ಟೋ ದೂರ! ವಾಹನಗಳ, ಬಸ್ಸುಗಳ, ರೈಲು ಮೋಟಾರು ಗಾಡಿಗಳ ಹಾಗು ವಿಕೃತಿಗಳ ಶಬ್ಧ ಕಿಂಚಿತ್ತು ತಲುಪಲು ಸಾಧ್ಯವಿಲ್ಲ. ಬೆಟ್ಟದ ಮೇಲಿರುವ ಈ ತೀರ್ಥಸ್ಥಳದ ಕೆಳಗೆ ಕಂಗೊಳಿಸಿತ್ತಿರುವುದು ಹಚ್ಚ ಹಸುರಿನ ಗದ್ದೆಗಳು. ಮತ್ತೊಂದೆಡೆ ಪರ್ವತ ಶ್ರೇಣಿಗಳು ಈ ಪರ್ವತದ ಬುಡದಲ್ಲಿ ಝಳ ಝಳನೆ ಹರಿಯುತ್ತಿಹಳು ತೀರ್ಥ ಸಅಲಾ ತುಂಗಭದ್ರೆ. ಆಶ್ರಮ ಪ್ರದೇಶದಲ್ಲಿ ಸುಂದರವಾದ ಗುಹಾಲಯಗಳು, ತಮೋ ಮಂದಿರಗಳು ಹಾಗು ಕೆಲವು ವಸತಿಗೃಹಗಳು ಸ್ಥಾಪಿತವಾಗಿವೆ. ಈ ಪ್ರಶಾಂತ ವಾತಾವರಣವನ್ನು ಕಂಡಕೂಡಲೆ ನಮ್ಮಲ್ಲಿರುವ ವಿಕಾರಗಳು ನಮಗರಿವಿಲ್ಲದೆ ಮಾಯವಾಗುತ್ತವೆ. ಅವುಗಳ ಅಸ್ಥಿತ್ವವೇ ಇಲ್ಲವೊ ಎಂಬಂತೆ ಕಾಣದಾಗುತ್ತವೆ. ಇಲ್ಲಿ ಎಲ್ಲರಿಗೂ ಸ್ವಾಗತವಿದೆ. ಸಮಾಜವನ್ನು ವಿಂಗಡಿಸುವ ಮೇಲು ಕೀಳು ಎಂಬ ಭಾವನೆಗೆ ಇಲ್ಲಿ ಅವಕಾಶವಿಲ್ಲ. ಈ ಭೂಮಿಯೂ ಇಪ್ಪತ್ತನೆಯ ಜೈನ ತೀರ್ಥಂಕರನಾದ ಭಗವಾನ್ ಮುನಿಸುವ್ರತ ಸ್ವಾಮಿ ಶ್ರೀರಾಮರ ಪಾದ ಸ್ಪರ್ಶದಿಂದ (ಧೂಳಿನಿಂದ) ಪುನೀತವಾಗಿದೆ. ಈ ಭೂಮಿಯು ಈ ದಿನವು ಗಾಂಧಿಯ ಗುರು ಶ್ರೀಮಾನ್ ರಾಜಚಂದ್ರಜೀ
SR No.032294
Book TitleAatmdrashta Mataji Bengali
Original Sutra AuthorN/A
AuthorPratap J Tolia
PublisherJina Bharati
Publication Year
Total Pages16
LanguageBengali
ClassificationBook_Other
File Size2 MB
Copyright © Jain Education International. All rights reserved. | Privacy Policy